ಬೆಂಗಳೂರು vs ದಿಲ್ಲಿ ಕಾಳಗ: ಗ್ರೀನ್ ಜೆರ್ಸಿ ತೊಟ್ಟು ಕಮಾಲ್ ಮಾಡಲಿದೆಯೇ ಆರ್‌ಸಿಬಿ?

6 months ago

52

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ ರೋಚಕತೆಯ ನಡುವೆ ಇದೀಗ ಎಲ್ಲರ ಕಣ್ಣು 26ನೇ ಪಂದ್ಯದತ್ತ ನೆಟ್ಟಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗುತ್ತಿವೆ. ವಿಶೇಷವೆಂದರೆ, ಮಧ್ಯಾಹ್ನ 3:30ಕ್ಕೆ ಆರಂಭವಾಗುವ ಈ ಪಂದ್ಯವನ್ನು ‘ಕನ್ನಡಿಗರು vs ಕರ್ನಾಟಕದ ತಂಡ’ದ ನಡುವಿನ ಹೋರಾಟವೆಂದೇ ವಿಶ್ಲೇಷಿಸಲಾಗುತ್ತಿದೆ. ಆರ್​ಸಿಬಿ ಕರ್ನಾಟಕದ ಹೆಮ್ಮೆಯ ತಂಡವಾದರೂ, ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕನ್ನಡಿಗರಾದ ಕೆಎಲ್ ರಾಹುಲ್ ಮತ್ತು ಕರುಣ್ ನಾಯರ್ ಮಿಂಚುತ್ತಿದ್ದಾರೆ. […] The post ಬೆಂಗಳೂರು vs ದಿಲ್ಲಿ ಕಾಳಗ: ಗ್ರೀನ್ ಜೆರ್ಸಿ ತೊಟ್ಟು ಕಮಾಲ್ ಮಾಡಲಿದೆಯೇ ಆರ್‌ಸಿಬಿ? appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.
Click here to Read More
Previous Article
ಜಾತ್ರೆಗೆಂದು ತೆರಳಿದ್ದ ಬಾಲಕಿ ನಾಪತ್ತೆ: ಪೊಲೀಸರಿಂದ ಲುಕ್‌ಔಟ್ ನೊಟೀಸ್ ಜಾರಿ
Next Article
ಮೈದಾನದಲ್ಲಿ ನಾಯಕ.. ಬ್ಯಾಟಿಂಗ್‌ನಲ್ಲಿ ಸ್ಟೈಲಿಶ್! ಪಾಟಿದಾರ್ ಸ್ಕಿಲ್‌ಗೆ ಮಾರುಹೋದ ಅಯ್ಯರ್

Related ಕ್ರಿಕೆಟ್ Updates:

Are you sure? You want to delete this comment..! Remove Cancel

Comments (0)

    Leave a comment