Skin Health | ಮಾವಿನ ಹಣ್ಣು ತಿನ್ನೋದಕ್ಕೂ ಮುಖದಲ್ಲಿ ಪಿಂಪಲ್‌ ಬರೋದಕ್ಕೂ ಲಿಂಕ್ ಇದ್ಯಾ?

5 months ago

66

0

ಬೇಸಿಗೆಯ ರಾಜ ಎಂದು ಕರೆಯಲಾಗುವ ಮಾವಿನಹಣ್ಣಿನ ರುಚಿಗೆ ಮನಸೋಲದವರು ಯಾರೂ ಇಲ್ಲ. ಆದರೆ ಕೆಲವರು ಮಾವಿನ ಹಣ್ಣು ತಿಂದ ಬಳಿಕ ಮುಖದಲ್ಲಿ ಪಿಂಪಲ್‌ಗಳು ಕಾಣಿಸಿಕೊಳ್ಳುತ್ತವೆ ಎಂದು ಹೇಳುತ್ತಾರೆ. ಇದಕ್ಕೆ ನೇರವಾಗಿ ಮಾವಿನ ಹಣ್ಣೇ ಕಾರಣ ಎನ್ನಲು ಸಾಧ್ಯವಿಲ್ಲವಾದರೂ, ಕೆಲವು ದೈಹಿಕ ಕಾರಣಗಳು ಇದಕ್ಕೆ ಸಂಬಂಧಿಸಿರಬಹುದು. ಮೊದಲನೆಯದಾಗಿ, ಮಾವಿನಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಪ್ರಮಾಣ ಸ್ವಲ್ಪ ಹೆಚ್ಚಿರುತ್ತದೆ. ಇದನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸಿದಾಗ ದೇಹದಲ್ಲಿ ಹಾರ್ಮೋನ್ ಬದಲಾವಣೆಗಳು ಸಂಭವಿಸಿ, ಚರ್ಮದಲ್ಲಿ ಎಣ್ಣೆಯ ಉತ್ಪಾದನೆ ಹೆಚ್ಚಾಗಬಹುದು. ಇದರಿಂದ ಚರ್ಮದ ರಂಧ್ರಗಳು ಮುಚ್ಚಿಕೊಂಡು […] The post Skin Health | ಮಾವಿನ ಹಣ್ಣು ತಿನ್ನೋದಕ್ಕೂ ಮುಖದಲ್ಲಿ ಪಿಂಪಲ್‌ ಬರೋದಕ್ಕೂ ಲಿಂಕ್ ಇದ್ಯಾ? appeared first on ONLINE. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.
Click here to Read More
Previous Article
ಜಡ್ಡು ‘ಪಾಕೆಟ್’ ಸಂಭ್ರಮಾಚರಣೆ: ನನ್ನಲ್ಲೂ 2 ಪಾಯಿಂಟ್ ಇದೆ ಎಂದ ರಶೀದ್ ಖಾನ್
Next Article
Health Check | ನಿಮ್ಮ ದೇಹ ವಿಶ್ರಾಂತಿ ಬೇಕು ಅನ್ನೋದನ್ನು ಹೇಳುತ್ತೆ ಆದ್ರೆ ಗುರುತಿಸೋದು ಹೇಗೆ?

Related ಜೀವನ ಶೈಲಿ Updates:

Are you sure? You want to delete this comment..! Remove Cancel

Comments (0)

    Leave a comment