Filters

Channels
Topics
Other Filters

ಬೌಲಿಂಗ್ ವೈಫಲ್ಯದಿಂದ ಕೈತಪ್ಪಿದ ಗೆಲುವು: ಮುಂದಿನ ಸವಾಲಿಗೆ ಟೀಮ್ ಇಂಡಿಯಾ ಸಜ್ಜು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ಅತ್ಯಂತ ರೋಮಾಂಚಕ ಹಾಗೂ ಹೈ-ವೋಲ್ಟೇಜ್ 5 ಪಂದ್ಯಗಳ ಟಿ20 ಸರಣಿಯು ಅಂತಿಮವಾಗಿ 2-2 ಅಂತರದಲ್ಲಿ ಸಮಬಲದೊಂದಿಗೆ ಮುಕ್ತಾಯಗೊಂಡಿದೆ. ಬೆಂಗಳೂರಿನಲ್ಲಿ ನಡೆಯಬೇಕಿದ್ದ ನಿರ್ಣಾಯಕ ಹಾಗೂ ಕೊನೆಯ ಐದನೇ ಪಂದ್ಯವು ಮಳೆಯಿಂದಾಗಿ ರದ್ದಾಗಿದ್ದರಿಂದ, ಉಭಯ ತಂಡಗಳು ಸರಣಿಯನ್ನು ಹಂಚಿಕೊಳ್ಳಬೇಕಾಯಿತು. ಈ ಪೂರ್ತಿ ಸರಣಿಯಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ಪ್ರದರ್ಶನ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿದರೂ, ಬೌಲಿಂಗ್ ವಿಭಾಗದ ಎಡವಟ್ಟುಗಳು ತಂಡಕ್ಕೆ ಮುಳುವಾದವು. ಸರಣಿ ಮುಕ್ತಾಯದ ಬಳಿಕ ಮಾತನಾಡಿದ […] The post ಬೌಲಿಂಗ್ ವೈಫಲ್ಯದಿಂದ ಕೈತಪ್ಪಿದ ಗೆಲುವು: ಮುಂದಿನ ಸವಾಲಿಗೆ ಟೀಮ್ ಇಂಡಿಯಾ ಸಜ್ಜು! appeared first on ONLINE.

ಕಂಪನಿ ಸೆಕ್ರೆಟರಿ ಕೋರ್ಸ್‌‌ನಲ್ಲಿ ಹದಿನಾರು ಚಿನ್ನದ ಪದಕ ಪಡೆದ ವೀಣಾ ರೆಡ್ಡಿ ಯಶೋಗಾಥೆ

ಬೆಂಗಳೂರು: ಪಟ್ಟು ಹಿಡಿದ ಸಾಧಿಸುವ ಛಲ ಇದ್ದಲ್ಲಿ ಅದು ಯಾವ ಮಟ್ಟಕ್ಕೆ ಮುಟ್ಟಿಸಬಲ್ಲದು ಎಂಬುದಕ್ಕೆ ಒಂದು ಉದಾಹರಣೆ ಆಗಿ ವೀಣಾ ಎಸ್. ರೆಡ್ಡಿ ನಮ್ಮೆದುರು ಸಾಧನೆ ಮಾಡಿ ತೋರಿಸಿದ್ದಾರೆ. ಬೆಂಗಳೂರಿನ ಜೆ.ಪಿ.ನಗರದ ಎರಡನೇ ಫೇಸ್ ನಿವಾಸಿಗಳಾದ, ಚಾರ್ಟರ್ಡ್ ಅಕೌಂಟೆಂಟ್ ಜನಾರ್ದನ್ ರೆಡ್ಡಿ ಹಾಗೂ ಲಕ್ಷ್ಮೀದೇವಿ ದಂಪತಿಯ ಮಗಳು ವೀಣಾ ಎಸ್. ರೆಡ್ಡಿ. 2015ನೇ ಇಸವಿಯಲ್ಲಿ ಪಿಯುಸಿಯಲ್ಲಿ ಕರ್ನಾಟಕಕ್ಕೇ ಮೊದಲ ಸ್ಥಾನ ಗಳಿಸಿದ ಈ ಹೆಣ್ಣುಮಗಳು, ಆಂಧ್ರಜ್ಯೋತಿ ಸೇರಿದಂತೆ ಇತರ ಪತ್ರಿಕೆಗಳಿಗೂ ಸಂದರ್ಶನ ನೀಡಿದ್ದರು. ತನಗೆ ಕಾನೂನಿನ ಕೋರ್ಸ್ […] Source

Insights Weekly Essay Challenges 2026 – Week 39 – Shelving hard decisions is the least ethical course.

  Insights Weekly Essay Challenges 2026 – Week 39 18 October 2026 – weekly essay   Write an weekly essay on the following topic in not more than 1000-1200 words: Compose an essay within 1000-1200 words on the assigned topic. Ensure clarity and depth in discussing the topic, maintaining a structured approach that engages the … Continue reading "Insights Weekly Essay Challenges 2026 – Week 39 – Shelving hard decisions is the least ethical course." The post Insights Weekly Essay Challenges 2026 – Week 39 – Shelving hard decisions is the least ethical course. appeared first on INSIGHTS IAS - Simplifying UPSC IAS Exam Preparation.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಳೆ ಅಬ್ಬರ: ಭಾರತ-ವೆಸ್ಟ್ ಇಂಡೀಸ್ ಕೊನೆಯ ಟಿ20 ಪಂದ್ಯ ರದ್ದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಶನಿವಾರ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಐದನೇ ಹಾಗೂ ಅಂತಿಮ ಟಿ20 ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಇದರೊಂದಿಗೆ ಐದು ಪಂದ್ಯಗಳ ಈ ಸರಣಿಯು 2-2 ರಿಂದ ಸಮಬಲದಲ್ಲಿ ಕೊನೆಗೊಂಡಿದ್ದು, ಟ್ರೋಫಿಯನ್ನು ಎರಡೂ ತಂಡಗಳು ಜಂಟಿಯಾಗಿ ಹಂಚಿಕೊಂಡಿವೆ. ಮಳೆಯ ಅಡ್ಡಿಯ ಕಾರಣ ಪಂದ್ಯವನ್ನು ತಲಾ 9 ಓವರ್‌ಗಳಿಗೆ ಸೀಮಿತಗೊಳಿಸಿ ಆರಂಭಿಸಲಾಯಿತು. ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್ ಭಾರತ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. […] The post ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಳೆ ಅಬ್ಬರ: ಭಾರತ-ವೆಸ್ಟ್ ಇಂಡೀಸ್ ಕೊನೆಯ ಟಿ20 ಪಂದ್ಯ ರದ್ದು appeared first on ONLINE.

ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ತೀರ್ಥೋದ್ಭವ: ಕಣ್ತುಂಬಿಕೊಂಡ ಭಕ್ತಸಾಗರ

ಹೊಸದಿಗಂತ ವರದಿ ಮಡಿಕೇರಿ:  ಬ್ರಹ್ಮಗಿರಿ ತಪ್ಪಲಿನಲ್ಲಿರುವ ಪವಿತ್ರ ತೀರ್ಥಕ್ಷೇತ್ರ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಶನಿವಾರ ರಾತ್ರಿ 7.52ಕ್ಕೆ ಸಲ್ಲುವ ಮೇಷ ಲಗ್ನದಲ್ಲಿ ಮಾತೆ ಕಾವೇರಿಯು ತೀರ್ಥರೂಪಿಣಿಯಾಗಿ ಆವೀರ್ಭವಿಸುವ ಮೂಲಕ ನೆರೆದಿದ್ದ ಸಹಸ್ರಾರು ಭಕ್ತರನ್ನು ಪುಳಕಿತರನ್ನಾಗಿಸಿದಳು. ಸೂರ್ಯನು ತುಲಾ ರಾಶಿಯನ್ನು ಪ್ರವೇಶಿಸುವ ತುಲಾ ಸಂಕ್ರಮಣದಂದು ಸಂಜೆ‌ 7.50ರ  ಸಮಯಕ್ಕೆ ತಾಯಿ ಕಾವೇರಿ ಆವೀರ್ಭವಿಸಲಿರುವುದಾಗಿ ಹೇಳಲಾಗಿತ್ತಾದರೂ, ಎರಡು ನಿಮಿಷ ತಡವಾಗಿ ಗೋಚರಿಸುವುದರೊಂದಿಗೆ ಭಕ್ತ ಜನರನ್ನು ಹರಸಿದಳು. ಈ ಬಾರಿ ರಾತ್ರಿ ವೇಳೆಯಲ್ಲಿ ತೀರ್ಥೋದ್ಭವವಾಗುತ್ತಿದ್ದರೂ, ಈ ಅಪೂರ್ವ ಘಟನೆಯನ್ನು ಕಣ್ತುಂಬಿಕೊಳ್ಳಲು ಬೆಳಗಿನಿಂದಲೇ ತಲಕಾವೇರಿಯತ್ತ […] The post ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ತೀರ್ಥೋದ್ಭವ: ಕಣ್ತುಂಬಿಕೊಂಡ ಭಕ್ತಸಾಗರ appeared first on ONLINE.

ಫೇಕ್ ಇಮೇಲ್, ಕ್ಯೂಆರ್ ಕೋಡ್ ಸೃಷ್ಟಿಸಿ ವಂಚನೆ; ನವರಾತ್ರಿ ಗರ್ಬಾ ಪಾಸ್ ದಂಧೆಗೆ ಬ್ರೇಕ್‌ ಹಾಕಿದ ಖಾಕಿ ಪಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಗುಜರಾತ್‌ನ ಪ್ರಸಿದ್ಧ ಹಬ್ಬ ನವರಾತ್ರಿಯ ಸಂಭ್ರಮದ ನಡುವೆಯೇ ಭಾರೀ ವಂಚನೆ ಜಾಲವೊಂದನ್ನು ಅಹಮದಾಬಾದ್ ಸೈಬರ್ ಕ್ರೈಂ ಪೊಲೀಸರು ಭೇದಿಸಿದ್ದಾರೆ. ನಗರದ ಪ್ರತಿಷ್ಠಿತ ನವರಾತ್ರಿ ಕಾರ್ಯಕ್ರಮಗಳ ನಕಲಿ ಆನ್‌ಲೈನ್ ಪಾಸ್ ಹಾಗೂ ಟಿಕೆಟ್‌ಗಳನ್ನು ಮಾರಾಟ ಮಾಡಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ಅಧಿಕೃತ ದೂರು ದಾಖಲಿಸಿಕೊಂಡಿದ್ದಾರೆ. ಖಾಸಗಿ ಕಂಪನಿಯೊಂದರ ವ್ಯವಸ್ಥಾಪಕರೊಬ್ಬರು ನೀಡಿದ ದೂರಿನ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಈ ಕಂಪನಿಯು ಅಹಮದಾಬಾದ್‌ನಲ್ಲಿ ಜನಪ್ರಿಯವಾಗಿರುವ ‘ಅನಂತ್ ಬ್ರಹ್ಮಾಂಡ್’ ಎಂಬ ನವರಾತ್ರಿ […] The post ಫೇಕ್ ಇಮೇಲ್, ಕ್ಯೂಆರ್ ಕೋಡ್ ಸೃಷ್ಟಿಸಿ ವಂಚನೆ; ನವರಾತ್ರಿ ಗರ್ಬಾ ಪಾಸ್ ದಂಧೆಗೆ ಬ್ರೇಕ್‌ ಹಾಕಿದ ಖಾಕಿ ಪಡೆ appeared first on ONLINE.

ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ದಸರಾ ಬಳಿಕ ಹೈವೋಲ್ಟೇಜ್ ಸಭೆ; ಕಿತ್ತೂರಿನಲ್ಲಿ ಸಿಎಂ ಘೋಷಣೆ

ಹೊಸದಿಗಂತ ವರದಿ ಬೆಳಗಾವಿ: ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ದಸರಾ ಹಬ್ಬದ ನಂತರ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ಕೇಂದ್ರ ಸಚಿವರ ಸಭೆ ಕರೆದು ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶನಿವಾರ ಕಿತ್ತೂರಿನಲ್ಲಿ ಭರವಸೆ ನೀಡಿದರು. ಕಬ್ಬಿನ ಬೆಲೆ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿರುವ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ರೈತರ ಸಂಕಷ್ಟದ ಅರಿವು ತಮಗಿದೆ. ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದರು. ರೈತ ಮುಖಂಡರು […] The post ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ದಸರಾ ಬಳಿಕ ಹೈವೋಲ್ಟೇಜ್ ಸಭೆ; ಕಿತ್ತೂರಿನಲ್ಲಿ ಸಿಎಂ ಘೋಷಣೆ appeared first on ONLINE.

ಕಿತ್ತೂರಿನಲ್ಲಿ ರಾಣಿ ಚನ್ನಮ್ಮ ಪ್ರತಿಮೆಗೆ ಸಿಎಂ ಡಿ.ಕೆ. ಶಿವಕುಮಾರ್ ಮಾಲಾರ್ಪಣೆ

ಹೊಸದಿಗಂತ ವರದಿ ಬೆಳಗಾವಿ: ಕಬ್ಬಿನ ಕನಿಷ್ಠ ಬೆಂಬಲ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿರುವ ಕಬ್ಬು ಬೆಳೆಗಾರರನ್ನು ಭೇಟಿ ಮಾಡಲು ಕಿತ್ತೂರಿಗೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ವೀರರಾಣಿ ಕಿತ್ತೂರು ಚನ್ನಮ್ಮ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಕಬ್ಬು ಬೆಳೆಗಾರರ ಬೇಡಿಕೆಗಳ ಕುರಿತು ಚರ್ಚಿಸಲು ಆಗಮಿಸಿದ ಮುಖ್ಯಮಂತ್ರಿಗಳೊಂದಿಗೆ ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮಣ ಸವದಿ, ಸಂತೋಷ್ ಲಾಡ್, ಶಾಸಕರಾದ ವಿನಯ್ ಕುಲಕರ್ಣಿ, ಲಕ್ಷ್ಮೀ ಹೆಬ್ಬಾಳ್ಕರ್, ಬಾಬಾಸಾಹೇಬ ಪಾಟೀಲ, ಅಶೋಕ್ ಪಟ್ಟಣ್, ಮಹೇಂದ್ರ […] The post ಕಿತ್ತೂರಿನಲ್ಲಿ ರಾಣಿ ಚನ್ನಮ್ಮ ಪ್ರತಿಮೆಗೆ ಸಿಎಂ ಡಿ.ಕೆ. ಶಿವಕುಮಾರ್ ಮಾಲಾರ್ಪಣೆ appeared first on ONLINE.

ಸ್ಟಿಂಗ್ ಆಪರೇಷನ್ ಕುರಿತು ಸಮಗ್ರ ತನಿಖೆ ನಡೆಸಲಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹ

ಹೊಸದಿಗಂತ ವರದಿ ಚಿತ್ರದುರ್ಗ: ಸ್ಟಿಂಗ್ ಆಪರೇಷನ್ ಪಿತಾಮಹಾ ಯಾರೆಂದು ಎಲ್ಲರಿಗೂ ಗೊತ್ತಿದೆ. ಸಿಎಂ ಡಿಕೆಶಿ ಸ್ಟಿಂಗ್ ಪ್ರಕರಣ ಗಂಭೀರವಾಗಿ ಪರಿಗಣಿಸಬೇಕು. ಸೂಕ್ತ ತನಿಖೆ ಕೈಗೊಂಡು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು. ಅದು ಯಾರೇ ಇರಲಿ, ಎಷ್ಟೇ ದೊಡ್ಡ ಸ್ಥಾನದಲ್ಲಿರಲಿ. ಸರಿಯಾದ ರೀತಿಯಲ್ಲಿ ಸ್ಟಿಂಗ್ ತನಿಖೆ ಆಗಬೇಕು ಎಂದು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ. ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಚರ್ಚೆ ವಿಚಾರ ಸಿಎಂ ಡಿಕೆಶಿ ಅವರೇ ಸಂಪುಟ ಸಭೆಯಲ್ಲಿ ಬಹಿರಂಗ ಹಿಟ್ ಅಂಡ್ ರನ್ […] The post ಸ್ಟಿಂಗ್ ಆಪರೇಷನ್ ಕುರಿತು ಸಮಗ್ರ ತನಿಖೆ ನಡೆಸಲಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹ appeared first on ONLINE.

‘ಬದುಕೋಕೆ ಆಗದಷ್ಟು ವೀಕ್ ಆಗಿದ್ದೇನೆ’: ಡೆತ್‌ನೋಟ್ ಬರೆದಿಟ್ಟು ಹಾಸ್ಟೆಲ್ ವಿದ್ಯಾರ್ಥಿನಿ ಆತ್ಮಹ*ತ್ಯೆ

ಹೊಸದಿಗಂತ ವರದಿ ಹಾಸನ: ನಗರದ ಎಂ.ಜಿ. ರಸ್ತೆಯಲ್ಲಿರುವ ಒಕ್ಕಲಿಗರ ಹಾಸ್ಟೆಲ್‌ನಲ್ಲಿ ಪ್ರಥಮ ವರ್ಷದ ಬಿ.ಕಾಂ ವಿದ್ಯಾರ್ಥಿನಿಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಅರಕಲಗೂಡು ತಾಲ್ಲೂಕಿನ ಹಡೇನಹಳ್ಳಿ ಗ್ರಾಮದ ಲಕ್ಷ್ಮಿ ಹೆಚ್.ಜೆ. ಎಂದು ಗುರುತಿಸಲಾಗಿದೆ. ಹಾಸನದ ಸೆಂಟ್ರಲ್ ಕಾಮರ್ಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದರು. ವಿದ್ಯಾರ್ಥಿನಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಅದರಲ್ಲಿ, “ನನಗೆ ಜೀವನ ಅನ್ಯಾಯ ಮಾಡಿತು ಅಮ್ಮಾ. ಬದುಕೋಕೆ ಆಗದಷ್ಟು ವೀಕ್ ಆಗಿದ್ದೇನೆ. ನನ್ನ ಸಾವಿಗೆ […] The post ‘ಬದುಕೋಕೆ ಆಗದಷ್ಟು ವೀಕ್ ಆಗಿದ್ದೇನೆ’: ಡೆತ್‌ನೋಟ್ ಬರೆದಿಟ್ಟು ಹಾಸ್ಟೆಲ್ ವಿದ್ಯಾರ್ಥಿನಿ ಆತ್ಮಹ*ತ್ಯೆ appeared first on ONLINE.

ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಶೀಘ್ರ ಸಭೆ: ಪಾದಯಾತ್ರೆ ಕೈಬಿಡುವಂತೆ ರೈತರಲ್ಲಿ ಮನವಿ ಮಾಡಿದ ಸಿಎಂ ಡಿಕೆಶಿ

ಹೊಸದಿಗಂತ ವರದಿ ಬೆಳಗಾವಿ  ರೈತರ ಸಮಸ್ಯೆಗಳ ಬಗ್ಗೆ ಸಂಪೂರ್ಣ ಅರಿವಿದ್ದು, ಕಬ್ಬು ಬೆಳೆಗಾರರ ಬೇಡಿಕೆಗಳ ಪರಿಹಾರಕ್ಕಾಗಿ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ಕೇಂದ್ರ ಸರ್ಕಾರದ ಸಚಿವರೊಂದಿಗೆ ಚರ್ಚೆ ನಡೆಸಲಾಗುವುದು. ಮುಂದಿನ ವಾರ ಬೆಂಗಳೂರು ಅಥವಾ ಬೆಳಗಾವಿಯಲ್ಲಿ ಸಭೆ ಕರೆದು ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು. ಶನಿವಾರ ಕಿತ್ತೂರಿನಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ರೈತರ ನೋವು ನನಗೆ ಅರ್ಥವಾಗುತ್ತದೆ. ನಿಮ್ಮ ಶಕ್ತಿ ಹಾಗೂ ಹೋರಾಟವನ್ನು ನಾನು ನೋಡಿದ್ದೇನೆ. ನಿಮ್ಮ ಮೇಲಿನ […] The post ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಶೀಘ್ರ ಸಭೆ: ಪಾದಯಾತ್ರೆ ಕೈಬಿಡುವಂತೆ ರೈತರಲ್ಲಿ ಮನವಿ ಮಾಡಿದ ಸಿಎಂ ಡಿಕೆಶಿ appeared first on ONLINE.

Guest Teacher: ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ, ಅಕ್ಟೋಬರ್ 22ರೊಳಗೆ ಅರ್ಜಿ ಸಲ್ಲಿಸಿ!

ಕೊಪ್ಪ ತಾಲ್ಲೂಕಿನ ಕುದುರೆಗುಂಡಿ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ 2026-27ನೇ ಸಾಲಿಗೆ ಸ್ಪೋಕನ್ ಇಂಗ್ಲಿಷ್ ಅತಿಥಿ ಶಿಕ್ಷಕರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 22ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ದಾಂಡೇಲಿಯಲ್ಲಿ ಭೀಕರ ರಸ್ತೆ ಅಪಘಾತ: ಓರ್ವ ಸಾ*ವು, 5 ಮಂದಿಗೆ ಗಾಯ

ಹೊಸದಿಗಂತ ವರದಿ ದಾಂಡೇಲಿ: ತಾಲೂಕಿನ ಕೆರವಾಡ ಗ್ರಾಮದ ಶ್ರೇಯಸ್ ಪೇಪರ್ ಮಿಲ್ ಹತ್ತಿರ ದಾಂಡೇಲಿ-ಹಳಿಯಾಳ ರಾಜ್ಯ ಹೆದ್ದಾರಿಯಲ್ಲಿ ಶುಕ್ರವಾರ ರಾತ್ರಿ ಭೀಕರ ಅಪಘಾತ ಸಂಭವಿಸಿ, ಓರ್ವ ಸಾವನ್ನಪ್ಪಿ, ಐದು ಮಂದಿಗೆ ಗಾಯವಾದ ಘಟನೆ ನಡೆದಿದೆ. ಹುಬ್ಬಳ್ಳಿಯ ಗೋಪನಕೊಪ್ಪದ ಸ್ವಾಗತ ಕಾಲೋನಿ ನಿವಾಸಿ ಮೌಲಾಲಿ ತಂದೆ ಹಜರೇಸಾಬ ತೆಗ್ಗಿನಮನೆ (23) ತನ್ನ ಕಾರು ಸಂಖ್ಯೆ ಕೆಎ-63/1272 ನಲ್ಲಿ ದಾಂಡೇಲಿ ಕಡೆಯಿಂದ ಹಳಿಯಾಳ ಕಡೆಗೆ ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಬಂದು, ಎದುರಿನಿಂದ ಬರುತ್ತಿದ್ದ ಮೋಟಾರ್ ಸೈಕಲ್ ಸಂಖ್ಯೆ ಕೆಎ-23/ಕೆ-7111 […] The post ದಾಂಡೇಲಿಯಲ್ಲಿ ಭೀಕರ ರಸ್ತೆ ಅಪಘಾತ: ಓರ್ವ ಸಾ*ವು, 5 ಮಂದಿಗೆ ಗಾಯ appeared first on ONLINE.

ನವರಾತ್ರ ನಮಸ್ಯಾ | ಪ್ರಜೆಗಳು ಮಾಡುವ ಪಾಪದಲ್ಲಿ ರಾಜನಿಗೂ ಪಾಲಿದೆ: ರಾಘವೇಶ್ವರ ಶ್ರೀ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಪ್ರಜೆಗಳು ಮಾಡುವ ಪಾಪದಲ್ಲಿ ಒಂದು ಪಾಲು ರಾಜನಿಗಿದೆ. ಪ್ರಜೆಗಳು ತಮ್ಮ ಸಂಪಾದನೆಯ ಪಾಲಿನಲ್ಲಿ ಕರವನ್ನು ರಾಜನಿಗೆ ಸಲ್ಲಿಸುವುದರಿಂದ, ಅವರ ಪಾಪಗಳಲ್ಲಿ ರಾಜನೂ ಪಾಲನ್ನು ಹೊಂದುತ್ತಾನೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು. ಶ್ರೀಗಳು ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖೆಯಲ್ಲಿ ನಡೆಯುತ್ತಿರುವ ‘ನವರಾತ್ರ ನಮಸ್ಯಾ’ ಕಾರ್ಯಕ್ರಮದಲ್ಲಿ ಶನಿವಾರ ಲಲಿತೋಪಾಖ್ಯಾನ ಕುರಿತು ಪ್ರವಚನವನ್ನು ಅನುಗ್ರಹಿಸಿದರು. ತ್ರಿಲೋಕದ ಅಧಿಪತಿಯಾದ ಇಂದ್ರನಿಗೂ ಇಂದಿನ ರಾಜಕಾರಣಿಗಳು ಹೋಲಿಕೆಯನ್ನು ಕಾಣಬಹುದು. ಇಬ್ಬರೂ ಕೂಡ […] The post ನವರಾತ್ರ ನಮಸ್ಯಾ | ಪ್ರಜೆಗಳು ಮಾಡುವ ಪಾಪದಲ್ಲಿ ರಾಜನಿಗೂ ಪಾಲಿದೆ: ರಾಘವೇಶ್ವರ ಶ್ರೀ appeared first on ONLINE.

Chanakya niti: ಪ್ರೀತಿಯ ನಾಟಕವಾಡುವ ಗಂಡಸರನ್ನು ಗುರುತಿಸುವುದು ಹೇಗೆ? ಚಾಣಕ್ಯ ನೀತಿಯ 5 ಸೂತ್ರಗಳು

Chanakya Niti: Discover 5 practical tips inspired by Chanakya Niti to understand a man's true intentions, recognize behavioural warning signs and evaluate his actions beyond sweet words. ಮಧುರ ಮಾತು, ಅತಿಯಾದ ಕಾಳಜಿ ಮತ್ತು ಹೊಗಳಿಕೆಯ ಹಿಂದೆ ಬೇರೆ ಉದ್ದೇಶವಿದೆಯೇ? ಪುರುಷರ ನಡವಳಿಕೆಯನ್ನು ಅರ್ಥಮಾಡಿಕೊಳ್ಳಲು ಈ 5 ಪ್ರಮುಖ ಸೂಚನೆಗಳನ್ನು ತಿಳಿಯಿರಿ.