ವಂದೇ ಮಾತರಂ ವಿವಾದ: ಇತಿಹಾಸ ಸರಿಯಾಗಿ ಓದುವ ಅಗತ್ಯವಿದೆ ಎಂದ ಮಲ್ಲಿಕಾರ್ಜುನ ಖರ್ಗೆ

1 month ago

17

0

ಹೊಸದಿಗಂತ ವರದಿ ಕಲಬುರಗಿ: ವಂದೇ ಮಾತರಂ ಗೀತೆಯ ಕುರಿತು ನಡೆಯುತ್ತಿರುವ ವಿವಾದಕ್ಕೆ ಪ್ರತಿಕ್ರಿಯಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ಇತಿಹಾಸವನ್ನು ಸರಿಯಾಗಿ ಓದಿ ತಿಳಿದುಕೊಳ್ಳುವ ಅಗತ್ಯವಿದೆ ಎಂದು ಹೇಳಿದರು. ಕಲಬುರಗಿ ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಸಿಗುವ ಮುನ್ನವೇ ವಂದೇ ಮಾತರಂ ಗೀತೆಯನ್ನು ಎರಡು ಪ್ಯಾರಾಗಳಿಗೆ ಸೀಮಿತಗೊಳಿಸಲಾಗಿತ್ತು. ಇಂದಿಗೂ ಕಾಂಗ್ರೆಸ್ ಸೇವಾದಳ ಅದೇ ಎರಡು ಪ್ಯಾರಾಗಳನ್ನು ಹಾಡುತ್ತಿದೆ ಎಂದು ತಿಳಿಸಿದರು. ರವೀಂದ್ರನಾಥ ಟ್ಯಾಗೋರ್ ಕೂಡ ಎರಡು ಪ್ಯಾರಾಗಳನ್ನೇ ಹಾಡುವ ಕುರಿತು ಹೇಳಿದ್ದರು. ನಾವು ಅದನ್ನೇ ಹಾಡಿದರೆ ದೇಶದ್ರೋಹಿಗಳಾಗುತ್ತೇವೆಯೇ ಎಂದು ಪ್ರಶ್ನಿಸಿದ […] The post ವಂದೇ ಮಾತರಂ ವಿವಾದ: ಇತಿಹಾಸ ಸರಿಯಾಗಿ ಓದುವ ಅಗತ್ಯವಿದೆ ಎಂದ ಮಲ್ಲಿಕಾರ್ಜುನ ಖರ್ಗೆ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಅಭಿಮನ್ಯು ಬಳಿಕ ಅಂಬಾರಿ ಹೊರುವ ‘ಗಜರಾಜ’ ಯಾರು?: 4 ಆನೆಗಳ ನಡುವೆ ಭಾರೀ ಪೈಪೋಟಿ
Next Article
ಅನ್ನಂ ಬ್ರಹ್ಮ ಮಾಲಿಕೆ | ಇನ್ನೊಬ್ಬರ ಎಂಜಲು, ಇನ್ನೊಬ್ಬರ ಬಾಳೆಎಲೆಯಿಂದ ತೆಗೆದು ಏಕೆ ತಿನ್ನಬಾರದು?

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment