SHOCKING | ಕಣ್ಣು ಬಿಡುವ ಮುನ್ನವೇ ಮಗಳಿಗೆ ಆ್ಯಸಿಡ್ ಕುಡಿಸಿದ ಹೆತ್ತಮ್ಮ; ಆಸ್ಪತ್ರೆಗೆ ದಾಖಲು!

5 months ago

38

0

ಹೊಸದಿಗಂತ ಡಿಜಿಟಲ್‌ ಡೆಸ್ಕ್: ರಾಜಸ್ಥಾನದ ಭಿವಾಡದ ಕ್ಯಾಪ್ಟನ್ ಚೌಕ್ ಪ್ರದೇಶದಲ್ಲಿ ಹೆತ್ತ ತಾಯಿಯೇ ತನ್ನ ಎಂಟು ತಿಂಗಳ ಹೆಣ್ಣು ಮಗುವಿಗೆ ಬಲವಂತವಾಗಿ ಆ್ಯಸಿಡ್ ಕುಡಿಸಿರುವ ಅತ್ಯಂತ ಆಘಾತಕಾರಿ ಘಟನೆ ನಡೆದಿದೆ. ಪ್ರಸ್ತುತ ಮಗುವಿನ ಸ್ಥಿತಿ ಗಂಭೀರವಾಗಿದ್ದು, ಅಲ್ವಾರ್ ಮಕ್ಕಳ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಕುರಿತು ಮಗುವಿನ ತಂದೆ ಮೋಹಿತ್ ಮಾತನಾಡಿ, ನಾನು ಕೆಲಸದಲ್ಲಿದ್ದಾಗ ನನ್ನ ತಂಗಿ ಫೋನ್ ಮಾಡಿ, ಮಗಳ ಸ್ಥಿತಿ ತುಂಬಾ ಗಂಭೀರವಾಗಿದೆ, ಅವಳು ಏನೋ ಕುಡಿದಿದ್ದಾಳೆ ಅಥವಾ ನುಂಗಿದ್ದಾಳೆ ಎಂದು […] The post SHOCKING | ಕಣ್ಣು ಬಿಡುವ ಮುನ್ನವೇ ಮಗಳಿಗೆ ಆ್ಯಸಿಡ್ ಕುಡಿಸಿದ ಹೆತ್ತಮ್ಮ; ಆಸ್ಪತ್ರೆಗೆ ದಾಖಲು! appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
Click here to Read More
Previous Article
ತಂದೆ ವಿರುದ್ದವೇ ಪೊಲೀಸರಿಗೆ ಪೋನ್​ ಮಾಡಿದ ಮಗ, ಏನಿದು ವಿಚಾರ 
Next Article
ಪಡಿತರ ಚೀಟಿದಾರರೇ ಗಮನಿಸಿ: 2 ತಿಂಗಳ ಅಕ್ಕಿ ಒಟ್ಟಿಗೆ ವಿತರಣೆ ! ಜಿಲ್ಲಾಧಿಕಾರಿ ಪ್ರಕಟಣೆ

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment