ಡಾ. ರಾಮದಾಸ್ ಎಂ.ಪೈ ಜನ್ಮದಿನ: ಐವೈಸಿ ಸಭಾಂಗಣದ ನಿರ್ವಹಣೆಗಾಗಿ ದೇಣಿಗೆ ಹಸ್ತಾಂತರ

1 month ago

67

0

ಮಣಿಪಾಲ, ಸೆ.20: ಮಾಹೆಯ ಕುಲಾಧಿಪತಿಗಳಾದ ಡಾ. ರಾಮದಾಸ್ ಎಂ.ಪೈ ಅವರ 91ನೇ ಜನ್ಮದಿನದ ಪ್ರಯುಕ್ತ ವಿವಿಧ ಸಾಮಾಜಿಕ ಯೋಜನೆಗಳನ್ನು ಮಾಹೆ ಹಮ್ಮಿಕೊಂಡಿದ್ದು, ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದ ನಿರ್ವಹಣೆಗಾಗಿ ಪ್ರತಿವರ್ಷ ಕೊಡುತ್ತಾ ಬಂದ ರೂ.10 ಲಕ್ಷದ ದೇಣಿಗೆಯನ್ನು ಎಂ.ಇ.ಎಂ.ಜಿ ಅಧ್ಯಕ್ಷರಾದ ಡಾ. ರಂಜನ್ ಆರ್. ಪೈ ಅವರು ನೀಡಿದರು. ಈ ಸಂದರ್ಭದಲ್ಲಿ ಮುರಲಿ ಕಡೆಕಾರ್ ಉಪಸ್ಥಿತರಿದ್ದರು. The post ಡಾ. ರಾಮದಾಸ್ ಎಂ.ಪೈ ಜನ್ಮದಿನ: ಐವೈಸಿ ಸಭಾಂಗಣದ ನಿರ್ವಹಣೆಗಾಗಿ ದೇಣಿಗೆ ಹಸ್ತಾಂತರ appeared first on Namma Udupi Bulletin. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
Click here to Read More
Previous Article
ಕರ್ನಾಟಕದಲ್ಲಿ ಮುಂಗಾರು ಚುರುಕು: ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ
Next Article
53 ಅಡಿ ಗಣಪತಿ ದೇವಸ್ಥಾನದಲ್ಲಿ ಶ್ರೀಗೌರಿ ವಿಸರ್ಜನೆ | ವಿಶೇಷ ಪೂಜೆ, ಅನ್ನ ಸಂತರ್ಪಣೆ

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment