ಅಟ್ರಾಸಿಟಿ ಪ್ರಕರಣದ ವಿಚಾರಣೆಗೆ ಗೈರು: ಎಂಇಎಸ್ ನಾಯಕ ಶುಭಂ ಶೆಳಕೆ ಸೇರಿ ಇಬ್ಬರ ಬಂಧನ

13 hours ago

4

0

ಹೊಸದಿಗಂತ ವರದಿ ಬೆಳಗಾವಿ: ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಇದ್ದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಎಂಇಎಸ್ ಮುಖಂಡ ಶುಭಂ ವಿಕ್ರಾಂತ ಶೆಳಕೆ ಸೇರಿದಂತೆ ಇಬ್ಬರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಅಟ್ರಾಸಿಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಇಬ್ಬರನ್ನೂ ನವೆಂಬರ್ 4ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿದೆ. ಬಂಧಿತರನ್ನು ಬೆಳಗಾವಿಯ ತಾನಾಜಿ ಗಲ್ಲಿಯ ನಿವಾಸಿ ಶುಭಂ ವಿಕ್ರಾಂತ ಶೆಳಕೆ ಹಾಗೂ ಚೆಳುವನಟ್ಟಿಯ ನಿವಾಸಿ ಮನೋಹರ ಅಪ್ಪಾಜಿ ಹುಂದ್ರೆ ಎಂದು ಗುರುತಿಸಲಾಗಿದೆ. ಬೆಳಗಾವಿಯ ಖಡೇಬಜಾರ್ ಪೊಲೀಸ್ […]

The post ಅಟ್ರಾಸಿಟಿ ಪ್ರಕರಣದ ವಿಚಾರಣೆಗೆ ಗೈರು: ಎಂಇಎಸ್ ನಾಯಕ ಶುಭಂ ಶೆಳಕೆ ಸೇರಿ ಇಬ್ಬರ ಬಂಧನ appeared first on ONLINE.

Click here to Read More
Previous Article
ತ್ವಚೆಯ ಸೌಂದರ್ಯಕ್ಕೆ ಕುತ್ತು: ಸನ್‌ಸ್ಕ್ರೀನ್ ರಿ-ಅಪ್ಲೈ ಮಾಡದಿದ್ದರೆ ಏನಾಗುತ್ತೆ ಗೊತ್ತಾ?
Next Article
ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಆರೋಗ್ಯ ಇಲಾಖೆ ಬ್ರೇಕ್: ಇನ್ಮುಂದೆ ಔಷಧಿಗಳ ದರಪಟ್ಟಿ ಪ್ರದರ್ಶನ ಕಡ್ಡಾಯ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment