‘ಚೇತನ ಸಂತೆ’ಯಲ್ಲಿ ಝಣ ಝಣ ಕಾಂಚಾಣ! ತರಕಾರಿ ಮಾರಿ ವ್ಯವಹಾರ ಜ್ಞಾನ ಪಡೆದ ಮಕ್ಕಳು

1 month ago

49

0

ದಾವಣಗೆರೆ : “ಈರುಳ್ಳಿ, ಬೆಳ್ಳುಳ್ಳಿ, ಸೊಪ್ಪು,ತರಕಾರಿ,ಸೋವಿ… ಸೋವಿ…”ಎಂಬ ಮಕ್ಕಳ ಕೂಗು,ಒಂದೆಡೆ ಹಣ್ಣು-ತರಕಾರಿಗಳ ರಾಶಿ,ಇನ್ನೊಂದೆಡೆ ಚೌಕಾಶಿ ಮಾಡುತ್ತಿದ್ದ ಗ್ರಾಹಕರು! — ಇಂತಹದ್ದೊಂದು ನೈಜ ಸಂತೆಯ ವಾತಾವರಣ ನಗರದ ಆಂಜನೇಯ ಬಡಾವಣೆಯ 18ನೇ ಕ್ರಾಸ್‌ನಲ್ಲಿರುವ ಚೇತನ ಒಲಂಪಿಯಾಡ್ ಶಾಲೆಯಲ್ಲಿ ಕಂಡುಬಂತು. ​ಶಾಲೆಯಲ್ಲಿ 2ನೇ ತರಗತಿಯ ಕನ್ನಡ ಪಠ್ಯಪುಸ್ತಕದ ‘ಸಂತೆ’ ಗದ್ಯದನ್ವಯ ಹಮ್ಮಿಕೊಳ್ಳಲಾಗಿದ್ದ ‘ಚೇತನ ಸಂತೆ’ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಸಂತೆಯ ಅನುಭವದೊಂದಿಗೆ ವ್ಯವಹಾರ ಜ್ಞಾನವನ್ನು ಮೂಡಿಸಿತು. ​ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳು ಸಣ್ಣ ವ್ಯಾಪಾರಿಗಳಾಗಿ ರೂಪಾಂತರಗೊಂಡು ವಿವಿಧ ನಮೂನೆಯ ಹಣ್ಣು, ತರಕಾರಿ ಹಾಗೂ [...] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
Click here to Read More
Previous Article
ವಾಲ್ಮೀಕಿ ಪ.ಪಂಗಡಗಳ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
Next Article
KPSC ಮುಚ್ಚುವ ಬಗ್ಗೆ ಚಿಂತನೆ: ಹಗರಣದ‌ ತನಿಖಾಧಿಕಾರಿಗಳ ನೇಮಕದ‌‌ ಸ್ವಾತಂತ್ರ್ಯ ನಮಗೆ ಕೊಡಬೇಕಿತ್ತು-ಸಿಎಂ ಡಿಕೆ ಶಿವಕುಮಾರ್‌

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment