ಗಣೇಶೋತ್ಸವಕ್ಕೆ ನಿಯಮಗಳ ಕಿರಿಕಿರಿ: ಮಾರ್ಗಸೂಚಿ ಸರಳಗೊಳಿಸಲು ಗೃಹ ಸಚಿವರಿಗೆ ಶಾಸಕ ರಾಮಮೂರ್ತಿ ಮನವಿ

1 month ago

65

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಗಣೇಶ ಚತುರ್ಥಿ ಹಬ್ಬದ ಆಚರಣೆಗೆ ಸಂಬಂಧಿಸಿದ ಮಾರ್ಗಸೂಚಿ ಹಾಗೂ ನಿಬಂಧನೆಗಳನ್ನು ಸರಳಗೊಳಿಸುವಂತೆ ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಕೆ. ರಾಮಮೂರ್ತಿ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಪೊಲೀಸ್ ಸಿಬ್ಬಂದಿಯಿಂದಲೂ ತೊಂದರೆ ಈ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಪತ್ರ ಬರೆದಿರುವ ಶಾಸಕ ರಾಮಮೂರ್ತಿ, ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಗೆ ಸಂಬಂಧಿಸಿದಂತೆ ವಿವಿಧ ಮಾರ್ಗಸೂಚಿ ಮತ್ತು ನಿಬಂಧನೆಗಳಿಂದ ಸಾರ್ವಜನಿಕರು ಹಾಗೂ ಗಣೇಶೋತ್ಸವ ಆಯೋಜಕರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೆಲವು ಸಂದರ್ಭಗಳಲ್ಲಿ ಪೊಲೀಸ್ […] The post ಗಣೇಶೋತ್ಸವಕ್ಕೆ ನಿಯಮಗಳ ಕಿರಿಕಿರಿ: ಮಾರ್ಗಸೂಚಿ ಸರಳಗೊಳಿಸಲು ಗೃಹ ಸಚಿವರಿಗೆ ಶಾಸಕ ರಾಮಮೂರ್ತಿ ಮನವಿ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ: ಸರ್ಕಾರದ ಮುಂದೆ ದಕ್ಷಿಣ ಕನ್ನಡದ 44 ಬೇಡಿಕೆ ಮಂಡಿಸಿದ ಬಿಜೆಪಿ
Next Article
‘ವಿದೇಶದಲ್ಲಿ ಹೂಡಿಕೆ ಮಾಡೋದು ಅಪರಾಧನಾ?’: EDಗೆ ಪ್ರಿಯಾಂಕ್ ಖರ್ಗೆ ಸವಾಲು

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment