ಬೋಳಿಯಾರ್ ಬಳಿ ಭೀಕರ ಅಪಘಾತ: ಪಿಕಪ್ ಧಾವಂತಕ್ಕೆ ಸ್ಕೂಟರ್ ಸವಾರ ಬ*ಲಿ, ಡಿಕ್ಕಿಯ ರಭಸಕ್ಕೆ ನೆಲಕ್ಕುರುಳಿದ ವಿದ್ಯುತ್ ಕಂಬ

17 hours ago

1

0

ಹೊಸದಿಗಂತ ವರದಿ ಮಂಗಳೂರು: ಇಲ್ಲಿನ ಕೊಣಾಜೆ ಠಾಣಾ ವ್ಯಾಪ್ತಿಯ ಬೋಳಿಯಾರ್ ಸಮೀಪದ ಕುರ್ನಾಡು ಪೆಟ್ರೋಲ್ ಪಂಪ್ ಬಳಿ ಸ್ಕೂಟರ್ ಗೆ ಹಿಂಬದಿಯಿಂದ ಬಂದ ಪಿಕಪ್ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ಸೋಮವಾರ ಸಂಜೆ ಸಂಭವಿಸಿದೆ. ಘಟನೆಯಲ್ಲಿ‌ ಸಹ ಸವಾರ ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಮೃತಪಟ್ಟ ಯುವಕನನ್ನು ಕಿನ್ಯ ಅರೆಬಿನಗರದ ಮಹಮ್ಮದ್ ಅಫ್ರಾಝ್ ( 22) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಬೋಳಿಯಾರ್ […]

The post ಬೋಳಿಯಾರ್ ಬಳಿ ಭೀಕರ ಅಪಘಾತ: ಪಿಕಪ್ ಧಾವಂತಕ್ಕೆ ಸ್ಕೂಟರ್ ಸವಾರ ಬ*ಲಿ, ಡಿಕ್ಕಿಯ ರಭಸಕ್ಕೆ ನೆಲಕ್ಕುರುಳಿದ ವಿದ್ಯುತ್ ಕಂಬ appeared first on ONLINE.

Click here to Read More
Previous Article
ಬನವಾಸಿಯಲ್ಲಿ ಭೀಕರ ರಸ್ತೆ ಅಪಘಾತ: ಓಮಿನಿಗೆ ಸ್ಕೂಟರ್ ಡಿಕ್ಕಿ; ಓರ್ವನ ದಾರುಣ ಸಾ*ವು
Next Article
ಪೇಂಟರ್ ಜೊತೆ ಸ್ನೇಹ, ಪತಿಯ ಹ*ತ್ಯೆಗೆ ಸಂಚು: ಅಪಘಾತದ ನಾಟಕ ಬಯಲು ಮಾಡಿದ ಪೊಲೀಸರು

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment