SHOCKING | ಪಾರ್ಟಿ ಮಾಡುವ ವೇಳೆ ಗಂಟಲಲ್ಲಿ ಚಿಕನ್‌ ಮೂಳೆ ಸಿಲುಕಿ ಯುವಕ ಸಾ*ವು

6 months ago

59

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಪಾರ್ಟಿ ಮಾಡುವ ವೇಳೆ ಚಿಕನ್‌ ಮೂಳೆ ಗಂಟಲಿನಲ್ಲಿ ಸಿಲುಕಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಶಿವಮೊಗ್ಗದ ಕುಂಸಿಯ ಚೆನ್ನಹಳ್ಳಿಯಲ್ಲಿ ನಡೆದಿದೆ. ಮೃತ ಯುವಕನನ್ನು 21 ವರ್ಷದ ಸಚಿನ್‌ ಎಂದು ಗುರುತಿಸಲಾಗಿದೆ. ಗ್ರಾಮದಲ್ಲಿ ಒಬ್ಬರ ಜನ್ಮದಿನದ ಪಾರ್ಟಿ ಇದ್ದು, ನಾನ್‌ ವೆಜ್‌ ಊಟದ ವ್ಯವಸ್ಥೆ ಮಾಡಲಾಗಿತ್ತು. ಎಲ್ಲರ ಜೊತೆಗೂಡಿ ಸಚಿನ್‌ ಕೂಡ ಊಟ ಮುಗಿಸಿ ಮನೆಗೆ ವಾಪಾಸಾಗಿದ್ದ. ಬೆಳಗ್ಗೆ ಸಚಿನ್‌ ಮೃತದೇಹ ಪತ್ತೆಯಾಗಿದೆ. ಈ ವಿಚಾರ ತಿಳಿದ ತಕ್ಷಣ ಸಚಿನ್‌ನ ಕುಟುಂಬದವರು ಆತಂಕಗೊಂಡು ಶವವನ್ನು ಶಿವಮೊಗ್ಗಕ್ಕೆ […] The post SHOCKING | ಪಾರ್ಟಿ ಮಾಡುವ ವೇಳೆ ಗಂಟಲಲ್ಲಿ ಚಿಕನ್‌ ಮೂಳೆ ಸಿಲುಕಿ ಯುವಕ ಸಾ*ವು appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
Click here to Read More
Previous Article
ಮದುವೆಯಾಗಿ ಬಂದಿದ್ದೀಯ ಸ್ವಲ್ಪವಾದ್ರೂ ಅಡುಗೆ ಕಲಿ ಅಂದಿದ್ದಕ್ಕೆ ಸೊಸೆ ಆತ್ಮಹತ್ಯೆ!
Next Article
ಇದು ಆಕ್ಸಿಡೆಂಟ್ ಅಲ್ಲ…ಪೂರ್ವಯೋಜಿತ ಕೊ*ಲೆ: ತನಿಖೆಯಿಂದ ತಿಳಿದು ಬಂತು ಶಾಕಿಂಗ್ ಮಾಹಿತಿ

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment