WEATHER | ಮಲೆನಾಡು-ಕರಾವಳಿಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ, ಪ್ರಮುಖ ಜಿಲ್ಲೆಗಳಿಗೆ ಅಲರ್ಟ್‌ ಘೋಷಣೆ

2 months ago

22

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನೈಋತ್ಯ ಮಾನ್ಸೂನ್‌ ಚುರುಕಾಗಿದ್ದು, ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಕರಾವಳಿಯ ತೀರದಲ್ಲಿ ರಭಸದಿಂದ ಬಿರುಗಾಳಿ ಬೀಸುತ್ತಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಎಲ್ಲೆಲ್ಲಿ ಜೋರು ಮಳೆ? ದಕ್ಷಿಣ ಕನ್ನಡಉಡುಪಿಉತ್ತರ ಕನ್ನಡಶಿವಮೊಗ್ಗಚಿಕ್ಕಮಗಳೂರುಕೊಡಗು ಎಲ್ಲೆಲ್ಲಿ ಮೋಡಕವಿದ ವಾತಾವರಣ? ಹಾಸನಮಂಡ್ಯಬೆಂಗಳೂರು ಗ್ರಾಮಾಂತರಬೆಂಗಳೂರು ನಗರ ಎಲ್ಲೆಲ್ಲಿ ಸಾಧಾರಣ ಮಳೆ? ಬೆಳಗಾವಿಧಾರವಾಡಹಾವೇರಿರಾಯಚೂರುಕಲಬುರಗಿ The post WEATHER | ಮಲೆನಾಡು-ಕರಾವಳಿಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ, ಪ್ರಮುಖ ಜಿಲ್ಲೆಗಳಿಗೆ ಅಲರ್ಟ್‌ ಘೋಷಣೆ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಎಸ್‌ಐಆರ್‌ ಪರಿಷ್ಕರಣೆ: ಶೇ.99.96ರಷ್ಟು ಪೂರ್ಣ, ಉಳಿದ ಒಂದು ಕೋಟಿ ಜನರೆಲ್ಲಿ?
Next Article
UPSC CURRENT AFFAIRS – 6 AUGUST 2026

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment