ದಸರಾ ಹಬ್ಬದ ವಿಡಿಯೋ ಮಾಡಿ, ಬಹುಮಾನ ಗೆಲ್ಲಿ: ರೀಲ್ಸ್ ಪ್ರಿಯರಿಗೆ ಸರ್ಕಾರದ ಭರ್ಜರಿ ಆಫರ್

17 hours ago

6

0

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮವನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತಷ್ಟು ಜನಪ್ರಿಯಗೊಳಿಸಲು ರಾಜ್ಯ ಸರ್ಕಾರ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಹೌದು! ದಸರಾ ಉತ್ಸವದ ಸೊಬಗು, ಜಂಬೂ ಸವಾರಿ, ಕಣ್ಮನ ಸೆಳೆಯುವ ವಿದ್ಯುತ್ ದೀಪಾಲಂಕಾರ ಹಾಗೂ ಆಹಾರ ಮೇಳದ ವಿಶೇಷ ಕ್ಷಣಗಳನ್ನು ಸೆರೆಹಿಡಿದು ರೀಲ್ಸ್ ಮಾಡುವವರಿಗೆ ಆಕರ್ಷಕ ಬಹುಮಾನ ನೀಡುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ. ಈ ಮೂಲಕ ಯುವಜನರು ದಸರಾ ಸಂಭ್ರಮದಲ್ಲಿ ಸೃಜನಾತ್ಮಕವಾಗಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, […]

The post ದಸರಾ ಹಬ್ಬದ ವಿಡಿಯೋ ಮಾಡಿ, ಬಹುಮಾನ ಗೆಲ್ಲಿ: ರೀಲ್ಸ್ ಪ್ರಿಯರಿಗೆ ಸರ್ಕಾರದ ಭರ್ಜರಿ ಆಫರ್ appeared first on ONLINE.

Click here to Read More
Previous Article
ನವರಾತ್ರ ನಮಸ್ಯಾ | ಕೋಲಿನಿಂದಲ್ಲ, ಬುದ್ಧಿಯ ಬದಲಾವಣೆಯಿಂದಲೇ ದಂಡನೆ; ದೇವರ ಅನುಗ್ರಹದ ರಹಸ್ಯ ಬಿಚ್ಚಿಟ್ಟ ರಾಘವೇಶ್ವರ ಶ್ರೀ
Next Article
ಮೈಸೂರಿನ ಪಯಣ ಕಾರು ಸಂಗ್ರಹಾಲಯದಲ್ಲಿ ‘ಪಯಣೋತ್ಸವ 2026’ಕ್ಕೆ ಅದ್ದೂರಿ ತೆರೆ: ಸಿಡಿಮದ್ದು, ಸಂಗೀತಕ್ಕೆ ಮಾರುಹೋದ ವೀಕ್ಷಕರು!

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment