ತಾವರೆಕೆರೆ ಮೆಟ್ರೋ ನಿಲ್ದಾಣಕ್ಕೆ ಬೇಕಂತೆ ಬೇರೆ ಹೆಸರು: ಶುರುವಾಗಿದೆ ‘ಬಿಸ್ಮಿಲ್ಲಾ ನಗರ’ vs ‘ಎಸ್.ಜಿ. ಪಾಳ್ಯ’ ಚರ್ಚೆ

1 month ago

35

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರಿನ ಬಹುನಿರೀಕ್ಷಿತ ನಮ್ಮ ಮೆಟ್ರೋದ ಪಿಂಕ್ ಲೈನ್‌ ಲೋಕಾರ್ಪಣೆಗೆ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ, ತಾವರೆಕೆರೆ ಮೆಟ್ರೋ ನಿಲ್ದಾಣದ ಹೆಸರಿನ ಬದಲಾವಣೆ ಕುರಿತು ಭರ್ಜರಿ ಚರ್ಚೆ ನಡೆಯುತ್ತಿದೆ. ಒಂದೆಡೆ ಸ್ಥಳೀಯ ನಿವಾಸಿಗಳು ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ನಿಲ್ದಾಣಕ್ಕೆ ‘ಬಿಸ್ಮಿಲ್ಲಾ ನಗರ’ ಎಂದು ಹೆಸರಿಡುವಂತೆ ಬೇಡಿಕೆ ಇಟ್ಟಿದ್ದರೆ, ಮತ್ತೊಂದೆಡೆ ಬಿಟಿಎಂ ಲೇಔಟ್ ಶಾಸಕ ಹಾಗೂ ಸಚಿವ ರಾಮಲಿಂಗಾರೆಡ್ಡಿ ಅವರು ಇದೇ ನಿಲ್ದಾಣಕ್ಕೆ ‘ಎಸ್.ಜಿ. ಪಾಳ್ಯ’ ಎಂದು ಮರುನಾಮಕರಣ ಮಾಡುವಂತೆ ಪ್ರಸ್ತಾಪಿಸಿದ್ದಾರೆ. ‘ಬಿಸ್ಮಿಲ್ಲಾ ನಗರ–ತಾವರೆಕೆರೆ’ಯಾದರು ಇಡಿ […] The post ತಾವರೆಕೆರೆ ಮೆಟ್ರೋ ನಿಲ್ದಾಣಕ್ಕೆ ಬೇಕಂತೆ ಬೇರೆ ಹೆಸರು: ಶುರುವಾಗಿದೆ ‘ಬಿಸ್ಮಿಲ್ಲಾ ನಗರ’ vs ‘ಎಸ್.ಜಿ. ಪಾಳ್ಯ’ ಚರ್ಚೆ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
‘ಕರ್ತವ್ಯ ಮಾಡದೇ ವೇತನ’ ಆರೋಪ: ಡಾ. ಅಂಕಿತಾ ಯರಗಲ್ ಸೇವೆಯಿಂದ ಬಿಡುಗಡೆ
Next Article
ಗೃಹಜ್ಯೋತಿ ಫಲಾನುಭವಿಗಳಿಗೆ ‘ಕರೆಂಟ್ ಶಾಕ್’: ‘ಝೀರೋ’ ಬಿಲ್ ಬರುತ್ತಿದ್ದ ಮನೆಗೆ 5 ಸಾವಿರ ರೂ ಬಿಲ್

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment