UPSC 2025 ಪರೀಕ್ಷೆಯಲ್ಲಿ ಸಿಕ್ಸರ್​ ಬಾರಿಸಿದ ಕೊಹ್ಲಿ ಅಭಿಮಾನಿ; ರಾಜಸ್ಥಾನದ ವೈದ್ಯ ಅನುಜ್ ಈಗ ಇಡೀ ದೇಶಕ್ಕೆ ನಂಬರ್ 1

7 months ago

39

0

UPSC Topper Anuj Agnihotri: ಕೈಯಲ್ಲಿ ಹಿಡಿದಿದ್ದ ಸ್ಟೆತಸ್ಕೋಪ್ ಪಕ್ಕಕ್ಕಿಟ್ಟು, ದೇಶದ ಆಡಳಿತ ವ್ಯವಸ್ಥೆಯನ್ನು ಸರಿಪಡಿಸುವ ಕನಸು ಕಂಡವರು ಡಾ. ಅನುಜ್ ಅಗ್ನಿಹೋತ್ರಿ. ರಾಜಸ್ಥಾನದ ಜೋಧ್‌ಪುರ ಜಿಲ್ಲೆಯ ರಾಹತಾ ಗ್ರಾಮದವರಾದ ಇವರು, ಇಂದು ಪ್ರಕಟವಾದ UPSC 2025ರ ಫಲಿತಾಂಶದಲ್ಲಿ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ‍್ಯಾಂಕ್​ (AIR 1) ಪಡೆದು ಇತಿಹಾಸ ಸೃಷ್ಟಿಸಿದ್ದಾರೆ. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
Jobs: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭರ್ಜರಿ ಅವಕಾಶ: IDBI ಬ್ಯಾಂಕ್‌ನಲ್ಲಿ 1300 ಹುದ್ದೆಗಳ ನೇಮಕಾತಿ
Next Article
UPSC Result 2025: ಬಿಜೆಪಿ ನಾಯಕನ ಮಗ ಯುಪಿಎಸ್ಸಿಯಲ್ಲಿ 3ನೇ ಟಾಪರ್! IAS ಅಧಿಕಾರಿಯಾಗ್ತಿದ್ದಾರೆ ರಾಜಕಾರಣಿ ಪುತ್ರ!

Related ಉದ್ಯೋಗ Updates:

Are you sure? You want to delete this comment..! Remove Cancel

Comments (0)

    Leave a comment