ಮೈಸೂರು ದಸರಾ ವರದಿಗಾರಿಕೆಗೆ ಪೊಲೀಸರಿಂದ ಅಡ್ಡಿ: ಎಂಎಲ್‌ಸಿ ಕೆ.ಶಿವಕುಮಾರ್‌, ಪತ್ರಕರ್ತರ ಸಂಘ ಖಂಡನೆ

15 hours ago

5

0

  ಮೈಸೂರು, ಅ.21, 2026: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯ ವರದಿಗಾಗಿ ತೆರಳಿದ್ದ ಪತ್ರಕರ್ತರಿಗೆ ಅಧಿಕೃತ ಮೀಡಿಯಾ ಪಾಸ್‌ ಇದ್ದರೂ ಪ್ರವೇಶ ನಿರಾಕರಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಪೊಲೀಸ್ ಅಧಿಕಾರಿಗಳ ವರ್ತನೆಗೆ ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್‌ ಹಾಗೂ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಬ್ರಹ್ಮಪುರಿ ಗೇಟ್‌ನಲ್ಲಿ ಪತ್ರಕರ್ತರನ್ನು ತಡೆದು, ಪಾಸ್‌ ನಕಲಿ ಎಂದು ಆರೋಪಿಸಿ ಅನುಚಿತವಾಗಿ ವರ್ತಿಸಿದ್ದಲ್ಲದೆ, ಹಿರಿಯ ಪತ್ರಕರ್ತರ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ. ಮಾಧ್ಯಮ ಗ್ಯಾಲರಿಗೆ ಪ್ರವೇಶ […]
Click here to Read More
Previous Article
ಮಂಡ್ಯಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ : ಬೃಹತ್ ವೇದಿಕೆ ನಿರ್ಮಾಣ ಕಾರ್ಯಕ್ಕೆ ಶಾಸಕ ಪಿ.ರವಿಕುಮಾರ್ ಚಾಲನೆ
Next Article
GOOD NEWS; ಗಣರಾಜ್ಯೋತ್ಸವದ ಪಥಸಂಚಲನ ನೆನಪಿಸಿದ ದಸರಾ ಜಂಬೂಸವಾರಿ.

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment