WEATHER | ಬರಲೋ ಬೇಡ್ವೋ ಎಂದು ಬೀಳುತ್ತಿರುವ ಮಳೆ, ಏಳು ದಿನ ಅಲ್ಲಲ್ಲಿ ವರ್ಷಧಾರೆ

2 months ago

40

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಆದರೆ ಹಲವು ಜಿಲ್ಲೆಗಳಲ್ಲಿ ಹನಿಮಳೆಯೂ ಬಿದ್ದಿಲ್ಲ. ಇನ್ನು ಒಂದೊಂದು ಜಿಲ್ಲೆಯಲ್ಲಿ ಮಾತ್ರ ಬರಲೋ ಬೇಡ್ವೋ ಎನ್ನುವಂತೆ ಮಳೆ ಬೀಳುತ್ತಿದೆ. ಮುಂದಿನ 7 ದಿನ ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು, ಸಿಡಿಲು ಸಹಿತ ಜೋರಾದ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು, ನಾಳೆ ಹಾಗೂ ಆಗಸ್ಟ್ 1ರವರೆಗೆ ಅಲ್ಲಲ್ಲಿ ಭಾರಿ ಮಳೆ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ವರದಿ […] The post WEATHER | ಬರಲೋ ಬೇಡ್ವೋ ಎಂದು ಬೀಳುತ್ತಿರುವ ಮಳೆ, ಏಳು ದಿನ ಅಲ್ಲಲ್ಲಿ ವರ್ಷಧಾರೆ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಇನ್ನೆರಡು ದಿನ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಆರೆಂಜ್ ಅಲರ್ಟ್!
Next Article
ಅತಿಯಾದ ಕ್ಯಾಫಿನ್, ಎನರ್ಜಿ ಡ್ರಿಂಕ್ಸ್ ನಿಮ್ಮ ಹೃದಯದ ಲಯಕ್ಕೆ ಅಪಾಯವೇ? ಇಲ್ಲಿದೆ ಮಾಹಿತಿ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment