ಸೋಲಿನ ನೋವಿಗೆ ಜರ್ಮನಿಯಲ್ಲಿ ಗೆಲುವಿನ ಮದ್ದು: ಹೈಲೋ ಓಪನ್ ಕಿರೀಟ ಮುಡಿಗೇರಿಸಿಕೊಂಡ ಪಿ.ವಿ. ಸಿಂಧು

15 hours ago

8

0

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಫೈನಲ್ ಸೋಲಿನ ನಿರಾಸೆಯನ್ನು ಹೆಚ್ಚು ಕಾಲ ಉಳಿಸಿಕೊಳ್ಳದ ಭಾರತದ ತಾರೆ ಪಿ.ವಿ. ಸಿಂಧು, ಹೈಲೋ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದಾರೆ. ಭಾನುವಾರ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಡೆನ್ಮಾರ್ಕ್‌ನ ಲೈನ್ ಕೇರ್ಸ್‌ಫೆಲ್ಡ್ ಅವರನ್ನು 21-12, 21-14 ಅಂತರದಲ್ಲಿ ಮಣಿಸಿದ ಸಿಂಧು, ಈ ಋತುವಿನ ಎರಡನೇ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ನೇರ ಗೇಮ್‌ಗಳಲ್ಲಿ ಸಿಂಧು ಪ್ರಾಬಲ್ಯ ಆರಂಭಿಕ ಗೇಮ್‌ನಲ್ಲಿ ಎದುರಾಳಿ ಆರಂಭದಲ್ಲಿ ಪೈಪೋಟಿ ನೀಡಿದರೂ, ಸಿಂಧು ತಮ್ಮ ಚುರುಕಿನ ಆಟದಿಂದ ಕ್ರಮೇಣ ಹಿಡಿತ ಸಾಧಿಸಿದರು. […]

The post ಸೋಲಿನ ನೋವಿಗೆ ಜರ್ಮನಿಯಲ್ಲಿ ಗೆಲುವಿನ ಮದ್ದು: ಹೈಲೋ ಓಪನ್ ಕಿರೀಟ ಮುಡಿಗೇರಿಸಿಕೊಂಡ ಪಿ.ವಿ. ಸಿಂಧು appeared first on ONLINE.

Click here to Read More
Previous Article
ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ಬಳಕೆ: ಗೂಗಲ್ ಲೆನ್ಸ್ ಮೂಲಕ ಉತ್ತರ ಹುಡುಕಿದ್ದ ವಿಎ ಟಾಪರ್ ಅರೆಸ್ಟ್
Next Article
ಇಂಡಿಯನ್ ರೇಸಿಂಗ್ ಫೆಸ್ಟಿವಲ್‌ನಲ್ಲಿ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡದ ರುಹಾನ್ ಆಳ್ವಗೆ ಜಯ

Related ಕ್ರಿಕೆಟ್ Updates:

Are you sure? You want to delete this comment..! Remove Cancel

Comments (0)

    Leave a comment