ಬೆನವಾರದಲ್ಲಿ ಭೀಕರ ಕೃತ್ಯ: ಅಣ್ಣನನ್ನು ಕೊಂ*ದು ಪಿಟ್ ಗುಂಡಿಯಲ್ಲಿ ಶವ ಮುಚ್ಚಿಟ್ಟ ತಮ್ಮ

2 months ago

59

0

ಹೊಸದಿಗಂತ ವರದಿ ತುಮಕೂರು: ಒಂದೇ ಮನೆಯಲ್ಲಿ ವಾಸವಾಗಿದ್ದ ಅಣ್ಣನನ್ನು ತಮ್ಮನೇ ಕೊಲೆ ಮಾಡಿ ಶೌಚಾಲಯದ ಪಿಟ್ ಗುಂಡಿಯಲ್ಲಿ ಶವ ಹಾಕಿ ಮುಚ್ಚಿರುವ ಘಟನೆ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯ ಬೆನವಾರ ಗ್ರಾಮದಲ್ಲಿ ನಡೆದಿದೆ. ಕುಣಿಗಲ್ ತಾಲೂಕಿನ ಅಮೃತೂರು ಹೋಬಳಿ ಬೆನವಾರ ಗ್ರಾಮದ ರಾಜಣ್ಣ ಅಲಿಯಾಸ್ ಬಾಂಬೆ ರಾಜಣ್ಣ (70) ಕೊಲೆಯಾದವರು. ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ಅವರ ತಮ್ಮ ರಾಮದಾಸ್ (65) ಮೇಲೆ ಕೊಲೆ ಆರೋಪ ಕೇಳಿಬಂದಿದೆ. ಶನಿವಾರವೇ ಕೊಲೆ ನಡೆದಿರಬಹುದು ಎಂದು ಪೊಲೀಸರು […] The post ಬೆನವಾರದಲ್ಲಿ ಭೀಕರ ಕೃತ್ಯ: ಅಣ್ಣನನ್ನು ಕೊಂ*ದು ಪಿಟ್ ಗುಂಡಿಯಲ್ಲಿ ಶವ ಮುಚ್ಚಿಟ್ಟ ತಮ್ಮ appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
Click here to Read More
Previous Article
ತಾಯಿ ಕಣ್ಣೆದುರೇ ಕಾವೇರಿ ನದಿಗೆ ಹಾರಿದ ಯುವತಿ: ಮುಗಿಲುಮುಟ್ಟಿದ ಹೆತ್ತಮ್ಮನ ಆಕ್ರಂದನ
Next Article
ಶಾಲಾ ಬಾಲಕನ ಮೇಲೆ ಏಕಾಏಕಿ ಬಿದ್ದ ಪಿಲ್ಲರ್‌ : ವಿದ್ಯಾರ್ಥಿ ಸ್ಥಳದಲ್ಲೇ ಸಾ*ವು

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment