ಭಕ್ತರ ಆರೋಗ್ಯಕ್ಕಾಗಿ ಟಿಟಿಡಿ ಕಠಿಣ ಕ್ರಮ; ತಿರುಮಲ ಹೋಟೆಲ್‌ಗಳಿಗೆ ಹೊಸ ರೂಲ್ಸ್

2 months ago

16

0

ತಿರುಮಲ: ಭಕ್ತರ ದಟ್ಟಣೆ ಹೆಚ್ಚುತ್ತಿರುವ ನಡುವೆಯೇ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಭಕ್ತರ ಆರೋಗ್ಯ ಮತ್ತು ಆಹಾರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ತಿರುಮಲದಲ್ಲಿರುವ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಫಾಸ್ಟ್‌ಫುಡ್ ಕೇಂದ್ರಗಳಲ್ಲಿ ಕಾಲಿಫ್ಲವರ್ ಬಳಕೆಗೆ ತಾತ್ಕಾಲಿಕ ನಿಷೇಧ ಹೇರಲಾಗಿದೆ. ಮುಂದಿನ ಆದೇಶದವರೆಗೆ ಗೋಬಿ ಬಳಸಿ ಆಹಾರ ತಯಾರಿಸದಂತೆ ಟಿಟಿಡಿ ಸೂಚನೆ ನೀಡಿದೆ. ರಜೆ ಹಿನ್ನೆಲೆಯಲ್ಲಿ ತಿರುಮಲದಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಟೋಕನ್ ಇಲ್ಲದೆ ಆಗಮಿಸುವ ಭಕ್ತರು ಶ್ರೀವಾರಿಯ ದರ್ಶನಕ್ಕಾಗಿ ಸುಮಾರು 12 ಗಂಟೆಗಳವರೆಗೆ ಕಾಯಬೇಕಾದ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
‘ವಂದೇ ಮಾತರಂ’ 2 ಚರಣಕ್ಕೆ ಸೀಮಿತಗೊಳಿಸಿದ ಕಾಂಗ್ರೆಸ್: ಬಿಜೆಪಿ ತೀವ್ರ ಆಕ್ರೋಶ
Next Article
ಅಜ್ಜನಿಗೆ ಕೋಲ್ಕತ್ತಾದಲ್ಲಿ ಅವಮಾನ!: ಅನನ್ಯಾ ಬಿರ್ಲಾಗೆ ಕ್ಷಮೆ ಕೇಳಿದ ಬಂಗಾಳ ಸ್ಪೀಕರ್!

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment