Filters

Channels
Topics
Other Filters

ಹರಿಹರ ಪಂಚಮಸಾಲಿ ಪೀಠದಲ್ಲಿ ಹೈಡ್ರಾಮಾ: ಲೆಕ್ಕಪತ್ರ ಮಂಡನೆಗೆ ಭಕ್ತರ ತೀವ್ರ ವಿರೋಧ, ಸಭೆಯಲ್ಲಿ ಗೊಂದಲ!

ಹರಿಹರ (ದಾವಣಗೆರೆ): ಇಲ್ಲಿನ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಲ್ಲಿ ಶನಿವಾರ ನಡೆದ ಟ್ರಸ್ಟ್‌ನ ಮಹತ್ವದ ಸಭೆಯು ತೀವ್ರ ಗದ್ದಲ ಮತ್ತು ಸಂಘರ್ಷಕ್ಕೆ ಸಾಕ್ಷಿಯಾಯಿತು. ಶ್ರೀ ವಚನಾನಂದ ಸ್ವಾಮೀಜಿಗಳ ಪರವಾದ ಭಕ್ತರು ಲೆಕ್ಕಪತ್ರ ಮಂಡನೆಗೆ ಬಲವಾದ ವಿರೋಧ ವ್ಯಕ್ತಪಡಿಸಿದ್ದರಿಂದ ಸಭೆಯು ಅಸ್ತವ್ಯಸ್ತಗೊಂಡಿತು. ನಡೆದಿದ್ದೇನು? ... Read more ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಬೇಸಿಗೆಯ ತಾಪಮಾನ ತಾಳಲಾರದೇ ಮೈಸೂರಿನಲ್ಲಿ ಎರಡು ಶ್ವಾನಗಳ ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬೇಸಿಗೆಯ ತಾಪ ತಾಳಲಾರದ ಜನ ತಮಗೆ ಬೇಕಾದ ರೀತಿಯಲ್ಲಿ ಬಿಸಿಲಿನಿಂದ ತಪ್ಪಿಸಿಕೊಳ್ತಿದ್ದಾರೆ. ಆದರೆ ಮೂಕಪ್ರಾಣಿಗಳಿಗೆ ಈ ಅವಕಾಶ ಇಲ್ಲ! ಮೈಸೂರಿನಲ್ಲಿ ಬಿಸಿಲಿನ ತಾಪಕ್ಕೆ ಬೆಂದು ಎರಡು ಶ್ವಾನಗಳು ಮೃತಪಟ್ಟಿವೆ. ಗೋಲ್ಡನ್‌ ರಿಟ್ರೀವರ್‌ ವರ್ಗಕ್ಕೆ ಸೇರಿದ ಏಳು ವರ್ಷದ ರೋನಿ ಹಾಗೂ ಬಿಗಲ್‌ ವರ್ಗಕ್ಕೆ ಸೇರಿದ ನಾಲ್ಕು ವರ್ಷದ ಸೋನು ಎಂಬ ಸಾಕು ನಾಯಿ ಮೃತಪಟ್ಟಿವೆ. ಮತ್ತೊಂದು ಸಾಕು ನಾಯಿಯು ಬಿಸಿಲಿನ ಹೊಡೆತಕ್ಕೆ ಅಸ್ವಸ್ಥವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೈಸೂರಿನಲ್ಲಿ ರೋನಿ ಎಂಬ ನಾಯಿ […] The post ಬೇಸಿಗೆಯ ತಾಪಮಾನ ತಾಳಲಾರದೇ ಮೈಸೂರಿನಲ್ಲಿ ಎರಡು ಶ್ವಾನಗಳ ಸಾ*ವು appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಪಂಚಮಸಾಲಿ ಪೀಠದಲ್ಲಿ ‘ವಚನ’ ಯುದ್ಧ: ನಾನಲ್ಲ, ಭ್ರಷ್ಟ ಟ್ರಸ್ಟಿಗಳೇ ಮೊದಲು ಮಠ ಬಿಡಲಿ – ವಚನಾನಂದ ಶ್ರೀ!

ಹರಿಹರ: ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಲ್ಲಿ ಈಗ ಭಿನ್ನಮತ ಸ್ಫೋಟಗೊಂಡಿದೆ. “ನನ್ನನ್ನು ಪೀಠದಿಂದ ಕೆಳಗಿಳಿಸಲು ಸಂಚು ನಡೆಯುತ್ತಿದೆ. ಆದರೆ, ಭ್ರಷ್ಟಾಚಾರದಲ್ಲಿ ಮುಳುಗಿರುವ ಟ್ರಸ್ಟಿಗಳೇ ಮೊದಲು ಮಠ ಬಿಟ್ಟು ತೊಲಗಲಿ” ಎಂದು ವಚನಾನಂದ ಸ್ವಾಮೀಜಿ ಗುಡುಗಿದ್ದಾರೆ. ಸೋಮವಾರ ಮಠದ ಆವರಣದಲ್ಲಿ ಆಯೋಜಿಸಲಾಗಿದ್ದ ... Read more ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಜಿಲ್ಲಾ ಖಜಾನೆ ಉಪನಿರ್ದೇಶಕರಿಗೆ ‘ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ’: ಏ.30 ರಂದು ಪ್ರದಾನ

ಮಂಡ್ಯ,ಏಪ್ರಿಲ್,27,2026 (www.justkannada.in):  2026ನೇ ಸಾಲಿನ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಮಂಡ್ಯ ಜಿಲ್ಲಾ ಖಜಾನೆ ಉಪನಿರ್ದೇಶಕಿ ವರಲಕ್ಷ್ಮಿ ಅವರು ಆಯ್ಕೆಯಾಗಿದ್ದು ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಕುಮಾರ್ ಅವರು ಆಹ್ವಾನ ನೀಡಿದರು. ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಆಯ್ಕೆ ಸಮಿತಿಯು  ಕಾರ್ಯವೈಖರಿ, ಕಾರ್ಯಕ್ಷಮತೆ ಹಾಗೂ ಗಮನಾರ್ಹ ಸಾಧನೆಯನ್ನು ಪರಿಗಣಿಸಿ, ಜಿಲ್ಲಾ ಖಜಾನೆ ಉಪನಿರ್ದೇಶಕಿ ವರಲಕ್ಷ್ಮಿ ಅವರನ್ನು 2026ನೇ ಸಾಲಿನ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಏಪ್ರಿಲ್ 30 ರಂದು ರಂದು […] The post ಜಿಲ್ಲಾ ಖಜಾನೆ ಉಪನಿರ್ದೇಶಕರಿಗೆ ‘ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ’: ಏ.30 ರಂದು ಪ್ರದಾನ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಒಂದಾಗ್ತಾರಾ ಕಿಚ್ಚ ಸುದೀಪ್-ದರ್ಶನ್? ಸಾರಥ್ಯ ವಹಿಸ್ತಾರಾ ಜೋಗಿ ಪ್ರೇಮ್?

ಪುಡಾಂಗ್ ಅಂದ್ರೂ ಬೇಜಾರ್ ಮಾಡ್ಕೊಂಡಿಲ್ಲ ಸ್ಯಾಂಡಲ್‌‌ವುಡ್‌ನ ಶೋ ಮ್ಯಾನ್ ಪ್ರೇಮ್. ಡಿಬಾಸ್ ದರ್ಶನ್ ಅಂದ್ರೆ ಅದೇ ಪ್ರೀತಿ, ಪ್ರೇಮ, ವಿಶ್ವಾಸ ಹಾಗೂ ಅಭಿಮಾನ. ಈ ಬಗ್ಗೆ ಪ್ರೇಮ್ಸ್ ಗ್ಯಾರಂಟಿ ನ್ಯೂಸ್ ಸಂದರ್ಶನದಲ್ಲಿ ಏನು ಹೇಳಿದ್ರು..? ಚಿತ್ರರಂಗದ ಎರಡು ಕಣ್ಣುಗಳಂತಿರೋ ಕಿಚ್ಚ-ದಚ್ಚುನ ಒಂದು ಮಾಡ್ತಾರಾ ಸ್ಟಾರ್ ಡೈರೆಕ್ಟರ್ ಅನ್ನೋದ್ರ ಎಕ್ಸ್‌‌ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.. ಒಂದಾಗ್ತಾರಾ ಕಿಚ್ಚ-ದಚ್ಚು? ಸಾರಥ್ಯ ವಹಿಸ್ತಾರಾ ಜೋಗಿ ಪ್ರೇಮ್? ‘ಪುಡಾಂಗ್’ ಅಂದ್ರೂ ಪ್ರೇಮ್‌ಗೆ ದಚ್ಚು ಮೇಲೆ ಪ್ರೀತಿ, ಅಭಿಮಾನ ದರ್ಶನ್‌ಗೆ ಕಥೆ ರೆಡಿ.. ಒಳ್ಳೆ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಮಾರುಕಟ್ಟೆ ಧಾರಣೆ | ಏಪ್ರಿಲ್ 27 | ಮೆಕ್ಕೆಜೋಳ ರೇಟ್…

CHITRADURGA NEWS | 27 April 2026 ಚಿತ್ರದುರ್ಗ: ಚಿತ್ರದುರ್ಗ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ(APMC) ಏಪ್ರಿಲ್ 27ರಂದು ನಡೆದ ಮಾರುಕಟ್ಟೆಯಲ್ಲಿ ಶೇಂಗಾ, ಮೆಕ್ಕೆಜೋಳ, ಸೂರ್ಯಕಾಂತಿ ಮತ್ತಿತರೆ ಬೆಳೆಗಳ ಕನಿಷ್ಟ ಮತ್ತು ಗರಿಷ್ಠ ಧಾರಣೆ ಇಲ್ಲಿದೆ. ಇದನ್ನೂ ಓದಿ: ಚಿತ್ರದುರ್ಗದಲ್ಲಿ ಬಿಎಸ್‌ವೈ ಅಭಿಮಾನೋತ್ಸವದ ರಣಕಹಳೆ | ಮೇ 9ಕ್ಕೆ ಅಮಿತ್ ಶಾ ಭೇಟಿ ಚಿತ್ರದುರ್ಗ ಕೃಷಿ ಉತ್ಪನ್ನ ಮಾರುಕಟ್ಟೆ  ಮೆಕ್ಕೆಜೋಳ    1261 – 1968 ಮೆಕ್ಕೆಜೋಳ (ಕಾರ್ನ್)  2830 – 2830 ಕಡಲೆ ಕಾಳು    3019 – […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಹಿರಿಯೂರು: ಅಪಘಾತ ಎಸಗಿ ಪರಾರಿಯಾಗುತ್ತಿದ್ದ ಕಾರು ಪತ್ತೆ; 112 ಪೊಲೀಸ್ ಸಿಬ್ಬಂದಿಯ ಸಮಯಪ್ರಜ್ಞೆಗೆ ಶ್ಲಾಘನೆ

ಹಿರಿಯೂರು: ಅಪಘಾತ ಸಂಭವಿಸಿದ ಕೂಡಲೇ ಮಾನವೀಯತೆ ಮರೆತು ವಾಹನದೊಂದಿಗೆ ಪರಾರಿಯಾಗುತ್ತಿದ್ದ ಚಾಲಕನನ್ನು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿಯುವಲ್ಲಿ ಚಿತ್ರದುರ್ಗ ಜಿಲ್ಲೆಯ ERSS-112 (ತುರ್ತು ಸ್ಪಂದನ ಸಹಾಯ ವ್ಯವಸ್ಥೆ) ತಂಡ ಯಶಸ್ವಿಯಾಗಿದೆ. ಘಟನೆಯ ಹಿನ್ನೆಲೆ: ದಿನಾಂಕ 26.04.2026 ರಂದು ಹಿರಿಯೂರು ತಾಲ್ಲೂಕಿನ ಲಕ್ಷ್ಮಣಹಳ್ಳಿ ... Read more ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಒಲಿಂಪಿಕ್ ಪದಕದ ಕನಸಿಗೆ ಬಳ್ಳಾರಿಯಲ್ಲಿ ಬುನಾದಿ: IIS ನಿಂದ ಹೈ-ಪರ್ಫಾರ್ಮೆನ್ಸ್ ಟೇಕ್ವಾಂಡೋ ತರಬೇತಿ ಕೇಂದ್ರ ಆರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಭಾರತದ ಕ್ರೀಡಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಮುಂದಾಗಿರುವ ಇನ್‌ಸ್ಪೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ (IIS), ಭಾರತೀಯ ಕ್ರೀಡಾ ಪ್ರಾಧಿಕಾರದ (SAI) ಸಹಯೋಗದೊಂದಿಗೆ ಬಳ್ಳಾರಿಯಲ್ಲಿ ಅತ್ಯಾಧುನಿಕ ವಸತಿ ಟೇಕ್ವಾಂಡೋ ಕಾರ್ಯಕ್ರಮವನ್ನು ಆರಂಭಿಸಿದೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಐತಿಹಾಸಿಕ ಪದಕ ತಂದುಕೊಡುವ ಮಹತ್ವಾಕಾಂಕ್ಷೆಯೊಂದಿಗೆ ಈ ಯೋಜನೆಯನ್ನು ರೂಪಿಸಲಾಗಿದೆ. ದೇಶಾದ್ಯಂತ ನಡೆಸಲಾದ ಸುದೀರ್ಘ ಸ್ಕೌಟಿಂಗ್ ಪ್ರಕ್ರಿಯೆಯ ಮೂಲಕ 16 ರಿಂದ 26 ವರ್ಷ ವಯಸ್ಸಿನ 24 ಪ್ರತಿಭಾವಂತ ಕ್ರೀಡಾಪಟುಗಳನ್ನು (12 ಪುರುಷರು […] The post ಒಲಿಂಪಿಕ್ ಪದಕದ ಕನಸಿಗೆ ಬಳ್ಳಾರಿಯಲ್ಲಿ ಬುನಾದಿ: IIS ನಿಂದ ಹೈ-ಪರ್ಫಾರ್ಮೆನ್ಸ್ ಟೇಕ್ವಾಂಡೋ ತರಬೇತಿ ಕೇಂದ್ರ ಆರಂಭ appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.

ತಾಯಿಯ ಜೊತೆ ಮಾತನಾಡುತ್ತಿದ್ದ ಯುವತಿ ಕುಸಿದು ಬಿದ್ದು ಸಾ*ವು

ಬೆಂಗಳೂರು, ಏಪ್ರಿಲ್ 27: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಹೃದಯವಿದ್ರಾವಕ ಘಟನೆ ನಡೆದಿದೆ. ತಾಯಿಯ ಜೊತೆ ನಗುನಗುತ್ತಾ ಮಾತನಾಡುತ್ತಿದ್ದ ಯುವ ಟೆಕ್ಕಿಯೊಬ್ಬರು ಏಕಾಏಕಿ ಬ್ರೈನ್ ಸ್ಟೋಕ್ (Brain Stroke) ಗೆ ಒಳಗಾಗಿ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಹಾಸನ ಜಿಲ್ಲೆಯ ಮೂಲದ ಶ್ವೇತಾ (25) ಮೃತ ದುರ್ದೈವಿ. ತಾಯಿಯ ಜೊತೆ ಮಾತನಾಡುತ್ತಿದ್ದಾಗಲೇ ದುರಂತ ಶ್ವೇತಾ ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರು. ಕಳೆದ ಏಪ್ರಿಲ್ 25ರ ಶನಿವಾರದಂದು ಅವರು ಕೆಲಸ ಮುಗಿಸಿ ಮನೆಗೆ ಆಗಮಿಸಿದ್ದರು. ಸಂಜೆ ಮನೆಯಲ್ಲಿ ತಾಯಿಯ ಜೊತೆ ಅತ್ಯಂತ ಲವಲವಿಕೆಯಿಂದ ಮಾತನಾಡುತ್ತಿದ್ದಾಗಲೇ ಶ್ವೇತಾ ಅವರಿಗೆ ದಿಢೀರ್ ಬ್ರೈನ್ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

Energy Boost | ದಣಿವಿಲ್ಲದೆ ದಿನಪೂರ್ತಿ ಚುರುಕಾಗಿರೋದು ಹೇಗೆ?

ಬೆಳಗ್ಗೆ ಚೆನ್ನಾಗಿ ದಿನ ಆರಂಭಿಸಿದರೂ ಮಧ್ಯಾಹ್ನಕ್ಕೆ ಸುಸ್ತು, ಸಂಜೆ ಹೊತ್ತಿಗೆ ಸಂಪೂರ್ಣ ದಣಿವು ಇದು ಈಗ ಹಲವರ ಸಾಮಾನ್ಯ ಸಮಸ್ಯೆಯಾಗಿದೆ. ಕೆಲಸದ ಒತ್ತಡ, ಸರಿಯಾದ ಆಹಾರ ಕೊರತೆ, ನಿದ್ರೆ ಅಭಾವ ಮತ್ತು ಕಡಿಮೆ ಚಲನೆ ಇವೆಲ್ಲವೂ ದೇಹದ ಎನರ್ಜಿ ಮಟ್ಟವನ್ನು ಕಡಿಮೆ ಮಾಡುತ್ತವೆ. ಆದರೆ ಕೆಲವು ಸರಳ ಹವ್ಯಾಸಗಳಿಂದ ದಿನಪೂರ್ತಿ ಚುರುಕಾಗಿ ಇರಬಹುದು. ಎನರ್ಜಿ ಹೆಚ್ಚಿಸೋದು ದೊಡ್ಡ ವಿಷಯ ಅಲ್ಲ… ಸಣ್ಣ ಹವ್ಯಾಸಗಳನ್ನು ಸರಿಯಾಗಿ ಪಾಲಿಸಿದ್ರೆ ಸಾಕು, ದೇಹ ಸ್ವತಃ ಚುರುಕಾಗಿರುತ್ತದೆ. The post Energy Boost | ದಣಿವಿಲ್ಲದೆ ದಿನಪೂರ್ತಿ ಚುರುಕಾಗಿರೋದು ಹೇಗೆ? appeared first on ONLINE. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

Luzon Island

The post Luzon Island appeared first on INSIGHTS IAS - Simplifying UPSC IAS Exam Preparation. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಮೈದಾನದಲ್ಲಿ ಕೋಪ ತೋರಿಸಿದ್ದು ಈಗ ದುಬಾರಿ ಆಯ್ತು: ರಘುವಂಶಿಗೆ ಬಿತ್ತು 4.ಲಕ್ಷ ರೂ. ಫೈನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೋಲ್ಕತ್ತಾ ನೈಟ್ ರೈಡರ್ಸ್ ಯುವ ಬ್ಯಾಟರ್ ಅಂಗ್‌ಕ್ರಿಶ್ ರಘುವಂಶಿ ಮೈದಾನದಲ್ಲಿನ ವರ್ತನೆಯ ಕಾರಣಕ್ಕೆ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಅಂಪೈರ್ ತೀರ್ಪಿನ ಬಳಿಕ ತೋರಿದ ಅಸಮಾಧಾನ ಅವರಿಗೆ ದುಬಾರಿಯಾಗಿ ಪರಿಣಮಿಸಿದೆ. ‘ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ’ ಕಾರಣಕ್ಕಾಗಿ ಔಟ್ ನೀಡಿದ ತೀರ್ಪಿನಿಂದ ಬೇಸರಗೊಂಡ ರಘುವಂಶಿ, ಮೈದಾನ ತೊರೆಯುವಾಗ ಬೌಂಡರಿ ಲೈನ್‌ನಲ್ಲಿದ್ದ ಕುಶನ್‌ಗಳಿಗೆ ಬ್ಯಾಟ್‌ನಿಂದ ಹೊಡೆದಿದ್ದು, ಬಳಿಕ ಡಗೌಟ್‌ನಲ್ಲಿ ಹೆಲ್ಮೆಟ್ ಎಸೆದು ಕೋಪ ವ್ಯಕ್ತಪಡಿಸಿದ್ದರು. ಈ ವರ್ತನೆ ಐಪಿಎಲ್ ನೀತಿ ಸಂಹಿತೆ […] The post ಮೈದಾನದಲ್ಲಿ ಕೋಪ ತೋರಿಸಿದ್ದು ಈಗ ದುಬಾರಿ ಆಯ್ತು: ರಘುವಂಶಿಗೆ ಬಿತ್ತು 4.ಲಕ್ಷ ರೂ. ಫೈನ್ appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.

ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಎಲೈಟ್‍ನ ಸಾಮಾಜಿಕ ಕಾರ್ಯಕ್ಕೆ ಡಾ.ವಿಎಸ್‍ವಿ ಪ್ರಸಾದ್‌‌ ಮೆಚ್ಚುಗೆ

ಹುಬ್ಬಳ್ಳಿ: ಭವ್ಯ ಭಾರತದ ಪ್ರತಿಭಾನ್ವಿತ ನಾಗರಿಕರನ್ನು ನಿರ್ಮಾಣ ಮಾಡುವಂಥ ಶಾಲಾಭಿವೃದ್ಧಿ ಕಾರ್ಯದಲ್ಲಿ ತೊಡಗಿರುವ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಎಲೈಟ್‍ನ ಕಾರ್ಯ ಸ್ತುತ್ಯಾರ್ಹವಾಗಿದೆ ಎಂದು ಸ್ವರ್ಣ ಸಮೂಹ ಸಂಸ್ಥೆ ಸಂಸ್ಥಾಪಕ ನಿರ್ದೇಶಕ , ರೋಟೇರಿಯನ್ ಡಾ.ವಿಎಸ್‍ವಿ ಪ್ರಸಾದ ಮೆಚ್ಚುಗೆ ವ್ಯಕ್ತಪಡಿಸಿದರು. ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಎಲೈಟ್ ಹಾಗೂ ಸ್ವರ್ಣ ಸಮೂಹ ಸಂಸ್ಥೆಯಿಂದ ವಿದ್ಯಾನಗರದ ನೆಕಾರ್ ಕಾಲೋನಿಯ ಹ್ಯಾಪಿ ಸ್ಕೂಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಾಗಿ ರೂಪಿಸಿದ್ದ ಮೂರು ಅರ್ಥಪೂರ್ಣ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಸಂಬಳ ಕೊಟ್ಟಿಲ್ಲ ಎಂದು ಆರ್‌ಸಿಬಿ ಮ್ಯಾಚ್‌ ದಿನವೇ ರಿವೇಂಜ್‌ ತಗೊಂಡ ಐಟಿ ಸಿಬ್ಬಂದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಹಿಂದೆ ನಡೆದ ಆರ್‌ಸಿಬಿ ಮ್ಯಾಚ್‌ ವೇಳೆ ಸಿಸಿಟಿವಿ ವೈರ್‌ಗಳನ್ನು ಕಟ್‌ ಮಾಡಲಾಗಿತ್ತು. ಈ ಭದ್ರತಾ ಲೋಪವನ್ನು ಗಂಭೀರವಾಗಿ ಪರಿಗಣಿಸಲಾಗಿತ್ತು. ಈ ಕೇಸ್‌ಗೆ ಟ್ವಿಸ್ಟ್‌ ಸಿಕ್ಕಿದೆ. ಆರ್‌ಸಿಬಿ ಮ್ಯಾಚ್‌ ದಿನ 240ಕ್ಕೂ ಹೆಚ್ಚು ಸಿಸಿಟಿವಿ ಕೇಬಲ್‌ಗಳನ್ನು ಕತ್ತರಿಸಿದ್ದು ಯಾರೋ ಹೊರಗಿನವರಲ್ಲ! ಐಟಿ ಸಿಬ್ಬಂದಿ ಎಂದು ತಿಳಿದುಬಂದಿದೆ. ಎಷ್ಟೋ ಸಮಯದಿಂದ ಸಂಬಳ ನೀಡಿಲ್ಲ ಎಂದು ಕ್ಯಾಮರಾ ವೈರ್‌ಗಳನ್ನು ಕಟ್‌ ಮಾಡಿ ರಿವೇಂಜ್‌ ತೀರಿಸಿಕೊಂಡಿದ್ದಾರೆ. ಏಪ್ರಿಲ್‌ 24ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಹಾಗೂ […] The post ಸಂಬಳ ಕೊಟ್ಟಿಲ್ಲ ಎಂದು ಆರ್‌ಸಿಬಿ ಮ್ಯಾಚ್‌ ದಿನವೇ ರಿವೇಂಜ್‌ ತಗೊಂಡ ಐಟಿ ಸಿಬ್ಬಂದಿ! appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.