RCB ವೇಗಿ ಅಖಾಡಕ್ಕಿಳಿಯುವ ಮೊದಲೇ ಔಟ್: ಲಂಕಾ ಕ್ರಿಕೆಟ್ ಮಂಡಳಿ ವಿರುದ್ಧ ‘ಕೋರ್ಟ್’ ಸಮರ

6 months ago

44

0

ಹೊಸದಿಗಂತ ಡಿಜಿಟಲ್ ಡೆಸ್ಕ್: 2026ರ ಐಪಿಎಲ್ ಪಂದ್ಯಾವಳಿ ಈಗಷ್ಟೇ ರಂಗೇರಲಾರಂಭಿಸಿದೆ. ಎಲ್ಲಾ 10 ತಂಡಗಳು ತಮ್ಮ ಮೊದಲ ಪಂದ್ಯವನ್ನು ಮುಗಿಸಿ ಎರಡನೇ ಹಂತಕ್ಕೆ ಕಾಲಿಡುತ್ತಿವೆ. ಇಂದಿನಿಂದ ಎರಡನೇ ಸುತ್ತಿನ ಹಣಾಹಣಿಗಳು ಆರಂಭವಾಗುತ್ತಿದ್ದು, ಹಲವು ಸ್ಟಾರ್ ಆಟಗಾರರು ತಂಡಗಳನ್ನು ಕೂಡಿಕೊಳ್ಳುತ್ತಿದ್ದಾರೆ. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಒಂದು ಬೇಸರದ ಸುದ್ದಿ ಹೊರಬಿದ್ದಿದೆ. ತಂಡದ ಸ್ಟಾರ್ ವೇಗಿ ನುವಾನ್ ತುಷಾರ ಈ ಬಾರಿ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ. ಕಳೆದ ಹರಾಜಿನಲ್ಲಿ ಆರ್‌ಸಿಬಿ ತಂಡವು 1.6 ಕೋಟಿ ರೂಪಾಯಿ ನೀಡಿ […] The post RCB ವೇಗಿ ಅಖಾಡಕ್ಕಿಳಿಯುವ ಮೊದಲೇ ಔಟ್: ಲಂಕಾ ಕ್ರಿಕೆಟ್ ಮಂಡಳಿ ವಿರುದ್ಧ ‘ಕೋರ್ಟ್’ ಸಮರ appeared first on HOSA DIGANTHA. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.
Click here to Read More
Previous Article
ಐಪಿಎಲ್ ಬಿಗ್ ಮ್ಯಾಚ್ ಗೆ ಈಡನ್ ಗಾರ್ಡನ್ಸ್ ಸಜ್ಜು: ಹೈದರಾಬಾದ್ ವಿರುದ್ಧ ಟಾಸ್ ಗೆದ್ದ ಕೋಲ್ಕತ್ತಾ ಬೌಲಿಂಗ್!
Next Article
ಖದೀಮರ ‘ನಕಲಿ’ ಆಟಕ್ಕೆ ಪೊಲೀಸರ ‘ಗೂಗ್ಲಿ’: ಇನ್ಮುಂದೆ ಐಪಿಎಲ್ ಟಿಕೆಟ್ ಫುಲ್ ಡಿಜಿಟಲ್!

Related ಕ್ರಿಕೆಟ್ Updates:

Are you sure? You want to delete this comment..! Remove Cancel

Comments (0)

    Leave a comment