ರಕ್ತದೊತ್ತಡ ಹೆಚ್ಚಾಗದಿರಲು ಉಪ್ಪಿನ ಪ್ರಮಾಣ ಎಷ್ಟಿರಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

2 months ago

41

0

ಅಧಿಕ ರಕ್ತದೊತ್ತಡ ಅಥವಾ ಹೈ ಬಿಪಿ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಆಹಾರ ಪದ್ಧತಿ, ದೈಹಿಕ ಚಟುವಟಿಕೆಯ ಕೊರತೆ, ಒತ್ತಡ, ಅಧಿಕ ತೂಕ ಸೇರಿದಂತೆ ಹಲವು ಕಾರಣಗಳು ರಕ್ತದೊತ್ತಡದ ಮೇಲೆ ಪರಿಣಾಮ ಬೀರಬಹುದು. ಇವುಗಳ ಪೈಕಿ ಆಹಾರದಲ್ಲಿ ಹೆಚ್ಚುವರಿ ಉಪ್ಪು ಸೇವಿಸುವುದೂ ಪ್ರಮುಖ ಕಾರಣವಾಗಬಹುದು. ಹೀಗಾಗಿ ಹೈ ಬಿಪಿ ಇರುವವರು ದಿನನಿತ್ಯದ ಆಹಾರದಲ್ಲಿ ಉಪ್ಪಿನ ಪ್ರಮಾಣದ ಬಗ್ಗೆ ಗಮನ ನೀಡುವುದು ಅಗತ್ಯ. ಹೈ ಬಿಪಿ ಇದ್ದವರು ಎಷ್ಟು ಉಪ್ಪು ಸೇವಿಸಬೇಕು? ಅಮೆರಿಕನ್ ಹಾರ್ಟ್ […] Source ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.