ಹಾರ್ಮೋನುಗಳು ಸಮತೋಲನದಲ್ಲಿರಬೇಕಾ? ಈ ಆಹಾರ ಸೇವಿಸಿ!

1 month ago

52

0

ಇಂದಿನ ಆಧುನಿಕ ಜೀವನಶೈಲಿಯಲ್ಲಿ ಅನಾರೋಗ್ಯ ಇಲ್ಲದವರೇ ಅಪರೂಪವೆನ್ನುವಂತಾಗಿದೆ. ದಿನಕ್ಕೊಂದು ಥೈರಾಯ್ಡ್ ಮಾತ್ರೆ, ಸಕ್ಕರೆ ಕಾಯಿಲೆಯ ಔಷಧಿ ಅಥವಾ ಇನ್ನಾವುದೇ ಹಾರ್ಮೋನ್ ಸಂಬಂಧಿತ ಮಾತ್ರೆಗಳನ್ನು ತಿನ್ನುವುದು ಸಾಮಾನ್ಯವಾಗಿಬಿಟ್ಟಿದೆ. ಹಾರ್ಮೋನುಗಳು ಏರುಪೇರಾದಾಗ ದೇಹದಲ್ಲಿ ಅಷ್ಟಿಷ್ಟು ಸಮಸ್ಯೆಗಳು ಉಂಟಾಗುವುದಿಲ್ಲ. ಒಂದು ಸಮಸ್ಯೆ ಮತ್ತೊಂದಕ್ಕೆ ಎಳೆದೊಯ್ಯುವಂತೆ ರೋಗಗಳ ಸರಪಳಿಯೇ ಸೃಷ್ಟಿಯಾಗುತ್ತದೆ. ಆದರೆ, ಇದಕ್ಕೆಲ್ಲಾ ಪರಿಹಾರವೇನು? ಸರಳವಾಗಿ ನಮ್ಮ ಆಹಾರವನ್ನು ಸುಧಾರಿಸುವುದೇ ಅತ್ಯುತ್ತಮ ಉತ್ತರ! ಬೆಳಗಿನ ಉಪಹಾರವನ್ನು ಸರಿಯಾದ ರೀತಿಯಲ್ಲಿ ಸೇವಿಸಿದರೆ ದಿನವಿಡೀ ರಕ್ತದಲ್ಲಿ ಸಕ್ಕರೆಯ ಮಟ್ಟದ ಏರಿಳಿತವನ್ನು ನಿಯಂತ್ರಿಸಬಹುದು. ಇದರಿಂದ ಇನ್ಸುಲಿನ್ ಎಂಬ […] Source ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.