ಗಾಂಜಾ ಮಾರಾಟದ ವೇಳೆ ಪೊಲೀಸರ ದಾಳಿ: ಭಟ್ಕಳದಲ್ಲಿ ಮೂವರು ಅರೆಸ್ಟ್

1 month ago

56

0

ಹೊಸದಿಗಂತ ವರದಿ ಭಟ್ಕಳ: ಕಾನೂನು ಬಾಹಿರವಾಗಿ ಮಾದಕ ಪದಾರ್ಥ ಗಾಂಜಾ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಭಟ್ಕಳ ನಗರ ಠಾಣೆಯ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ಧಾರೆ. ಭಟ್ಕಳ ನಿವಾಸಿಗಳಾದ ಮಹಮ್ಮದ್ ಸಿಮ್ರನ್(29) ಮೊಹಮ್ಮದ್ ಅಖೀಲ್(25) ಮಹಮ್ಮದ್ ಇಮ್ರಾನ್(25)ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಸುಮಾರು 10 ಸಾವಿರ ಮೌಲ್ಯದ 146 ಗ್ರಾಂ ಗಾಂಜಾ ಮತ್ತು ಸಾಗಾಟಕ್ಕೆ ಬಳಸಿದ ಹೀರೋ ಹೊಂಡಾ ಪ್ಯಾಶನ್ ಪ್ಲಸ್, ಹೊಂಡಾ 125 ಮತ್ತು ಸುಜುಕಿ ಬೈಕುಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ […] The post ಗಾಂಜಾ ಮಾರಾಟದ ವೇಳೆ ಪೊಲೀಸರ ದಾಳಿ: ಭಟ್ಕಳದಲ್ಲಿ ಮೂವರು ಅರೆಸ್ಟ್ appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
Click here to Read More
Previous Article
ರಾಮನಗರದಲ್ಲಿ ಖೋಟಾ ನೋಟಿನ ಜಾಲ ಭೇದಿಸಿದ ಪೊಲೀಸರು: 7 ಮಂದಿ ಬಂಧನ, 5 ಲಕ್ಷ ರೂ ನಕಲಿ ನೋಟು ವಶ
Next Article
ಚಲಿಸುವ ಬಸ್‌ನಲ್ಲೇ ಹತ್ತನೇ ಕ್ಲಾಸ್‌ ಯುವತಿ ಮೇಲೆ ಸಾಮೂಹಿಕ ಅತ್ಯಾ*ಚಾರ, ಬೆಚ್ಚಿಬಿದ್ದ ದೆಹಲಿ!

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment