ರಾಜ್ಯದಲ್ಲಿ ಜನ ವಿರೋಧಿ, ಭ್ರಷ್ಟರ ಕೂಟ ಅಧಿಕಾರ ನಡೆಸುತ್ತಿದೆ: ಚಿತ್ರದುರ್ಗದಲ್ಲಿ ಛಲವಾದಿ ವಾಗ್ದಾಳಿ

1 month ago

25

0

ಹೊಸದಿಗಂತ ವರದಿ ಚಿತ್ರದುರ್ಗ: ರಾಜ್ಯದಲ್ಲಿ ಭ್ರಷ್ಟಾಚಾರದ ಕೂಟ ಅಧಿಕಾರ ನಡೆಸುತ್ತಿದ್ದು, ಅನಿವಾರ್ಯವಾಗಿ ಅದನ್ನು ಸರ್ಕಾರ ಎಂದು ಕರೆಯುವಂತಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ದಲಿತ, ಯುವಜನತೆ, ರೈತರ, ಮಹಿಳಾ ವಿರೋಧ ಸರ್ಕಾರವಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಭ್ರಷ್ಟಾಚಾರ, ಜನ ವಿರೋಧಿ ನೀತಿ ಖಂಡಿಸಿ ಬಿಜೆಪಿ 10 ದಿನಗಳ ಕಾಲ ಬಳ್ಳಾರಿಗೆ ಪಾದಯಾತ್ರೆ ಮಡೆಸುತ್ತಿದ್ದು, ರಾಯಚೂರು ಜಿಲ್ಲೆಯ ಲಿಂಗಸುಗೂರಿನಿಂದ […] The post ರಾಜ್ಯದಲ್ಲಿ ಜನ ವಿರೋಧಿ, ಭ್ರಷ್ಟರ ಕೂಟ ಅಧಿಕಾರ ನಡೆಸುತ್ತಿದೆ: ಚಿತ್ರದುರ್ಗದಲ್ಲಿ ಛಲವಾದಿ ವಾಗ್ದಾಳಿ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
‘ಅನ್ನಂ ಬ್ರಹ್ಮ’ ಮಾಲಿಕೆ । ದೇವರಿಗೆ ಸಮಾನನಾಗಿದ್ದ ಮನುಷ್ಯನ ಪತನ ಶುರುವಾಗಿದ್ದೇ ಊಟದಿಂದ: ರಾಘವೇಶ್ವರ ಶ್ರೀ
Next Article
ಆಟೋಇಮ್ಯೂನ್ ಕಾಯಿಲೆಗಳ ನಿರ್ವಹಣೆಗೆ ಹೊಸ ದಾರಿ: ಸೆ. 30ರಿಂದ ಉಡುಪಿ ಎಸ್‌ಡಿಎಂ ಕಾಲೇಜಿನಲ್ಲಿ ಜಾಗತಿಕ ಸಮ್ಮೇಳನ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment