ಕೃಷಿಕ ಎನ್.ಎಮ್.ಅಣ್ಣೇಗೌಡ ನಿಧನ

1 day ago

5

0

ಮದ್ದೂರು ತಾಲೂಕಿನ ನಗರಕೆರೆ ಗ್ರಾಮದ ಪ್ರಗತಿಪರ ಕೃಷಿಕ ಎನ್.ಎಮ್.ಅಣ್ಣೇಗೌಡ (80) ಅವರು ಶುಕ್ರವಾರ ನಿಧನರಾಗಿದ್ದಾರೆ ಮೃತರ ಅಂತ್ಯಕ್ರಿಯೆ ನಗರಕೆರೆ ಯ ಅವರ ಜಮೀನಿನಲ್ಲಿ ಇಂದು ಶನಿವಾರ ಬೆಳಿಗ್ಗೆ 10 ಘಂಟೆಗೆ ನಡೆಯಲಿದೆ. ಮೃತರ ಪುತ್ರ ಎನ್. ಎ. ದನಂಜಯ್ಯ . ಪುತ್ರಿ ಎನ್. ಎ.ಶೋಭಾ, ಎನ್.ಎ. ಅರ್ಚನ ಹಾಗೂ ಮೃತರ ಅಣ್ಣನ ಮಕ್ಕಳಾದ ಎನ್ .ಎಲ್ . ಬಲರಾಮ್. ಹಾಗು ನ.ಲಿ.ಕೃಷ್ಣ ಮತ್ತು ಅವರ ಸಹೋದರಿಯರು ಸೇರಿದಂತೆ ಆಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

The post ಕೃಷಿಕ ಎನ್.ಎಮ್.ಅಣ್ಣೇಗೌಡ ನಿಧನ appeared first on nudikarnataka.

Click here to Read More
Previous Article
ಮಂಡ್ಯದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಸ್ಥಾಪನೆ : ಶಾಸಕ ಪಿ.ರವಿಕುಮಾರ್ ಮನವಿಗೆ ಸಿಎಂ ಸ್ಪಂದನೆ
Next Article
ಸ್ಕೇಟಿಂಗ್ ಸ್ಫರ್ಧೆ | ಮಂಡ್ಯದ ಎಸ್.ಎಲ್.ಶಾರ್ವರಿ ರಾಷ್ಟ್ರಮಟ್ಟಕ್ಕೆ ಆಯ್ಕೆ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment