ಗೋಕರ್ಣ ಕಡಲತೀರದಲ್ಲಿ ಭೀಕರ ದುರಂತ: ಅಲೆಗಳಿಗೆ ಸಿಲುಕಿ ಮೂವರು ಪ್ರವಾಸಿಗರು ಸಮುದ್ರಪಾಲು

17 hours ago

11

0

ಹೊಸದಿಗಂತ ವರದಿ ಗೋಕರ್ಣ: ಸಮುದ್ರದ ಅಲೆಗಳ ಹೊಡೆತಕ್ಕೆ ನೀರಿನಲ್ಲಿ ಕೊಚ್ಚಿಹೋಗಿ ಮೂವರು ಪ್ರವಾಸಿಗರು ನೀರುಪಾಲಾದ ಘಟನೆ ದುಬ್ಬನಸಸಿ ಕಡಲತೀರದಲ್ಲಿ ಭಾನುವಾರ ಬೆಳಗಿನ ಜಾವ ಸಂಭವಿಸಿದೆ. ಜಾರ್ಖಂಡ್ ಮೂಲದ ಶೋಭಾ ದಾಸ್ (22), ಬೆಂಗಳೂರಿನ ಮಹಮ್ಮದ ಅಕ್ರಂ (27) ಮತ್ತು ವಿಶ್ವೇಶ್ (24) ನೀರುಪಾಲಾದವರು. ಈ ಪೈಕಿ ಸಮುದ್ರದಲ್ಲಿ ಕೊಚ್ಚಿ ಹೋಗಿರುವ ವಿಶ್ವೇಶ್ ಗಾಗಿ ಶೋಧ ಕಾರ್ಯ ನಡೆಯುತ್ತಿದೆ. ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ನಾಲ್ಕು ಜನರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಬೆಂಗಳೂರಿನ ಖಾಸಗಿ ಕಂಪನಿಯೊಂದರ 16 ಜನ ಉದ್ಯೋಗಿಗಳ […]

The post ಗೋಕರ್ಣ ಕಡಲತೀರದಲ್ಲಿ ಭೀಕರ ದುರಂತ: ಅಲೆಗಳಿಗೆ ಸಿಲುಕಿ ಮೂವರು ಪ್ರವಾಸಿಗರು ಸಮುದ್ರಪಾಲು appeared first on ONLINE.

Click here to Read More
Previous Article
Daily Horoscope: ನವೆಂಬರ್ 1ರ ಜಾತಕ ಫಲ: ಅದೃಷ್ಟ ಕೈಹಿಡಿಯುತ್ತಾ? ನಿಮ್ಮ ರಾಶಿಯ ಭವಿಷ್ಯ ತಿಳಿಯಿರಿ
Next Article
ಲಾರಿಯಿಂದ ಜಿಗಿದು ಪ್ರಾಣ ಉಳಿಸಿಕೊಳ್ಳಲು ಯತ್ನ: ಬಂಡೆ ಕಲ್ಲಿಗೆ ತಲೆ ಬಡಿದು ಚಾಲಕನ ದುರ್ಮ*ರಣ

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment