ಪ್ರಯೋಗಶೀಲ ರಂಗಭೂಮಿಗೆ ಸಿಕ್ಕ ಪ್ರಾಶಸ್ತ್ಯ ವೃತ್ತಿ ರಂಗಭೂಮಿಗೆ ಸಿಕ್ಕಿಲ್ಲ : ಕಡಕೋಳ

1 day ago

2

0

ಬೆಂಗಳೂರು : ಕನ್ನಡ ರಂಗಭೂಮಿಗೆ ನೂರೈವತ್ತಕ್ಕೂ ಹೆಚ್ಚು ವರುಷಗಳ ಇತಿಹಾಸವಿದೆ.ವಾಸ್ತವವಾಗಿ ಅಷ್ಟೂ ವರುಷಗಳ ಸುದೀರ್ಘ ಇತಿಹಾಸ ವೃತ್ತಿ ರಂಗಭೂಮಿಗಿದೆ.ಆದರೆ ರಂಗ,ಚರಿತ್ರೆಕಾರರು ವೃತ್ತಿರಂಗಭೂಮಿಯ ವಾಸ್ತವ ಚರಿತ್ರೆಗೆ ಮೋಸ ಮಾಡಿದ್ದಾರೆ.ರಂಗೇತಿಹಾಸಕಾರರು ಪ್ರಯೋಗಶೀಲ ರಂಗಭೂಮಿಗೆ ಕೊಡುವ ಮಹತ್ವವನ್ನು ವೃತ್ತಿ ರಂಗಭೂಮಿಗೆ ಕೊಟ್ಟಿಲ್ಲವೆಂದು ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಹೇಳಿದರು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಏರ್ಪಡಿಸಲಾದ ಧುತ್ತರಗಿ ನಾಟಕೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.ಮುಂದುವರೆದು ಅವರು ಪ್ರಯೋಗಶೀಲ ರಂಗಭೂಮಿಯ ನಾಟಕಕಾರರಿಗೆ ಇಲಾಖೆ ತೋರುವ ಪ್ರೀತ್ಯಾದರಗಳು ವೃತ್ತಿ [...]
Click here to Read More
Previous Article
ಕ್ರೂರಿಯಾಗಿದ್ದ ಬುಕ್ಕ (ಬೇಡ) ಸಪ್ತರ್ಷಿಗಳ ಅನುಗ್ರಹದಿಂದ ವಾಲ್ಮೀಕಿ ಮಹರ್ಷಿಯಾದ
Next Article
ಮೈಸೂರು ದಸರಾ ಆಚರಣೆಯಲ್ಲಿ ಸರ್ಕಾರಿ ಅಧಿಕಾರಿಗಳ ಹಸ್ತಕ್ಷೇಪಕ್ಕೆ ಪ್ರಮೋದಾದೇವಿ ಒಡೆಯರ್ ತೀವ್ರ ಅಸಮಾಧಾನ

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment