ಯಾರಾದ್ರೂ ಕೇಂದ್ರ ಸಚಿವರ ಭೇಟಿಗೆ ಪ್ರಯತ್ನ ಮಾಡಿದ್ರಾ? ‘ಕೈ’ ಸರ್ಕಾರದ ವಿರುದ್ದ ಹೆಚ್ ಡಿಕೆ ಕಿಡಿ

19 hours ago

1

0

ಬೆಂಗಳೂರು,ನವೆಂಬರ್,6,2026 (www.justkannada.in): ಬರ ವಿಚಾರದಲ್ಲಿ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸುತ್ತಿರುವ ಕಾಂಗ್ರೆಸ್ ವಿರುದ್ದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಯಾರಾದರೂ ಕೇಂದ್ರ ಸಚಿವರ ಭೇಟಿಗೆ ಪ್ರಯತ್ನ ಮಾಡಿದ್ರಾ? ರಾಜ್ಯದ ಪರಿಸ್ಥಿತಿ ಬಗ್ಗೆ ನಿಖರವಾಗಿ ಮಾಹಿತಿ ಕೊಡಬೇಕು ಅಲ್ವಾ? ಶಾಸಕರ ಒತ್ತಡಕ್ಕೆ ಬರಪೀಡಿತ ತಾಲ್ಲೂಕುಗಳನ್ನ ಸೇರಿಸಿದರೇ ಹೇಗೆ? ನಿಖರವಾಗಿ ಮಾಹಿತಿ ಕೊಡಬೇಕು ತಾನೇ ಎಂದು ವಾಗ್ದಾಳಿ ನಡೆಸಿದರು. 2018ರಲ್ಲಿ ಕಾಂಗ್ರೆಸ್ ಜೊತೆಯಲ್ಲಿಯೇ ಸರ್ಕಾರ […]
Click here to Read More
Previous Article
ಒಂದೇ ಕುಟುಂಬದ 7 ಮಂದಿ ಕೊಲೆ ಪ್ರಕರಣ: ಬಾಲಕನ ಶವ ವಶ: ಉಳಿದ ಮೃತದೇಹಗಳಿಗಾಗಿ ಕಾರ್ಯಾಚರಣೆ
Next Article
ಹೆಚ್ ಡಿಕೆಗೆ ಹಳ್ಳಿಗುಗ್ಗು ಹೇಳಿಕೆ: ಪ್ರಿಯಾಂಕ್ ಖರ್ಗೆಗೆ ಹೆಚ್ ಡಿ ರೇವಣ್ಣ ತಿರುಗೇಟು

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment