ಗಂಡ ಬದುಕಿರುವಾಗಲೇ RIP ಸ್ಟೇಟಸ್ ಹಾಕಿದ ಪತ್ನಿ..ಕೇಳಲು ಹೋದ ಪತಿಗೆ ಬಿತ್ತು ಗೂಸಾ.!

5 months ago

36

0

ಚಿಕ್ಕಬಳ್ಳಾಪುರ (ಮೇ.15): ಗಂಡ-ಹೆಂಡತಿ “ಜಗಳ ಉಂಡು ಮಲಗೋ ತನಕ” ಎಂಬ ಮಾತಿದೆ. ಆದರೆ ಕೆಲವೊಮ್ಮೆ ಸಣ್ಣ ಗಲಾಟೆಯೇ ದೊಡ್ಡ ದುರಂತಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದ ಘಟನೆಯೇ ಸಾಕ್ಷಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಬದುಕಿದ್ದ ಗಂಡನಿಗೆ ಪತ್ನಿ RIP ಸ್ಟೇಟಸ್ ಹಾಕಿದ್ದು, ಕೇಳಲು ಹೋದ ಗಂಡನ ಮೇಲೆಯೇ ಆಕೆಯ ಕುಟುಂಬಸ್ಥರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ದಾಂಪತ್ಯ ಕಲಹ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದೊಡ್ಡತೇಕಹಳ್ಳಿಯ ಕುಮಾರ್ ಹಾಗೂ ಗೌರಿಬಿದನೂರು ತಾಲೂಕಿನ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ತುಂಗಭದ್ರಾ ಸೇತುವೆ ಮೇಲಿಂದ ಟ್ರ್ಯಾಕ್ಟರ್ ಬಿದ್ದು ಒಂದೇ ಕುಟುಂಬದ 7 ಜನರ ದಾರುಣ ಸಾ*ವು
Next Article
ಪೆಟ್ರೋಲ್, ಡೀಸೆಲ್ ದರ ಏರಿಕೆ ಬೆನ್ನಲ್ಲೇ ಮತ್ತೊಂದು ಶಾಕ್: ಖಾಸಗಿ ಬಸ್ ಟಿಕೆಟ್ ದರ 20-30% ಹೆಚ್ಚಳ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment