ಪಾದಯಾತ್ರೆ ಮಾಡಿದರೇ ಆರೋಗ್ಯ ಚೆನ್ನಾಗಿರುತ್ತೆ- ಬಿಜೆಪಿಗೆ ಸಚಿವ ರಾಮಲಿಂಗರೆಡ್ಡಿ ಚಾಟಿ

1 month ago

50

0

ಬೀದರ್,ಆಗಸ್ಟ್,26,2026 (www.justkannada.in):  ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪಾದಯಾತ್ರೆಗೆ ಮುಂದಾಗಿರುವ ಬಗ್ಗೆ ಅರಣ್ಯ ಸಚಿವ ರಾಮಲಿಂಗರೆಡ್ಡಿ ಲೇವಡಿ ಮಾಡಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ಬಿಜೆಪಿಯವರು ಬಿಡುವಾಗಿದ್ದಾರೆ. ಪಾದಯಾತ್ರೆ ಮಾಡಲಿ,  ಆರೋಗ್ಯ ಚೆನ್ನಾಗಿರುತ್ತೆ. 100ರಿಂದ 200 ಕಿ.ಮೀ ನಡೆದರೇ ಆರೋಗ್ಯ ಸರಿಯಾಗಿರುತ್ತೆ ಎಂದು ಲೇವಡಿ ಮಾಡಿದರು. ಬಿಜೆಪಿಯವರು ಮಾಡಲು ಹೊರಟಿರುವ ಪಾದಯಾತ್ರೆ  ಒಂದು ಗಿಮಿಕ್‌. ಕೇಂದ್ರದ ಅದೆಷ್ಟೋ ಮಂತ್ರಿಗಳ ಮೇಲೆ ಆರೋಪಗಳಿವೆ. ನಮ್ಮ ರಾಜ್ಯ ಪ್ರತಿನಿಧಿಸುವ ಮಂತ್ರಿಗಳ ಮೇಲೂ ಆರೋಪಗಳು ಇವೆ. ಬಿಜೆಪಿಯವರು […] The post ಪಾದಯಾತ್ರೆ ಮಾಡಿದರೇ ಆರೋಗ್ಯ ಚೆನ್ನಾಗಿರುತ್ತೆ- ಬಿಜೆಪಿಗೆ ಸಚಿವ ರಾಮಲಿಂಗರೆಡ್ಡಿ ಚಾಟಿ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
Click here to Read More
Previous Article
ಬಿಜೆಪಿ ಬರ ಅಧ್ಯಯನದ ಬಗ್ಗೆ ಚರ್ಚಿಸಿದೇ ರಾಜಕೀಯ ಮಾಡುವುದರಲ್ಲೇ ಕಾಲ ಕಳೆದಿದೆ- ಡಿಸಿಎಂ ಪರಮೇಶ್ವರ್
Next Article
ಬಿ.ನಾಗೇಂದ್ರ ರಾಜೀನಾಮೆ ಬಗ್ಗೆ ಮಾಹಿತಿ ಇಲ್ಲ- ಸಚಿವ ಸತೀಶ್ ಜಾರಕಿಹೊಳಿ

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment