ಮದ್ದೂರು | ಮಾರಾಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

20 hours ago

1

0

ಮದ್ದೂರು:ಮದ್ದೂರು ಪಟ್ಟಣದ ಸಿದ್ಧಾರ್ಥ ನಗರದಲ್ಲಿ ಹಣದ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಶಾಂತಗೊಳಿಸಲು ಮುಂದಾದ ಅಮಾಯಕ ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಕಳೆದ ರಾತ್ರಿ ನಡೆದಿದೆ. ​ವೆಲ್ಡಿಂಗ್ ವೃತ್ತಿ ಮಾಡಿಕೊಂಡಿದ್ದ ಸ್ಥಳೀಯ ನಿವಾಸಿ ಕುಮಾರ್ ಎಂಬುವವರ ಪುತ್ರ ನಂದನ್ (25) ಕೊಲೆಯಾದ ಯುವಕ. ಘಟನೆಯ ವಿವರ: ಕೆಲಸದ ಹಣದ ವಹಿವಾಟಿಗೆ ಸಂಬಂಧಿಸಿದಂತೆ ರಘು ಹಾಗೂ ಪ್ರಕಾಶ್ ನಡುವೆ ಮಾತಿನ ಚಕಮಕಿ ನಡೆದು ಗಲಾಟೆ ತಾರಕಕ್ಕೇರಿತ್ತು. ಗಲಾಟೆ ನಡೆಯುತ್ತಿದ್ದ ಸ್ಥಳದಲ್ಲಿದ್ದ ನಂದನ್, ಪರಿಸ್ಥಿತಿಯನ್ನು ತಿಳಿಗೊಳಿಸಿ ಜಗಳ ಬಿಡಿಸಲು […]

The post ಮದ್ದೂರು | ಮಾರಾಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ appeared first on nudikarnataka.

Click here to Read More
Previous Article
ಪ್ರತಿಭೆ ಅನಾವರಣಕ್ಕೆ ಯುವಜನೋತ್ಸವ ಉತ್ತಮ ವೇದಿಕೆ : ಶಾಸಕ ರವಿಕುಮಾರ್ ಗಣಿಗ
Next Article
ಸಂವಿಧಾನದ ಆಶಯಗಳ ಹಿನ್ನೆಲೆಯಲ್ಲಿ ತೀರ್ಪುಗಳ ಮೌಲ್ಯಮಾಪನ ಮಾಡುವ ಮಾಧ್ಯಮ ಸ್ವಾತಂತ್ರ್ಯ ನ್ಯಾಯಾಂಗದ ಮೇಲಿನ ದಾಳಿಯಲ್ಲ: ಬಿ.ಟಿ.ವಿಶ್ವನಾಥ್

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment