ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಬಿಗಿಪಟ್ಟು: ಕಾರವಾರದಲ್ಲಿ ಮುಂದುವರಿದ ಧರಣಿ

2 months ago

28

0

ಹೊಸದಿಗಂತ ವರದಿ ಕಾರವಾರ: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ದುರುಪಯೋಗದ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ಸರಣಿ ಧರಣಿ ಮುಂದುವರಿದಿದೆ. ಬುಧವಾರ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಓಬಿಸಿ ಮೋರ್ಚಾ ನೇತೃತ್ವದಲ್ಲಿ ನಡೆದ ಸತ್ಯಾಗ್ರಹದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ, ಮಾಜಿ ಸಚಿವ ಹರತಾಳ ಹಾಲಪ್ಪ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಅವರು ಸಚಿವ ನಾಗೇಂದ್ರ […] The post ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಬಿಗಿಪಟ್ಟು: ಕಾರವಾರದಲ್ಲಿ ಮುಂದುವರಿದ ಧರಣಿ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಅನ್ನಂ‌ ಬ್ರಹ್ಮ ಮಾಲಿಕೆ | ಹೊಟ್ಟೆಯೊಳಗಿನ ಅಡುಗೆಮನೆಗೆ ಪಂಚಪ್ರಾಣಗಳೇ ಸಾರಥಿ: ಜೀರ್ಣಕ್ರಿಯೆಯ ಗುಟ್ಟು ಬಿಚ್ಚಿಟ್ಟ ರಾಘವೇಶ್ವರ ಶ್ರೀ
Next Article
ಕಾವೇರಿ ನೀರು ಹಂಚಿಕೆ | 12 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಬೇಡ: CWMAಗೆ ಕರ್ನಾಟಕದ ಮೇಲ್ಮನವಿ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment