RT ನಗರ ಲಿಂಕ್‌ ರಸ್ತೆಗೆ ಅತಿಕ್ರಮಣ ಆರೋಪ: MDAಗೆ ತಕ್ಷಣ ಕ್ರಮಕ್ಕೆ ಒತ್ತಾಯ

2 months ago

35

0

ಮೈಸೂರು,ಆಗಸ್ಟ್,11,2026 (www.justkannada.in): ಆರ್‌ಟಿ ನಗರದ 18 ಮೀಟರ್‌ ಲಿಂಕ್‌ ರಸ್ತೆಗೆ ಮೀಸಲಾದ ಜಾಗವನ್ನು ಅತಿಕ್ರಮಿಸಿ ಆಶ್ರಯ ಯೋಜನೆಯ ಫಲಾನುಭವಿಯೊಬ್ಬರು ಕಟ್ಟಡ ನಿರ್ಮಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸರ್ವೇ ನಂ.145ರಲ್ಲಿ ನಡೆಯುತ್ತಿರುವ ನಿರ್ಮಾಣವು ಸಮಗ್ರ ಅಭಿವೃದ್ಧಿ ಯೋಜನೆ (CDP)ಯಲ್ಲಿ ಗುರುತಿಸಿರುವ ಸಾರ್ವಜನಿಕ ರಸ್ತೆ ಜಾಗಕ್ಕೆ ಪ್ರವೇಶಿಸಿದೆ ಎಂದು ಆರೋಪಿಸಿ, ಮೈಸೂರು ಅಭಿವೃದ್ಧಿ ಪ್ರಾಧಿಕಾರ (MDA) ಅಧ್ಯಕ್ಷರಿಗೆ ದೂರು ಸಲ್ಲಿಸಲಾಗಿದೆ. ರಸ್ತೆ ನಿರ್ಮಾಣಕ್ಕಾಗಿ ಸರ್ವೇ ನಂ.3/3ರ ತಮ್ಮ ಜಮೀನಿನ ಒಂದು ಭಾಗವನ್ನು ಯಾವುದೇ ಪರಿಹಾರ ಪಡೆಯದೆ ಸಾರ್ವಜನಿಕ ಉದ್ದೇಶಕ್ಕಾಗಿ ಪ್ರಾಧಿಕಾರಕ್ಕೆ […] The post RT ನಗರ ಲಿಂಕ್‌ ರಸ್ತೆಗೆ ಅತಿಕ್ರಮಣ ಆರೋಪ: MDAಗೆ ತಕ್ಷಣ ಕ್ರಮಕ್ಕೆ ಒತ್ತಾಯ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
Click here to Read More
Previous Article
ಕೈಗಾರಿಕಾ ಅಪಘಾತಗಳ ತಡೆ ಹಾಗೂ ತುರ್ತು ನಿರ್ವಹಣೆಗೆ ಕ್ರಮ: ಕೈಗಾರಿಕೆ ಇಲಾಖೆ ಕಟ್ಟುನಿಟ್ಟಿನ ಸೂಚನೆ
Next Article
ಅಧಿಕಾರ ಒಂದು ಶಕ್ತಿಯ ಸಂಕೇತವಲ್ಲ. ಅದು ಜನ ಸೇವೆ ಮಾಡಲು ದೊರೆತಿರುವ ಸುವರ್ಣ ಅವಕಾಶ- ಸಿಎಂ ಡಿ.ಕೆ ಶಿವಕುಮಾರ್

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment