ಪತ್ರಕರ್ತರಿಂದ ಪ್ರಶ್ನೆ ಕೇಳಿಸದಂತೆ ಮೋದಿ ಮನವಿ ಮಾಡಿದ್ದರು: ಅಮೆರಿಕ ರಾಯಭಾರಿ ಗೋರ್

2 months ago

34

0

ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಡುವೆ ಫ್ರಾನ್ಸ್‌ನ ಎವಿಯನ್‌-ಲೆ-ಬೆನ್‌ನಲ್ಲಿ ನಡೆದ ಭೇಟಿಯ ವೇಳೆ ಮಾಧ್ಯಮ ಸಂವಾದದಲ್ಲಿ ಪತ್ರಕರ್ತರು ಯಾವುದೇ ಪ್ರಶ್ನೆ ಕೇಳದಂತೆ ಭಾರತ ಅಮೆರಿಕಕ್ಕೆ ಮನವಿ ಮಾಡಿತ್ತು ಎಂದು ಭಾರತದಲ್ಲಿನ ಅಮೆರಿಕದ ರಾಯಭಾರಿ ಸರ್ಜಿಯೊ ಗೋರ್ ಬಹಿರಂಗಪಡಿಸಿದ್ದಾರೆ. ಜೂನ್‌ 17ರಂದು ಜಿ7 ಶೃಂಗಸಭೆಯ ಹಿನ್ನೆಲೆಯಲ್ಲಿ ಮೋದಿ ಹಾಗೂ ಟ್ರಂಪ್‌ ಭೇಟಿಯಾಗಿದ್ದರು. ಭೇಟಿಗೂ ಮುನ್ನ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಅಮೆರಿಕದ ಅಧಿಕಾರಿಗಳಿಗೆ ಈ ಮನವಿಯನ್ನು ಮಾಡಿತ್ತು. ಉಭಯ ನಾಯಕರು ಮಾಧ್ಯಮದವರನ್ನು […] The post ಪತ್ರಕರ್ತರಿಂದ ಪ್ರಶ್ನೆ ಕೇಳಿಸದಂತೆ ಮೋದಿ ಮನವಿ ಮಾಡಿದ್ದರು: ಅಮೆರಿಕ ರಾಯಭಾರಿ ಗೋರ್ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಆ.25 ರಂದು ಮಂಡ್ಯ ನಗರ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರ ಸಭೆ
Next Article
ಶೀಘ್ರವೇ ಉರ್ದುಸೇರಿದಂತೆ ಇತರ ವಿಷಯಗಳ ಶಿಕ್ಷಕರ ನೇಮಕ -ಸಚಿವ ಮಧು ಬಂಗಾರಪ್ಪ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment