ನಾಳೆ ಬೆಂಗಳೂರಲ್ಲಿ ಆರ್‌ಸಿಬಿ vs ಎಲ್‌ಎಸ್‌ಜಿ‌ ಮ್ಯಾಚ್‌! ಭಾರೀ ಬಿಗಿ ಭದ್ರತೆ

6 months ago

54

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ಆರ್‌ಸಿಬಿ ಮತ್ತು ಎಲ್‌ಎಸ್‌ಜಿ ನಡುವಿನ ಐಪಿಎಲ್ ಪಂದ್ಯ ನಡೆಯಲಿದೆ. ಪಂದ್ಯದ ವೇಳೆ ಭದ್ರತೆಗಾಗಿ ಸುಮಾರು 2 ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದೆ. ಬ್ಲ್ಯಾಕ್ ಟಿಕೆಟ್ ಮಾರುವವರ ವಿರುದ್ಧ 7 ತಂಡಗಳ ರಚನೆ ಮಾಡಲಾಗಿದೆ. ಟಿಕೆಟ್‌ ಇಲ್ಲದಿದ್ರೂ ಸ್ಟೇಡಿಯಂ ಬಳಿ ಓಡಾಡುವವರು, ಪಿಕ್‌ ಪಾಕೆಟ್‌ ಮಾಡುವವರ ಮೇಲೆ ಹೆಚ್ಚು ನಿಗಾ ವಹಿಸಲಾಗಿದೆ. ಐಪಿಎಲ್ ಮ್ಯಾಚ್‌ಗೆ ಬರುವವರಿಗೆ ರಾತ್ರಿ ಎರಡು ಗಂಟೆ ತನಕ ಮೆಟ್ರೋ ಮತ್ತು ಬಿಎಂಟಿಸಿ ವ್ಯವಸ್ಥೆ ಮಾಡಲಾಗಿದೆ. The post ನಾಳೆ ಬೆಂಗಳೂರಲ್ಲಿ ಆರ್‌ಸಿಬಿ vs ಎಲ್‌ಎಸ್‌ಜಿ‌ ಮ್ಯಾಚ್‌! ಭಾರೀ ಬಿಗಿ ಭದ್ರತೆ appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.
Click here to Read More
Previous Article
Workout Guide | ಕಾರ್ಡಿಯೊ vs ಸ್ಟ್ರೆಂಥ್ ಟ್ರೈನಿಂಗ್‌ನಲ್ಲಿ ಯಾವುದು ಬೆಸ್ಟ್?
Next Article
ಪಶುವೈದ್ಯೆ ಸಮೀಕ್ಷಾ ಸಾವಿಗೆ ಕಾರಣವಾಗಿದ್ದ ನೀರಾನೆ ‘ಕಿಲ್ಲರ್ ಹಂಸಿನಿ’ ಸಾ*ವು

Related ಕ್ರಿಕೆಟ್ Updates:

Are you sure? You want to delete this comment..! Remove Cancel

Comments (0)

    Leave a comment