ಫಲಿಸಿತು ಕ್ಷೇತ್ರಪಾಲ ಗುಳಿಗನಲ್ಲಿ ಮಾಡಿದ ಪ್ರಾರ್ಥನೆ: ಎಸಿಪಿ ಕಚೇರಿ ಕಣ್ಣಳತೆಯ ದೇವಳದಲ್ಲಿ ಕರಾಮತ್ತು ತೋರಿದ್ದ ನಾಲ್ವರು ಬಲೆಗೆ!

1 month ago

27

0

ಹೊಸದಿಗಂತ, ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ನಾಲ್ವರು ಅಂತರ್ ಜಿಲ್ಲಾ ಕಳವು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇದೇ ಆರೋಪಿಗಳು ಕಲ್ಲಾಪುವಿನ ಎಸಿಪಿ ಕಚೇರಿಯ ಕಣ್ಣಳತೆಯ ಮಹಾಲಕ್ಷ್ಮಿ-ಗಣಪತಿ ಕ್ಷೇತ್ರಕ್ಕೂ ಕನ್ನ ಹಾಕಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಬೆಳ್ಳಿ ದೋಚಿದ್ದರೆಂಬ ವಿಚಾರ ಬೆಳಕಿಗೆ ಬಂದಿದೆ! ಇಲ್ಲಿ ಯಾವುದೇ ಸುಳಿವು ಬಿಡದೆ ಕೃತ್ಯ ಎಸಗಿದ್ದ ಕಳ್ಳರ ಶೀಘ್ರ ಪತ್ತೆಗಾಗಿ ಶ್ರೀ ಮಹಾಲಕ್ಷ್ಮಿ ಕ್ಷೇತ್ರದ ಹಿರಿಯ ಅರ್ಚಕರು ಕ್ಷೇತ್ರ ಪಾಲ ಗುಳಿಗನಿಗೆ […] The post ಫಲಿಸಿತು ಕ್ಷೇತ್ರಪಾಲ ಗುಳಿಗನಲ್ಲಿ ಮಾಡಿದ ಪ್ರಾರ್ಥನೆ: ಎಸಿಪಿ ಕಚೇರಿ ಕಣ್ಣಳತೆಯ ದೇವಳದಲ್ಲಿ ಕರಾಮತ್ತು ತೋರಿದ್ದ ನಾಲ್ವರು ಬಲೆಗೆ! appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
‘ವರ್ಷಕ್ಕೆ 2,000 ಕೋಟಿ ರೂ. ವಹಿವಾಟು ಇದೆ, 2 ಕೋಟಿ ರೂ. ನಮಗೆ ದೊಡ್ಡ ವಿಷ್ಯಾನೇ ಅಲ್ಲ’: ಜಾರಕಿಹೊಳಿ
Next Article
ಅಕ್ರಮ ಬಂದೂಕು ಹೊಂದಿದ್ದೀರಾ? ನ. 1ರೊಳಗೆ ಸರ್ಕಾರಕ್ಕೆ ಒಪ್ಪಿಸಿ ಬಿಡಿ: ಡಿಕೆಶಿ ಖಡಕ್ ವಾರ್ನಿಂಗ್

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment