ಹರ್ಯಾಣ್ವಿ ಗಾಯಕ ಅಂಕಿತ್‌ ಬಾಲಿಯಾನ್‌ ಮರ್ಡರ್‌ ಕೇಸ್‌: ಇಬ್ಬರು ಶಂಕಿತ ಆರೋಪಿಗಳು ಎನ್‌ಕೌಂಟರ್‌ಗೆ ಬ*ಲಿ

1 month ago

49

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಹರ್ಯಾಣ್ವಿ ಗಾಯಕ ಹಾಗೂ ಯುಟ್ಯೂಬರ್‌ ಅಂಕಿತ್‌ ಬಾಲಿಯಾನ್‌ ಮರ್ಡರ್‌ಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಶಂಕಿತ ಶೂಟರ್‌ಗಳಿಗೆ ಗುಂಡು ಹಾರಿಸಿದ್ದಾರೆ. ಉತ್ತರ ಪ್ರದೇಶದ ಶಾಮ್ಲಿ ಪ್ರದೇಶದಲ್ಲಿ ನಡೆದ ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಇಬ್ಬರು ಶೂಟರ್ಸ್‌ ಬಲಿಯಾಗಿದ್ದು, ಇವರಿಬ್ಬರು ಕುಖ್ಯಾತ ಗೋಗಿ ಗ್ಯಾಂಗ್‌ಗೆ ಸೇರಿದವರು ಎನ್ನಲಾಗಿದೆ. ಸುಮಿತ್‌(22) ಮೋಹಿತ್‌ (24) ಎನ್‌ಕೌಂಟರ್‌ಗೆ ಬಲಿಯಾದ ಶಂಕಿತ ಶೂಟರ್‌ಗಳಾಗಿದ್ದಾರೆ. ಇವರಿಬ್ಬರೂ ಹರಿಯಾಣದ ಸೋನಿಪತ್‌ನವರಾಗಿದ್ದು, ಇವರಿಬ್ಬರ ಮೇಲೂ ಸಾಕಷ್ಟು ಕೇಸ್‌ಗಳಿವೆ. ಇವರನ್ನು ಹುಡುಕಿಕೊಟ್ಟರೆ ಐವತ್ತು ಸಾವಿರ ರೂಪಾಯಿ ನೀಡುವುದಾಗಿಯೂ ಪೊಲೀಸ್‌ ಇಲಾಖೆ […] The post ಹರ್ಯಾಣ್ವಿ ಗಾಯಕ ಅಂಕಿತ್‌ ಬಾಲಿಯಾನ್‌ ಮರ್ಡರ್‌ ಕೇಸ್‌: ಇಬ್ಬರು ಶಂಕಿತ ಆರೋಪಿಗಳು ಎನ್‌ಕೌಂಟರ್‌ಗೆ ಬ*ಲಿ appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
Click here to Read More
Previous Article
ಚಲಿಸುವ ಬಸ್‌ನಲ್ಲೇ ಹತ್ತನೇ ಕ್ಲಾಸ್‌ ಯುವತಿ ಮೇಲೆ ಸಾಮೂಹಿಕ ಅತ್ಯಾ*ಚಾರ, ಬೆಚ್ಚಿಬಿದ್ದ ದೆಹಲಿ!
Next Article
ಫುಟ್‌ಬಾಲ್‌ ಪ್ರೇಮಿಗಳಿಗೆ ಶಾಕ್: ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ವಿದಾಯ ಹೇಳಿದ ಲಿಯೋನೆಲ್ ಮೆಸ್ಸಿ

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment