Filters

Channels
Topics
Other Filters

ಹರಿಹರ ಹರ ಮಠದಲ್ಲಿ ಹೈವೋಲ್ಟೇಜ್ ‘ಲೆಕ್ಕ ಕೊಡುವ’ ಸಭೆ: ಮಠದ ಸುತ್ತ ಪೊಲೀಸ್ ಸರ್ಪಗಾವಲು!

ಹರಿಹರ: ದಾವಣಗೆರೆ ಜಿಲ್ಲೆಯ ಹರಿಹರದ ಸುಪ್ರಸಿದ್ಧ ಹರ ಮಠದಲ್ಲಿ ಇಂದು ಆಯೋಜಿಸಲಾಗಿರುವ “ಲೆಕ್ಕ ಕೊಡುವ ಕಾರ್ಯಕ್ರಮ” ಭಾರೀ ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದೆ. ಸಭೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮಠದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ... Read more ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಎಸ್ ಎಫ್ ಐ ರಾಜ್ಯ ಮಟ್ಟದ ಅಧ್ಯಯನ ಶಿಬಿರ ಯಶಸ್ವಿ

ದಾವಣಗೆರೆ‌ : ಸರ್ಕಾರಿ ಕನ್ನಡ ಶಾಲೆಗಳ ಉಳಿವಿಗಾಗಿ, ಕ್ಯಾಂಪಸ್ ಡೆಮಾಕ್ರಸಿ ಉಳಿಸಲು, ಕಾಲೇಜ್, ವಿವಿಗಳಲ್ಲಿ ವಿದ್ಯಾರ್ಥಿ ಚುನಾವಣೆ ನಡೆಸುವಂತೆ ಒತ್ತಾಯಿಸಿ #SFI ರಾಜ್ಯ ಅಧ್ಯಯನ ಶಿಬಿರವು ನಾಲ್ಕು ದಿನಗಳ ಕಾಲ ಹರಿಹರದ ಪ್ರೊ.ಕೃಷ್ಣಪ್ಪ ಭವನದಲ್ಲಿ ಯಶಸ್ವಿಯಾಗಿ ನಡೆದು ಸಮಾರೋಪ ಸಮಾರಂಭ ನಡೆಯಿತು. ಸಮಾರಂಭ ಉದ್ದೇಶಿಸಿ ಕರ್ನಾಟಕ ರಾಜ್ಯ ಔಷಧಿ ಮತ್ತು ಮಾರಾಟ ಪ್ರತಿನಿಧಿಗಳ ಸಂಘ, (CITU) ರಾಜ್ಯಾಧ್ಯಕ್ಷ  ಕೆ.ಎಚ್. ಆನಂದರಾಜು, ಎಸ್ಎಫ್ಐ ಮಾಜಿ ಜಿಲ್ಲಾಧ್ಯಕ್ಷ ಮಹಲಿಂಗಪ್ಪ, ಸಂಘಟನೆ ಮಾಜಿ ಮುಖಂಡರು, ಪತ್ರಕರ್ತರಾದ ಮಂಜುನಾಥ ಕಾಡಜ್ಜಿ, ಆರ್. ಓಬಳೇಶ, […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಪಾಕಿಸ್ತಾನದಲ್ಲಿ ಲಷ್ಕರ್ ಉಗ್ರ ಶೇಖ್ ಯೂಸುಫ್ ಅಫ್ರಿದಿಯ ಗುಂಡಿಕ್ಕಿ ಹ*ತ್ಯೆ

ಪೇಶಾವರ, ಏಪ್ರಿಲ್ 27: ಭಾರತಕ್ಕೆ ಮೋಸ್ಟ್ ವಾಂಟೆಡ್ ಆಗಿರುವ ಉಗ್ರ ಹಫೀಜ್ ಸಯೀದ್‌ನ ಆಪ್ತ ಸಹಚರ ಹಾಗೂ ಲಷ್ಕರ್-ಎ-ತೈಬಾ (LeT) ಸಂಘಟನೆಯ ಹಿರಿಯ ಕಮಾಂಡರ್ ಶೇಖ್ ಯೂಸುಫ್ ಅಫ್ರಿದಿಯನ್ನು ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಅಪರಿಚಿತ ಬಂದೂಕುಧಾರಿಗಳಿಂದ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ಘಟನೆ ಉಗ್ರ ಸಂಘಟನೆಗಳಲ್ಲಿ ಬಿರುಕು ಮೂಡಿಸಿದೆ. ಹೇಗೆ ನಡೆಯಿತು ಹತ್ಯೆ? ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಗಡಿ ಪ್ರದೇಶದಲ್ಲಿ ಶೇಖ್ ಯೂಸುಫ್ ಅಫ್ರಿದಿ ಪ್ರಯಾಣಿಸುತ್ತಿದ್ದಾಗ ಅಪರಿಚಿತರು ಹೊಂಚು ಹಾಕಿ ದಾಳಿ ನಡೆಸಿದರು. ದಾಳಿಕೋರರು ಸತತವಾಗಿ ಗುಂಡಿನ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಮಹಿಳಾ ಸಮೃದ್ಧಿ ಯೋಜನೆ: ಸ್ವಂತ ಉದ್ಯೋಗಕ್ಕೆ ₹1.40 ಲಕ್ಷ ಸಾಲ! ಅರ್ಜಿ ಸಲ್ಲಿಸುವುದು ಹೇಗೆ?

ಮಹಿಳಾ ಸಮೃದ್ಧಿ ಯೋಜನೆ | ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಮತ್ತು ಅವರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ‘ಮಹಿಳಾ ಸಮೃದ್ಧಿ ಯೋಜನೆ’ (Mahila Samridhi Yojana) ಅಡಿಯಲ್ಲಿ ಬೃಹತ್ ಆರ್ಥಿಕ ನೆರವು ನೀಡುತ್ತಿದೆ. ಹಿಂದುಳಿದ ವರ್ಗದ ಮಹಿಳೆಯರಿಗೆ ತಮ್ಮ ಕಾಲಿನ ಮೇಲೆ ... Read more ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ನ್ಯಾಮತಿ: ಸಕಲ ಸಿದ್ಧತೆಗಳೊಂದಿಗೆ ಇಂದು ಚಿನ್ನಿಕಟ್ಟೆ ಮಲ್ಲಿಕಾರ್ಜುನ ಸ್ವಾಮಿ ಮಹಾ ರಥೋತ್ಸವ

ಚಿನ್ನಿಕಟ್ಟೆ (ನ್ಯಾಮತಿ): ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರವಾದ ಚಿನ್ನಿಕಟ್ಟೆ ಗ್ರಾಮದಲ್ಲಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಆರಾಧ್ಯ ದೈವ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಅದ್ಧೂರಿ ಮಹಾ ರಥೋತ್ಸವವು ಇಂದು (ಏಪ್ರಿಲ್ 27) ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ. ರಥೋತ್ಸವದ ಹಿನ್ನೆಲೆಯಲ್ಲಿ ಇಡೀ ... Read more ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಬೈಕ್‌ಗೆ ಟಿಪ್ಪರ್ ಲಾರಿ ಡಿಕ್ಕಿ: ನಾಲ್ವರಲ್ಲಿ ಇಬ್ಬರು ಸಾ*ವು, ಇಬ್ಬರಿಗೆ ಗಂಭೀರ ಗಾಯ

ರಾಯಚೂರು, ಏಪ್ರಿಲ್ 27: ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಶಾಖಾಪುರ ಮುಖ್ಯ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬಸವೇಶ್ವರ ರಥೋತ್ಸವ ಮುಗಿಸಿಕೊಂಡು ಗ್ರಾಮಕ್ಕೆ ತೆರಳುತ್ತಿದ್ದ ನಾಲ್ವರು ಪ್ರಯಾಣಿಕರಿದ್ದ ಬೈಕ್‌ಗೆ ಕಂಕರ್ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಂಕರ್ ಟಿಪ್ಪರ್ ಚಕ್ರಕ್ಕೆ ಸಿಲುಕಿ ದೇಹಗಳೇ ಛಿದ್ರ ಛಿದ್ರವಾಗಿವೆ.. ಮೃತರು ಮತ್ತು ಗಾಯಾಳುಗಳ ವಿವರ ಅಪಘಾತದಲ್ಲಿ ಮೃತಪಟ್ಟವರನ್ನು ಶಾಖಾಪುರ ಗ್ರಾಮದ ಆಂಜಿನಯ್ಯ ನಾಯಕ (37) ಮತ್ತು 10 […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

Healthy Routine | ದಿನ ಶುರು ಮಾಡೋ ಮೊದಲ 30 ನಿಮಿಷ ನಿಮ್ಮ ಆರೋಗ್ಯ ಬದಲಿಸಬಹುದು

ಬೆಳಗ್ಗೆ ಎದ್ದ ನಂತರ ನಾವು ಮಾಡುವ ಮೊದಲ 30 ನಿಮಿಷಗಳು ದಿನದ ಪೂರ್ತಿ ಎನರ್ಜಿ, ಮೂಡ್ ಮತ್ತು ಫಿಟ್ನೆಸ್ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಈ ಸಮಯವನ್ನು ಸರಿಯಾಗಿ ಬಳಸಿದ್ರೆ ಜಿಮ್ ಇಲ್ಲದೇ ಕೂಡ ಆರೋಗ್ಯದಲ್ಲಿ ಸ್ಪಷ್ಟ ಬದಲಾವಣೆ ಕಾಣಬಹುದು. ಈ 30 ನಿಮಿಷಗಳನ್ನು ಸರಿಯಾಗಿ ಬಳಸಿದ್ರೆ ದಿನದ ಅರ್ಧ ಫಿಟ್ನೆಸ್ ಅಲ್ಲೇ ಸೆಟ್ ಆಗುತ್ತದೆ ನೋಡಿ. ದೊಡ್ಡ ಬದಲಾವಣೆಗಳು ಸಣ್ಣ ರೂಟೀನ್‌ನಿಂದಲೇ ಶುರುವಾಗುತ್ತವೆ. The post Healthy Routine | ದಿನ ಶುರು ಮಾಡೋ ಮೊದಲ 30 ನಿಮಿಷ ನಿಮ್ಮ ಆರೋಗ್ಯ ಬದಲಿಸಬಹುದು appeared first on ONLINE. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

ರಾಜ್ಯದ ಶಾಲೆಗಳ ಅಸೆಂಬ್ಲಿಯಲ್ಲಿ ಇನ್ಮುಂದೆ ದಿನವೂ ನ್ಯೂಸ್‌ ಪೇಪರ್‌ ಓದೋದು ಕಡ್ಡಾಯವಂತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮಕ್ಕಳಿಗೆ ರಾಜ್ಯದಲ್ಲಿ ಏನು ನಡೀತಿದೆ, ಯಾಕೆ ನಡೀತಿದೆ ಎನ್ನುವ ಮಾಹಿತಿ ತಿಳಿದಿರಬೇಕು. ಸಾಮಾನ್ಯ ಜ್ಞಾನ ಹೆಚ್ಚಿಸಲು ಹಾಗೂ ಇತ್ತೀಚಿನ ವಿಷಯಗಳನ್ನು ತಿಳಿದುಕೊಳ್ಳುವ ಸಲುವಾಗಿ ಶಾಲೆಗಳಲ್ಲಿ ಇನ್ಮುಂದೆ ದಿನಪತ್ರಿಕೆಯನ್ನು ಓದುವುದು ಕಡ್ಡಾಯವಾಗಿದೆ. ಹೌದು, ರಾಜ್ಯದ ಎಲ್ಲ ಶಾಲೆಗಳಲ್ಲಿ ಅಸೆಂಬ್ಲಿ ವೇಳೆ ನ್ಯೂಸ್‌ ಪೇಪರ್‌ ಓದುವುದು ಕಡ್ಡಾಯವಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಪ್ರಾರ್ಥನೆ ಮುಗಿದ ತಕ್ಷಣ ನಿತ್ಯವೂ ಹತ್ತರಿಂದ ಹದಿನೈದು ನಿಮಿಷಗಳ ಕಾಲ ನ್ಯೂಸ್‌ಪೇಪರ್‌ನ್ನು ಓದಬೇಕಾಗುತ್ತದೆ. ಎಲ್ಲ ಮಕ್ಕಳಿಗೂ […] The post ರಾಜ್ಯದ ಶಾಲೆಗಳ ಅಸೆಂಬ್ಲಿಯಲ್ಲಿ ಇನ್ಮುಂದೆ ದಿನವೂ ನ್ಯೂಸ್‌ ಪೇಪರ್‌ ಓದೋದು ಕಡ್ಡಾಯವಂತೆ! appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಗುಂಡು ಹಾರಿಸಿಕೊಂಡು ಶಿಕ್ಷಕಿ ಸಾವು, ಸರ್ಕಾರದ ಜನಗಣತಿ ಒತ್ತಡಕ್ಕೆ ಬಲಿ?

ಹೊಸದಿಗಂತ ವರದಿ ಮಡಿಕೇರಿ: ಶಿಕ್ಷಕಿಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮಡಿಕೇರಿ ತಾಲೂಕಿನ ಚೇರಂಬಾಣೆ ಗ್ರಾಮದಲ್ಲಿ ನಡೆದಿದೆ.ಚೇರಂಬಾಣೆ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಅಂಜಪಂಡ ಯು. ರೋಹಿಣಿ (51) ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿ. ಸರಕಾರದ ಜನಗಣತಿ ಕಾರ್ಯದ ಒತ್ತಡ ಇವರ ಸಾವಿಗೆ ಕಾರಣವೇ ಎಂಬ ಶಂಕೆ ವ್ಯಕ್ತವಾಗಿದೆ. ರೋಹಿಣಿ ಕಳೆದ 25 ವರ್ಷಗಳಿಂದ ತಮ್ಮ ವೃತ್ತಿ ಜೀವನದಲ್ಲಿ ಸಾವಿರಾರು ಮಕ್ಕಳಿಗೆ ದಾರಿದೀಪವಾಗಿದ್ದರು.‌ ಅಲ್ಲದೆ ಎಲ್ಲರ ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದರೆನ್ನಲಾಗಿದೆ. ಆದರೆ ಭಾನುವಾರ ತಮ್ಮ ಮನೆಯಲ್ಲೇ ಒಂಟಿ‌ ನಳಿಗೆ ಕೋವಿಯಿಂದ […] The post ಗುಂಡು ಹಾರಿಸಿಕೊಂಡು ಶಿಕ್ಷಕಿ ಸಾವು, ಸರ್ಕಾರದ ಜನಗಣತಿ ಒತ್ತಡಕ್ಕೆ ಬಲಿ? appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.

ವೈದ್ಯರಿಲ್ಲದೇ ಹೆರಿಗೆ ಮಾಡಿಸಿದ ಲೇಡೀಸ್‌! ಈ ಮಗುವಿನ ಬರ್ತ್‌ಪ್ಲೇಸ್‌ ಚಲಿಸುವ ರೈಲಂತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನಿಮ್ಮ ಬರ್ಥ್‌ ಪ್ಲೇಸ್‌ ಯಾವುದು ಎಂದು ಜನ ಕೇಳಿದಾಗ ಸಾಮಾನ್ಯವಾಗಿ ಹಾಸ್ಪಿಟಲ್‌ ಹೆಸರು ಹೇಳುತ್ತಾರೆ. ಆದರೆ ಈ ಕಂದಮ್ಮನಿಗೆ ಮುಂದೆ ಯಾರಾದ್ರೂ ನಿನ್ನ ಬರ್ತ್‌ ಪ್ಲೇಸ್‌ ಯಾವುದು ಎಂದು ಕೇಳಿದರೆ ಮಂಗಳೂರು-ಬೆಂಗಳೂರು ರೈಲು ಎಂದು ಹೇಳಬೇಕಾಗುತ್ತದೆ! ಹೌದು, ರೈಲಿನಲ್ಲಿಯೇ ಮಹಿಳೆಯೊಬ್ಬರು ಮಗುವಿನ ಜನ್ಮ ನೀಡಿದ್ದಾರೆ. ರೈಲಿನಲ್ಲಿದ್ದ ದಿಟ್ಟ ಮಹಿಳೆಯರೆಲ್ಲ ಸೇರಿ ಹೆರಿಗೆ ಮಾಡಿಸಿದ್ದು, ಸದ್ಯ ಮಗು ಹಾಗೂ ತಾಯಿ ಆರೋಗ್ಯವಾಗಿದ್ದಾರೆ. ಮಂಗಳೂರಿನಿಂದ ಮೈಸೂರಿಗೆ ಹೊರಟಿದ್ದ ಗರ್ಭಿಣಿಗೆ ರೈಲಿನಲ್ಲಿಯೇ ಹೆರಿಗೆ ನೋವು ಕಾಣಿಸಿದೆ. ನೆಕ್ಸ್ಟ್‌ […] The post ವೈದ್ಯರಿಲ್ಲದೇ ಹೆರಿಗೆ ಮಾಡಿಸಿದ ಲೇಡೀಸ್‌! ಈ ಮಗುವಿನ ಬರ್ತ್‌ಪ್ಲೇಸ್‌ ಚಲಿಸುವ ರೈಲಂತೆ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

HEATWAVE | ಬಿಸಿಲಿಗೆ ಸಾಯ್ತಾ ಇವೆ ಕೋಳಿ-ಮೀನುಗಳು, ಉದ್ಯಮಿಗಳಿಗೆ ಭಾರೀ ಸಂಕಷ್ಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದಲ್ಲಿ ಬಿಸಿಲು ದಿನದಿಂದ ದಿನಕ್ಕೆ ಅತಿಯಾಗುತ್ತಿದ್ದು, ಜನರಂತೆಯೇ ಪ್ರಾಣಿ ಪಕ್ಷಿಗಳಿಗೂ ಜೀವನ ಕಷ್ಟವಾಗುತ್ತಿದೆ. ಬಿಸಿಲಿನ ಬೇಗೆಗೆ ಕೋಳಿಗಳು ಹಾಗೂ ಮೀನುಗಳು ಸತ್ತುಹೋಗುತ್ತಿದ್ದು, ಕುಕ್ಕಟೋದ್ಯಮ ಹಾಗೂ ಮೀನು ಮಾರುವವರಿಗೂ ತೊಂದರೆಯಾಗಿದೆ. ಕೊಪ್ಪಳದಲ್ಲಿ ರಾಜ್ಯದ ಎರಡನೇ ಅತಿ ದೊಡ್ಡ ಮೊಟ್ಟೆ ಹಾಗೂ ಚಿಕನ್‌ ಉತ್ಪಾದನಾ ಕೇಂದ್ರವಿದೆ. ಇಲ್ಲಿ ಕೋಳಿಗಳು ಇದ್ದಕ್ಕಿದ್ದಂತೆಯೇ ಮೃತಪಡುತ್ತಿವೆ. ಕೋಳಿ ಫಾರ್ಮ್‌ ಮಾಲೀಕರು ಕೋಳಿಗಳನ್ನು ಉಳಿಸಿಕೊಳ್ಳಲು ನಾನಾ ಪ್ರಯತ್ನ ಪಡುತ್ತಿದ್ದಾರೆ. ಆದರೆ ಈ ಪ್ರಯತ್ನ ದುಬಾರಿಯೂ ಆಗಿದೆ. ಇನ್ನು ಮೀನುಗಳು ಕೂಡ ಬರಬೇಸಿಗೆಗೆ […] The post HEATWAVE | ಬಿಸಿಲಿಗೆ ಸಾಯ್ತಾ ಇವೆ ಕೋಳಿ-ಮೀನುಗಳು, ಉದ್ಯಮಿಗಳಿಗೆ ಭಾರೀ ಸಂಕಷ್ಟ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಚರ್ಮದ ಮೇಲಿನ ಬಿಳಿ ಕಲೆಗಳನ್ನು ತೆಗೆದುಹಾಕಲು ಈ ಮನೆಮದ್ದುಗಳನ್ನು ಹಚ್ಚಿ

CHITRADURGA NEWS | 27 APRIL 2026 ಅನೇಕರ ಮುಖದಲ್ಲಿ ಬಿಳಿ ಚುಕ್ಕೆಗಳು ಇರುವುದನ್ನು ನೀವು ಗಮನಿಸಿರಬಹುದು. ಕೆಲವರಲ್ಲಿ ಇದು ಮುಖದ ಮೇಲೆ ಮಾತ್ರವಲ್ಲ, ದೇಹದ ಮೇಲೆ ಸಹ ಬಿಳಿ ಚುಕ್ಕೆಗಳು ಸಹ ಕಂಡುಬರುತ್ತವೆ. ಚರ್ಮದ ಮೇಲಿನ ಬಿಳಿ ಚುಕ್ಕೆಗಳನ್ನು ವೈದ್ಯಕೀಯವಾಗಿ ವಿಟಿಲಿಗೋ ಎಂದು ಕರೆಯಲಾಗುತ್ತದೆ. ಈ ಚುಕ್ಕೆಗಳು ತಿಳಿ ಕಂದು ಅಥವಾ ಬಿಳಿ ಬಣ್ಣದ್ದಾಗಿರಬಹುದು.  ದೇಹದಲ್ಲಿ ಮೆಲನಿನ್ ಉತ್ಪಾದಿಸುವ ಜೀವಕೋಶಗಳು ದುರ್ಬಲಗೊಳ್ಳುವುದರಿಂದ ಅಥವಾ ನಾಶವಾಗುವುದರಿಂದ ವ್ಯಕ್ತಿಯ ಚರ್ಮದ ಮೇಲೆ ಬಿಳಿ ಚುಕ್ಕೆಗಳು ಬೆಳೆಯುತ್ತವೆ. ಇದು ಸಾಂಕ್ರಾಮಿಕ […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

LIFE | ‘ವರ್ಕ್ ಹಾರ್ಡ್’ ಮಧ್ಯೆ ‘Live Well’ ಅನ್ನೋದನ್ನ ನಾವು ಮರೆತುಬಿಟ್ಟಿದ್ದೀವಾ?

ಇಂದಿನ ಜೀವನದಲ್ಲಿ ‘ಬ್ಯುಸಿ’ ಅನ್ನೋದು ಒಂದು ಪದ ಅಲ್ಲ… ಅದು ಸ್ಟೇಟಸ್ ಆಗಿಬಿಟ್ಟಿದೆ. ದಿನವಿಡೀ ಕೆಲಸ, ಗುರಿಗಳ ಹಿಂದೆ ಓಟ, ಮುಂದಿನ ಸಾಧನೆಗಾಗಿ ನಿರಂತರ ಹೋರಾಟ ಇದನ್ನೇ ಯಶಸ್ಸಿನ ಅಳತೆ ಎಂದು ನೋಡಲಾಗುತ್ತಿದೆ. ವರ್ಕ್ ಹಾರ್ಡ್ ಅನ್ನೋ ಮಂತ್ರ ಎಲ್ಲರ ಬದುಕಿನ ಭಾಗವಾಗಿದೆ. ಆದರೆ ಈ ಓಟದಲ್ಲಿ ಒಂದು ಸಣ್ಣ ಪ್ರಶ್ನೆ ಕೇಳಿಕೊಳ್ಳೋ ಸಮಯವೇ ನಮಗೆ ಸಿಗ್ತಿಲ್ಲ ನಾವು ನಿಜವಾಗಿಯೂ ಚೆನ್ನಾಗಿ ಬದುಕುತ್ತಿದ್ದೇವಾ? ಹೆಚ್ಚು ಸಂಪಾದನೆ, ದೊಡ್ಡ ಸಾಧನೆ, ಒಳ್ಳೆಯ ಸ್ಥಾನ ಇವೆಲ್ಲಾ ಮುಖ್ಯ. ಆದರೆ ಅದಕ್ಕಾಗಿ […] The post LIFE | ‘ವರ್ಕ್ ಹಾರ್ಡ್’ ಮಧ್ಯೆ ‘Live Well’ ಅನ್ನೋದನ್ನ ನಾವು ಮರೆತುಬಿಟ್ಟಿದ್ದೀವಾ? appeared first on ONLINE. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

ಅಧಿಕ ರಕ್ತದೊತ್ತಡ ರೋಗಿಗಳಿಗೆ ಯಾವ ತರಕಾರಿ, ಹಣ್ಣು ಉತ್ತಮ ಗೊತ್ತಾ?

CHITRADURGA NEWS | 27 APRIL 2026 ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನಶೈಲಿಯಿಂದಾಗಿ ಹೆಚ್ಚಿನ ಜನರು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯನ್ನು ನಿಯಂತ್ರಿಸುವುದು ಅವಶ್ಯಕವಾಗಿದೆ. ಇಲ್ಲವಾದರೆ ಅದರಿಂದ ದೇಹವು ಇತರ ಸಮಸ್ಯೆಗಳನ್ನು ಅನುಭವಿಸಬಹುದು. ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವ ವಿಷಯಕ್ಕೆ ಬಂದಾಗ, ಸರಿಯಾದ ಆಹಾರವು ಔಷಧಿಗಳಷ್ಟೇ ಮುಖ್ಯವಾಗಿದೆ. ಹಾಗಾಗಿ ರಕ್ತದೊತ್ತಡವನ್ನು ನೈಸರ್ಗಿಕವಾಗಿ ನಿಯಂತ್ರಿಸಲು ಜನರು ಯಾವ ತರಕಾರಿ, ಹಣ್ಣುಗಳನ್ನು ತಿನ್ನಬೇಕು ಎಂಬುದನ್ನು ತಿಳಿದುಕೊಳ್ಳಿ. ಹಾಗಲಕಾಯಿ ಹಾಗಲಕಾಯಿಯ ಕಹಿ ರುಚಿಯಿಂದಾಗಿ ಜನರು ಇದನ್ನು ತಿನ್ನುವುದರಿಂದ ದೂರ ಉಳಿಯುತ್ತಾರೆ. […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಕರ್ನಾಟಕದಲ್ಲಿ ವಿಪರೀತ ಬಿಸಿಲು: ಕರಾವಳಿಯಲ್ಲಿ ಉಷ್ಣ ಅಲೆ, ಹಲವೆಡೆ ಗುಡುಗು ಸಹಿತ ಮಳೆ

ಬೆಂಗಳೂರು, ಏಪ್ರಿಲ್ 27: ಕರ್ನಾಟಕ ರಾಜ್ಯದಲ್ಲಿ ಇಂದಿಗೂ ಬಿಸಿಲಿನ ತಾಪಮಾನ ಹೆಚ್ಚುತ್ತಲೇ ಇದ್ದು, ಅದೇ ಸಮಯದಲ್ಲಿ ಹಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಪ್ರದೇಶಗಳಲ್ಲಿ ಉಷ್ಣ ಅಲೆಯ ತೀವ್ರತೆ ಮುಂದುವರಿದಿದ್ದು, ಜನಜೀವನದ ಮೇಲೆ ಅದರ ಪರಿಣಾಮ ಬೀರುತ್ತಿದೆ. ಈ ನಡುವೆ ರಾಜ್ಯದ ಕೆಲ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನದಲ್ಲಿ ಏರುಪೇರು ಕಂಡುಬರುತ್ತಿದೆ. ಉತ್ತರ ಒಳನಾಡಿನ ಭಾಗಗಳಲ್ಲಿ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕಲಬುರ್ಗಿ, ಯಾದಗಿರಿ, ರಾಯಚೂರು ಹಾಗೂ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.