ರಂಗಭೂಮಿ ಮನರಂಜನೆ ಸಾಧನವಲ್ಲ,ಸಂಸ್ಕೃತಿಯ ಜೀವಂತ ಅಭಿವ್ಯಕ್ತಿಯ ಪ್ರತಿಬಿಂಬ:ಎಲ್.ಎಚ್.ಅರುಣಕುಮಾರ್

1 month ago

91

0

ದಾವಣಗೆರೆ : ರಂಗಭೂಮಿ ಉಳಿದರೆ ನಮ್ಮ ಭಾಷೆ, ಸಂಸ್ಕೃತಿ ಉಳಿಯುತ್ತದೆ.ಕಲಾವಿದರನ್ನು ಗೌರವಿಸಿದರೆ ನಮ್ಮ ಕಲಾ ಪರಂಪರೆ ಮುಂದಿನ ಪೀಳಿಗೆಗೆ ಸಾಗುತ್ತದೆ. ರಂಗಭೂಮಿಯನ್ನು ಕೇವಲ ಮನರಂಜನೆಯ ಸಾಧನವನ್ನಾಗಿ ನೋಡದೆ ಸಮಾಜದ ಚಿಂತನೆ ಮತ್ತು ಸಂಸ್ಕೃತಿಯ ಜೀವಂತ ಅಭಿವ್ಯಕ್ತಿಯಾಗಿ ಪ್ರತಿಬಿಂಬಿಸಬೇಕೆAದು ಜಿಲ್ಲಾ ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಎಲ್.ಎಚ್.ಅರುಣಕುಮಾರ್ ಹೇಳಿದರು. ಭಾನುವಾರ ನಗರದ ಪಿ.ಬಿ.ರಸ್ತೆಯಲ್ಲಿನ ವಿನೋಬಾನಗರದ ಕಮತಗಿಯ ಶ್ರೀಗುರು ಹೊಳೆಹುಚ್ಚೇಶ್ವರ ನಾಟ್ಯ ಸಂಘದಿAದ ಪ್ರದರ್ಶನಗೊಳ್ಳುತ್ತಿರುವ ನಾಟಕದಲ್ಲಿ ನಗರದ ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘದಿAದ ಆಯೋಜಿಸಲಾಗಿದ್ದ ರಂಗಭೂಮಿ ಕಲಾವಿದರಿಗೆ ಸನ್ಮಾನ ಮತ್ತು [...] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
Click here to Read More
Previous Article
ತಾಲ್ಲೂಕು ಮಟ್ಟದ ಕ್ರೀಡಾಕೂಟ | ಸಿರಿಗೆರೆ ಮೈಸೂರು ಬಸವಯ್ಯ ಕಾಲೇಜು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ
Next Article
ವೆಬ್‌ಸೈಟ್ ಡೆವಲಪ್,ಐ.ಡಿ.ಕಾರ್ಡ್ಸ್ ಮಾಡಿಕೊಡಲು ಕೊಟೇಷನ್ ಗೆ ಅಹ್ವಾನ

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment