Vantara University: ವಂತರಾ ಎಂಬ ನವಯುಗದ ಗುರುಕುಲ; ನಳಂದ ತತ್ವದಡಿ ತಲೆ ಎತ್ತಲಿದೆ ಅನಂತ್ ಅಂಬಾನಿ ಕನಸಿನ ವಂತರಾ ವಿಶ್ವವಿದ್ಯಾಲಯ

6 months ago

82

0

VANTARA UNIVERSITY: ಇಂದು ವನ್ಯಜೀವಿಗಳ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದೆ. ಅದರಲ್ಲೂ, ಕಾಡಿನ ಮಧ್ಯ ಹಾದು ಹೋಗುವಾಗ ಈ ಮೂಕ ಪ್ರಾಣಿಗಳನ್ನು ಅಪಘಾತ ಮಾಡಿ ಹಾಗೇ ಹೋಗುವವರ ಸಂಖ್ಯೆಯೂ ದಿನೇ ದಿನೇ ಹೆಚ್ಚಾಗುತ್ತಿದೆ. ಇದರ ನಡುವೆಯೇ, ಭಾರತ ವನ್ಯಜೀವಿ ಸಂರಕ್ಷಣೆ ಮತ್ತು ಪಶುವೈದ್ಯಕೀಯ ಕ್ಷೇತ್ರದಲ್ಲಿ ಈಗ ಜಗತ್ತೇ ಅಚ್ಚರಿಯಿಂದ ನೋಡುವಂತಹ ಸಾಧನೆಗೆ ಮುಂದಾಗಿದೆ. ಆ ಕುರಿತ ವರದಿ ಇಲ್ಲಿದೆ. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ರೀಲ್ಸ್ ಹುಚ್ಚಿಗೆ ಮೂವರು ಬಾಲಕಿಯರು ಬಲಿ: ಜಲಪಾತದಲ್ಲಿ ಮುಳುಗಿ ಸಾ*ವು
Next Article
Job Offer: ಕೆಲಸ ಹುಡುಕುತ್ತಿದ್ದೀರಾ? ಕೇವಲ SSLC ಪಾಸ್ ಆದ್ರೆ ಸಾಕು, ಅಂಚೆ ಇಲಾಖೆಯಿಂದ ಕಾದಿದೆ ಬಂಪರ್ ಆಫರ್!

Related ಉದ್ಯೋಗ Updates:

Are you sure? You want to delete this comment..! Remove Cancel

Comments (0)

    Leave a comment