₹4 ಕೋಟಿ ಯೋಜನೆಗೆ ಮಹಿಳಾ ಚಾಲಕರ ಕೊರತೆ; ಸುರಕ್ಷತೆ ಮತ್ತು ಸ್ವಾವಲಂಬನೆಯ ಕನಸು ಸಾಕಾರವಾಗುವುದೇ?

1 month ago

53

0

ಸುದ್ದಿದಿನ,ಹುಬ್ಬಳ್ಳಿ: ಮಹಿಳೆಯರು ಮತ್ತು ಬಾಲಕಿಯರಿಗೆ ಸುರಕ್ಷಿತ ಸಾರಿಗೆ ವ್ಯವಸ್ಥೆ ಕಲ್ಪಿಸುವುದರ ಜತೆಗೆ ಮಹಿಳೆಯರಿಗೆ ಸ್ವಾವಲಂಬಿ ಉದ್ಯೋಗ ಒದಗಿಸುವ ಉದ್ದೇಶದಿಂದ ಹು-ಧಾ ಮಹಾನಗರ ಪಾಲಿಕೆ ರೂಪಿಸಿರುವ ‘ಪಿಂಕ್‌ ಆಟೋ’ ಯೋಜನೆ ಆರಂಭಕ್ಕೂ ಮುನ್ನವೇ ಸವಾಲಿಗೆ ಸಿಲುಕಿದೆ. ಯೋಜನೆಯಡಿ ಮಹಿಳೆಯರಿಗೆ ಆಟೋ ಒದಗಿಸಲು ಪಾಲಿಕೆ ಸಿದ್ಧವಾಗಿದ್ದರೂ, ಇದುವರೆಗೆ ಒಂದೇ ಒಂದು ಅರ್ಜಿ ಬಾರದಿರುವುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಹು-ಧಾ ಅವಳಿ ನಗರದ 82 ವಾರ್ಡ್‌ಗಳಿಗೆ ತಲಾ ಒಂದು ಪಿಂಕ್‌ ಆಟೋ ನೀಡುವ ಉದ್ದೇಶದಿಂದ ಪಾಲಿಕೆ ಬರೋಬ್ಬರಿ ₹4 ಕೋಟಿ ಅನುದಾನ […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
Fake Doctors in Karnataka: ಜೀವದ ಜೊತೆ ಚೆಲ್ಲಾಟವಾಡುವ ನಕಲಿ ವೈದ್ಯರು; ದಾಳಿ, ದಂಡ, ಕೇಸ್‌ಗಳ ನಡುವೆಯೂ ಮುಂದುವರಿದ ಜಾಲ
Next Article
Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment