ಕಬ್ಬು ಬೆಳೆಗಾರನ ಆರೋಗ್ಯ ವಿಚಾರಿಸಿದ ರೈತ ಮುಖಂಡ: ರೈತರ ಮೇಲೆ ದೌರ್ಜನ್ಯ ಸಲ್ಲದು ಎಂದ ಚೂನಪ್ಪ ಪೂಜಾರಿ

18 hours ago

1

0

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಕಬ್ಬಿನ ದರ ನಿಗದಿ ಹಾಗೂ ಸಕ್ಕರೆ ಕಾರ್ಖಾನೆಗಳ ಆರಂಭಕ್ಕೆ ಆಗ್ರಹಿಸಿ ನಡೆದ ಪ್ರತಿಭಟನೆ ವೇಳೆ ಪೊಲೀಸರ ವಶದಲ್ಲಿದ್ದಾಗ ಅಸ್ವಸ್ಥಗೊಂಡು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿರುವ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಮೂಲದ ಕಬ್ಬು ಬೆಳೆಗಾರ ಬಸವರಾಜ್ ಅವರ ಆರೋಗ್ಯವನ್ನು ರೈತ ಮುಖಂಡ ಚೂನಪ್ಪ ಪೂಜಾರಿ ಶುಕ್ರವಾರ ವಿಚಾರಿಸಿದರು. ಇತ್ತೀಚೆಗಷ್ಟೇ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಬಸವರಾಜ್ ಅವರಿಗೆ ಪೊಲೀಸ್ ವಶದಲ್ಲಿದ್ದಾಗ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಸದ್ಯ […]

The post ಕಬ್ಬು ಬೆಳೆಗಾರನ ಆರೋಗ್ಯ ವಿಚಾರಿಸಿದ ರೈತ ಮುಖಂಡ: ರೈತರ ಮೇಲೆ ದೌರ್ಜನ್ಯ ಸಲ್ಲದು ಎಂದ ಚೂನಪ್ಪ ಪೂಜಾರಿ appeared first on ONLINE.

Click here to Read More
Previous Article
ಪ್ರಧಾನಿ ಮೋದಿ ಭೇಟಿ ರಾಜಕೀಯ ಪ್ರಚಾರಕ್ಕೆ ಅಸ್ತ್ರವಲ್ಲ: ಮೆಟ್ರೋ ಉದ್ಘಾಟನೆ ವಿಚಾರದಲ್ಲಿ ಬಿಜೆಪಿಗೆ ತಿರುಗೇಟು ನೀಡಿದ ಡಿಕೆಶಿ
Next Article
ಮಹಿಳೆಯ ಕೈಕೆಲಸಕ್ಕೆ ಮೆಚ್ಚುಗೆ: ಮೊಮ್ಮಗಳಿಗಾಗಿ 500 ರೂ. ಕೊಟ್ಟು ಮಣಿಗಳ ತೊಟ್ಟಿಲು ಖರೀದಿಸಿದ ಸಿಎಂ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment