ದೀಪಾವಳಿಗೂ ಮುನ್ನ ಅನ್ನದಾತನಿಗೆ ಖುಷಿ ಸುದ್ದಿ : ಬರ ಪರಿಹಾರ ಮೊತ್ತ ಐದು ಸಾವಿರಕ್ಕೆ ಏರಿಕೆ

1 day ago

7

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ದೀಪಾವಳಿಗೂ ಮುನ್ನವೇ ರೈತರಿಗೆ ರಾಜ್ಯ ಸರ್ಕಾರ ಭರ್ಜರಿ ಗಿಫ್ಟ್‌ ನೀಡಿದೆ. ಬರದಿಂದ ಕಂಗಾಲಾಗಿರುವ 57 ಲಕ್ಷ ರೈತರ ಮುಖದಲ್ಲಿ ಸಂತಸ ಮೂಡಿದೆ. ಈ ಹಿಂದೆ ಘೋಷಣೆ ಮಾಡಲಾಗಿದ್ದ ₹2,500 ರ ಮೊದಲ ಕಂತಿನ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಲಾಗಿದ್ದು, ಇದರೊಂದಿಗೆ ಒಟ್ಟು ಕನಿಷ್ಠ ಪರಿಹಾರದ ಮೊತ್ತವನ್ನು ₹5,000 ಕ್ಕೆ ಹೆಚ್ಚಿಸಲಾಗಿದೆ. ಮೊದಲು ಸರ್ಕಾರ ತನ್ನ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಪ್ರತಿ ಅರ್ಹ ರೈತರಿಗೆ ಎರಡೂವರೆ ಸಾವಿರ ರೂಪಾಯಿ ನೀಡುವುದಾಗಿ ಘೋಷಣೆ […]

The post ದೀಪಾವಳಿಗೂ ಮುನ್ನ ಅನ್ನದಾತನಿಗೆ ಖುಷಿ ಸುದ್ದಿ : ಬರ ಪರಿಹಾರ ಮೊತ್ತ ಐದು ಸಾವಿರಕ್ಕೆ ಏರಿಕೆ appeared first on ONLINE.

Click here to Read More
Previous Article
ಬೆಳಗಾವಿಯ ಕಬ್ಬು ಬೆಳೆಗಾರರ ‘ಜೈಲ್ ಭರೋ’ ಚಳವಳಿಗೆ ಪೊಲೀಸರ ತಡೆ: ನೂರಾರು ರೈತರು ವಶಕ್ಕೆ
Next Article
ಒಣದ್ರಾಕ್ಷಿಯನ್ನು ಹಾಲಿನೊಂದಿಗೆ ಸೇವಿಸಿದರೆ ಏನೆಲ್ಲಾ ಪ್ರಯೋಜನ? ಇಲ್ಲಿದೆ ಸಂಪೂರ್ಣ ಮಾಹಿತಿ!

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment