ಕುಮಾರಸ್ವಾಮಿ ಊಸರವಳ್ಳಿ ರಾಜಕಾರಣ ಬಿಡಲಿ, ವೈಯಕ್ತಿಕ ಟೀಕೆ ನಿಲ್ಲಿಸಲಿ: ಸಚಿವ ಬಾಲಕೃಷ್ಣ

19 hours ago

15

0

ಹೊಸದಿಗಂತ ವರದಿ ರಾಮನಗರ: ಕುಮಾರಸ್ವಾಮಿ ಮೊದಲು ಊಸರವಳ್ಳಿ ರಾಜಕಾರಣ ಮಾಡುವುದನ್ನು ಬಿಡಬೇಕು ಮತ್ತು ವೈಯಕ್ತಿಕ ವಿಚಾರಗಳನ್ನು ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಸಚಿವ ಎಚ್.ಸಿ ಬಾಲಕೃಷ್ಣ ತಿಳಿಸಿದರು. ಮಾಜಿ ಸಿಎಂ ಸಿದ್ದರಾಮಯ್ಯ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮೃದು ಧೋರಣೆ ತೋರುತ್ತಿರುವ ವಿಚಾರದ ಕುರಿತು ಮಾಗಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿತ್ಯ ಮಾಧ್ಯಮಗಳ ಮುಂದೆ ತೋರಿಸುತ್ತಿರುವ ಈ ಪ್ರಕರಣಗಳು ಕೊನೆಗೆ ಅವರ ಬುಡಕ್ಕೇ ಬರಲಿವೆ. ಸ್ವಲ್ಪ ದಿನ ಕಾದು ನೋಡಿ, ಎಲ್ಲವೂ ಗೊತ್ತಾಗಲಿದೆ ಎಂದು ತಿಳಿಸಿದರು. […]

The post ಕುಮಾರಸ್ವಾಮಿ ಊಸರವಳ್ಳಿ ರಾಜಕಾರಣ ಬಿಡಲಿ, ವೈಯಕ್ತಿಕ ಟೀಕೆ ನಿಲ್ಲಿಸಲಿ: ಸಚಿವ ಬಾಲಕೃಷ್ಣ appeared first on ONLINE.

Click here to Read More
Previous Article
ನ್ಯಾಯಯುತ ಕಬ್ಬಿನ ಬೆಲೆಗೆ ರೈತರ ಪಟ್ಟು: ಚಿಕ್ಕೋಡಿ–ಮಿರಜ್ ರಸ್ತೆಯಲ್ಲಿ ವಿನೂತನ ಪ್ರತಿಭಟನೆ
Next Article
ವಂಚನೆ ಪ್ರಕರಣ: ಶಿವಂ ಅಸೋಸಿಯೇಟ್ಸ್‌ಗೆ ಸೇರಿದ 427.16 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment