ದುಬಾರಿಯಾದ ವಸ್ತುಗಳನ್ನು ಮಕ್ಕಳು ಒಡೆದು ಹಾಕಿದ್ರೆ ನೀವು ಹೇಗೆ ರಿಯಾಕ್ಟ್‌ ಮಾಡ್ತೀರಿ? ಇದರಿಂದ ಮಕ್ಕಳು ಕಲಿಯೋದೇನು?

1 month ago

55

0

ಅಪ್ಪ ಇನ್ನೇನು ಆಫೀಸಿಗೆ ಹೊರಡೋಕೆ ಕಾರ್‌ ಕೀ ತೆಗೆದುಕೊಳ್ತಿದ್ದಾರೆ ಅಂದಾಗ ಹತ್ತು ವರ್ಷದ ಶ್ಯಾಮ ನಿನ್ನೆಯಷ್ಟೇ ತಂದಿದ್ದ ಕ್ಯಾಮರಾವನ್ನು ಬೀಳಿಸಿಬಿಟ್ಟ. ಬೇಕಂತ ಅಲ್ಲವಾದ್ರೂ ಅಜಾಗರೂಕತೆಯಿಂದ! ಎಷ್ಟು ಬಾರಿ ಓಡಾಡುವಾಗಲೂ ʼನಿಧಾನ ಮಾಡು. ಮನೆಯ ವಸ್ತುಗಳನ್ನು ಹಾಳು ಮಾಡುತ್ತೀʼ ಎಂದು ಕೂಗಿ ಕೂಗಿ ಹೇಳಿದ್ರೂ ಕ್ಯಾರೆ ಎನ್ನದ ಶ್ಯಾಮನಿಗೆ ನೆಲದ ಮೇಲೆ ಹತ್ತಾರು ಚೂರಾಗಿ ಬಿದ್ದಿದ್ದ ಕ್ಯಾಮರಾ ನೋಡಿ ನಡುಕ ಹುಟ್ಟಿತ್ತು. ಇಂದಿಗೆ ನನ್ನ ಕಥೆ ಮುಗಿಯಿತು ಎಂದು ಗಳಗಳನೆ ಅಳತೊಡಗಿದ. ಕ್ಯಾಮರಾ ಬಿದ್ದ ಸದ್ದಿಗೆ ವಾಪಾಸ್‌ ಬಂದ […] The post ದುಬಾರಿಯಾದ ವಸ್ತುಗಳನ್ನು ಮಕ್ಕಳು ಒಡೆದು ಹಾಕಿದ್ರೆ ನೀವು ಹೇಗೆ ರಿಯಾಕ್ಟ್‌ ಮಾಡ್ತೀರಿ? ಇದರಿಂದ ಮಕ್ಕಳು ಕಲಿಯೋದೇನು? appeared first on ONLINE. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.
Click here to Read More
Previous Article
ಬೆಂಗಳೂರು ಎಫ್‌ಸಿ ಜೊತೆಗೆ ಒಪ್ಪಂದ ಮುಂದುವರೆಸಿದ ಸೋಹಮ್!
Next Article
ಮಂಜಿನ ನಡುವೆ ‘ಕಿತ್ತಳೆ ಹಾವು’: ಪಶ್ಚಿಮ ಘಟ್ಟದಲ್ಲಿ ‘ವಂದೇ ಭಾರತ್‌’ ವೈಯ್ಯಾರದ ದೃಶ್ಯ ವೈರಲ್!

Related ಜೀವನ ಶೈಲಿ Updates:

Are you sure? You want to delete this comment..! Remove Cancel

Comments (0)

    Leave a comment