TIPS | ನಿದ್ರಾಹೀನತೆಯಿಂದ ಬಳಲುತ್ತಿದ್ದೀರಾ? ಹಾಗಾದ್ರೆ ಇಂದೇ ಈ ಸರಳ ಅಭ್ಯಾಸ ರೂಢಿಸಿಕೊಳ್ಳಿ

5 months ago

42

0

ನಮ್ಮ ದಿನನಿತ್ಯದ ಓಡಾಟದಲ್ಲಿ ಪಾದಗಳು ಅತಿ ಹೆಚ್ಚು ಶ್ರಮವಹಿಸುತ್ತವೆ. ಆದರೆ ನಾವು ಮುಖ ಅಥವಾ ಕೈಗಳಿಗೆ ನೀಡುವ ಗಮನವನ್ನು ಪಾದಗಳಿಗೆ ನೀಡುವುದಿಲ್ಲ. ರಾತ್ರಿ ಮಲಗುವ ಮುನ್ನ ಪಾದಗಳನ್ನು ತೊಳೆಯುವುದರಿಂದ ಕೇವಲ ಧೂಳು ಹೋಗುವುದು ಮಾತ್ರವಲ್ಲದೆ, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ದಿನವಿಡೀ ಕೆಲಸ ಮಾಡಿ ದಣಿದ ದೇಹಕ್ಕೆ ವಿಶ್ರಾಂತಿ ಬೇಕಿರುತ್ತದೆ. ಮಲಗುವ ಮುನ್ನ ಪಾದಗಳನ್ನು ತಣ್ಣೀರಿನಿಂದ ಅಥವಾ ಉಗುರು ಬೆಚ್ಚಗಿನ ನೀರಿನಿಂದ ತೊಳೆದಾಗ, ದೇಹದ ಉಷ್ಣತೆ ಸಮತೋಲನಕ್ಕೆ ಬರುತ್ತದೆ. ಇದು ಮೆದುಳಿಗೆ ಆರಾಮದಾಯಕ ಸಂದೇಶ […] The post TIPS | ನಿದ್ರಾಹೀನತೆಯಿಂದ ಬಳಲುತ್ತಿದ್ದೀರಾ? ಹಾಗಾದ್ರೆ ಇಂದೇ ಈ ಸರಳ ಅಭ್ಯಾಸ ರೂಢಿಸಿಕೊಳ್ಳಿ appeared first on ONLINE. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.
Click here to Read More
Previous Article
ಸೋತ ಬೆನ್ನಲ್ಲೇ ಅಕ್ಷರ್ ಪಟೇಲ್ ‘ಮ್ಯಾಥ್ಸ್ ಮಿಸ್ಟೇಕ್’: ಪ್ಲೇಆಫ್ ಲೆಕ್ಕಾಚಾರದಲ್ಲಿ ಎಡವಟ್ಟು!
Next Article
ಬೆಂಗಳೂರಿಗರಿಗೆ ಡಬಲ್‌ ಧಮಾಕ, ಲಾಲ್‌ಬಾಗ್‌ & ಕಬ್ಬನ್‌ಪಾರ್ಕ್‌ನಲ್ಲಿ ಮಾವು-ಹಲಸು ಮೇಳ

Related ಜೀವನ ಶೈಲಿ Updates:

Are you sure? You want to delete this comment..! Remove Cancel

Comments (0)

    Leave a comment