Filters

Channels
Topics
Other Filters

ಇಂದಿನ ದಿನಭವಿಷ್ಯ: ಯಾವ ರಾಶಿಗೆ ಧನಲಾಭ? ಉದ್ಯೋಗದಲ್ಲಿ ಯಾರಿಗೆ ಪ್ರಗತಿ? ಇಲ್ಲಿದೆ ಪಂಚಾಂಗ ಮತ್ತು 12 ರಾಶಿಗಳ ದಿನಭವಿಷ್ಯ

ಮಲೆನಾಡು ಟುಡೆ ಸುದ್ದಿ / ಇಂದು ಅಕ್ಟೋಬರ್ 30, 2026ರ ಶುಕ್ರವಾರ. ಇಂದು ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಆಶ್ವಯುಜ ಮಾಸ, ಕೃಷ್ಣ ಪಕ್ಷದ ಪಂಚಮಿ ... ಕ್ಲಿಕ್ ಮಾಡಿ

ಪೀರನಕಣಿವೆ ದಾಟಿ ಬಂದು ಗೌತಮಪುರ, ತ್ಯಾಗರ್ತಿ ಸುತ್ತಮುತ್ತ ಕಾಡಾನೆಗಳ ಓಡಾಟ! ಈ ಸಲ ಬೇರೆ ಹಿಂಡೆ ಬಂದವೆ! ವಿಡಿಯೋ ನೋಡಿ

ಮಲೆನಾಡು ಟುಡೆ ಸುದ್ದಿ / ಆನಂದಪುರ / ಇಲ್ಲಿನ ಗೌತಮಪುರ ಹಾಗೂ ತ್ಯಾಗರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳು ಗದ್ದೆ ಬಯಲಿನಲ್ಲಿ ಗುಡುಗಡು ಅಂತಾ ಓಡುತ್ತಿರುವ ದೃಶ್ಯಗಳು ... ಕ್ಲಿಕ್ ಮಾಡಿ

ರಿಪ್ಪನ್‌ಪೇಟೆ ಸಮೀಪ ₹4 ಲಕ್ಷ ಮೌಲ್ಯದ ಸಾಗುವಾನಿ ನಾಟ ವಶ; ಅರಣ್ಯಾಧಿಕಾರಿಗಳಿಂದ ತನಿಖೆ

ಮಲೆನಾಡು ಟುಡೆ ಸುದ್ದಿ / ರಿಪ್ಪನ್‌ಪೇಟೆ / ಇಲ್ಲಿನ ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳಂದೂರು ಗ್ರಾಮದಲ್ಲಿ ಅಕ್ರಮವಾಗಿ ಕಡಿದಿದ್ದ ಸುಮಾರು ₹4 ಲಕ್ಷ ಮೌಲ್ಯದ ಸಾಗುವಾನಿ ... ಕ್ಲಿಕ್ ಮಾಡಿ

ಕೃಷಿ ಮತ್ತು ತೋಟಗಾರಿಕೆ ಮೇಳಕ್ಕೆ ಸಜ್ಜಾದ ಶಿವಮೊಗ್ಗ ಕೃಷಿ ಮಹಾವಿದ್ಯಾಲಯ! ಏನೆಲ್ಲಾ ವಿಶೇಷ ಇರಲಿದೆ ಗಮನಿಸಿ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನವುಲೆಯಲ್ಲಿರುವ ಕೃಷಿ ಮಹಾವಿದ್ಯಾಲಯದಲ್ಲಿ ಇವತ್ತು ಅಂದರೆ ಅಕ್ಟೋಬರ್ 30ರಿಂದ ನವೆಂಬರ್ 4ರವರೆಗೆ ಕೃಷಿ ಮತ್ತು ತೋಟಗಾರಿಕೆ ಮೇಳ ನಡೆಯಲಿದೆ. ... ಕ್ಲಿಕ್ ಮಾಡಿ

KEAಯಿಂದ ಉದ್ಯೋಗಾಂಕ್ಷಿಗಳಿಗೆ ದೀಪಾವಳಿ ಗಿಫ್ಟ್! ಬರೋಬ್ಬರಿ 5,431 ಹುದ್ದೆಗಳ ಬೃಹತ್ ನೇಮಕಾತಿ!

ಕರ್ನಾಟಕ ಪರೀಕ್ಷಾ ಪ್ರಾಧಿಕಾರ 33 ಇಲಾಖೆಗಳಲ್ಲಿ 5,431 FDA ಮತ್ತು SDA ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಪ್ರಥಮ

Monthly Horoscope: ನವೆಂಬರ್ ನಲ್ಲಿ ಯಾವ ರಾಶಿಯವರಿಗೆ ಶುಭ- ಅಶುಭ? ವೃತ್ತಿ, ಹಣ ಆರೋಗ್ಯದ ಮಾಸ ಭವಿಷ್ಯ

Monthly Horoscope :ನವೆಂಬರ್ ತಿಂಗಳು ಯಾವ ರಾಶಿಯವರಿಗೆ ಶುಭ ಯಾರಿಗೆ ಅಶುಭ? ವೃತ್ತಿ, ಹಣ ಆರೋಗ್ಯದ ಮಾಸ ಭವಿಷ್ಯ. Monthly Horoscope November 2026 will be lucky for some zodiac signs know your money health and career life

SSLC ವಿದ್ಯಾರ್ಥಿಗಳೇ ಗಮನಿಸಿ: ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿಯಿಂದ ಅಂತಿಮ ಟೈಮ್‌ಟೇಬಲ್ ಬಿಡುಗಡೆ

ಹೊಸದೊಗಂತ ಡಿಜಿಟಲ್‌ ಡೆಸ್ಕಾ: ಮುಂದಿನ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆ ಎದುರಿಸಲಿರುವ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಇಲ್ಲಿದೆ ಅತ್ಯಂತ ಪ್ರಮುಖ ಮಾಹಿತಿ. 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್​​​ಎಸ್​​ಎಲ್​​ಸಿ ಪರೀಕ್ಷೆ-01ರ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇದರ ಪ್ರಕಾರ ಮುಖ್ಯ ಪರೀಕ್ಷೆಗಳು ಮಾರ್ಚ್ 22 ರಿಂದ ರಾಜ್ಯಾದ್ಯಂತ ಆರಂಭವಾಗಲಿವೆ. ಈ ಹಿಂದೆ ಬಿಡುಗಡೆ ಮಾಡಲಾಗಿದ್ದ ತಾತ್ಕಾಲಿಕ ವೇಳಾಪಟ್ಟಿಗೆ ಸಾರ್ವಜನಿಕರು ಮತ್ತು ಶಿಕ್ಷಣ ತಜ್ಞರಿಂದ ಆಕ್ಷೇಪಣೆಗಳನ್ನು ಸಲ್ಲಿಸಲು ಮಂಡಳಿ ಅವಕಾಶ […] The post SSLC ವಿದ್ಯಾರ್ಥಿಗಳೇ ಗಮನಿಸಿ: ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿಯಿಂದ ಅಂತಿಮ ಟೈಮ್‌ಟೇಬಲ್ ಬಿಡುಗಡೆ appeared first on ONLINE.

ಹಾಲಿನ ದರ ಏರಿಕೆ | ಸರ್ಕಾರ ರೈತರ ಕೈ ಬಲಪಡಿಸುವ ಕೆಲಸ ಮಾಡುತ್ತಿದೆ : ಸಚಿವ ಚಲುವರಾಯಸ್ವಾಮಿ

​ಬೆಂಗಳೂರು, ಅ. 29: ಹಾಲಿನ ದರ ಏರಿಕೆ ಮಾಡುವ ಮೂಲಕ ನಮ್ಮ ಸರ್ಕಾರ ರೈತರ ಕೈ ಬಲಪಡಿಸುವ ಕೆಲಸ ಮಾಡುತ್ತಿದೆ. ಏಕಾಏಕಿ 8 ರೂ., ಏರಿಕೆ ಮಾಡಿ, ರೈತರಿಗೆ 6 ರೂ., ಲಾಭ ನೀಡುವ ಐತಿಹಾಸಿಕ ನಿರ್ಧಾರವನ್ನು ನಮ್ಮ ಸರ್ಕಾರ ಪ್ರಕಟಿಸಿದೆ ಎಂದು ಜಲಸಂಪನ್ಮೂಲ ಸಚಿವ ಎನ್. ಚೆಲುವರಾಯಸ್ವಾಮಿ ಹೇಳಿದರು. ​ವಿಧಾನಸೌಧದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, “ನಮ್ಮಪ್ಪನೂ ಸಹ ರೈತರೇ. ಅವರಿಗೆ 6 ರೂ., ದೊರೆಯುವುದಾದರೆ, ನಾವು (ನಗರವಾಸಿಗಳು) ಇಲ್ಲಿ ಇನ್ನೆರೆಡು ರೂಪಾಯಿ ಹೆಚ್ಚುವರಿ ನೀಡಿ […] The post ಹಾಲಿನ ದರ ಏರಿಕೆ | ಸರ್ಕಾರ ರೈತರ ಕೈ ಬಲಪಡಿಸುವ ಕೆಲಸ ಮಾಡುತ್ತಿದೆ : ಸಚಿವ ಚಲುವರಾಯಸ್ವಾಮಿ appeared first on nudikarnataka.

KAS SCANDAL: ನ್ಯಾಯಾಲಯದ ತೀರ್ಪು ರದ್ದುಪಡಿಸಲು ಶಾಸನಾಂಗಕ್ಕೆ ಅಧಿಕಾರವಿಲ್ಲ!

  ಭ್ರಷ್ಟಾಚಾರ, ಸ್ವಜನಪಕ್ಷಪಾತದಿಂದ ಕಳಂಕಿತವಾದ ಆಯ್ಕೆ ಪ್ರಕ್ರಿಯೆ ಉಳಿಸಲು ಸಾಧ್ಯವಿಲ್ಲ; 2022ರ ಕಾಯ್ದೆಯನ್ನು ಸಮರ್ಥಿಸಲಾಗದು ಎಂದ ರಾಜ್ಯ ಸರಕಾರದ ಪರ ವಕೀಲರು ಬೆಂಗಳೂರು/ನವದೆಹಲಿ: ನ್ಯಾಯಾಲಯದ ಅಂತಿಮ ತೀರ್ಪನ್ನು ಶಾಸನಾಂಗ ನೇರವಾಗಿ ರದ್ದುಪಡಿಸಲು ಸಾಧ್ಯವಿಲ್ಲ. ಆದರೆ, ನ್ಯಾಯಾಲಯದ ತೀರ್ಪಿಗೆ ಆಧಾರವಾಗಿರುವ ಕಾನೂನಿನ ದೋಷವನ್ನು ಸರಿಪಡಿಸಿ, ಕಾನೂನು ಸ್ಥಿತಿಯನ್ನು ಬದಲಿಸುವ ಅಧಿಕಾರ ಶಾಸನಾಂಗಕ್ಕಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. 362 ಕೆಎಎಸ್ ಅಧಿಕಾರಿಗಳ ನೇಮಕಾತಿ ವಿವಾದದ ವಿಚಾರಣೆಯಲ್ಲಿ ಈ ಅಂಶ ಮಹತ್ವ ಪಡೆದುಕೊಂಡಿದೆ. ಈ ಪ್ರಕರಣದಲ್ಲಿ ಆಯ್ಕೆ ಪ್ರಕ್ರಿಯೆ ಸಣ್ಣ […]

KAS SCANDAL: ಒಂದೇ ಅಂಕ, ಸಾಕ್ಷ್ಯ ನಾಶದ ಆರೋಪ; 2022ರ ಕಾಯ್ದೆಯೂ ರದ್ದು

362 ಕೆಎಎಸ್ ಅಧಿಕಾರಿಗಳ ಆಯ್ಕೆ ವಿವಾದ: ಒಂದೇ ಅಂಕ, ಸಾಕ್ಷ್ಯ ನಾಶದ ಆರೋಪ; 2022ರ ಕಾಯ್ದೆಯೂ ರದ್ದು! Bangalore, Oct.29,2026: 2011ನೇ ಸಾಲಿನ 362 ಕೆಎಎಸ್ ಅಧಿಕಾರಿಗಳ ನೇಮಕಾತಿ ವಿವಾದದಲ್ಲಿ ಸಂದರ್ಶನದ ಅಂಕಗಳಲ್ಲಿನ ಸಾಮ್ಯತೆ, ಅಭ್ಯರ್ಥಿಗಳು ಮತ್ತು ಕೆಪಿಎಸ್‌ಸಿ ಸದಸ್ಯರ ನಡುವಿನ ದೂರವಾಣಿ ಸಂಪರ್ಕ ಹಾಗೂ ಸಾಕ್ಷ್ಯ ನಾಶದ ವಿಚಾರಗಳು ಗಂಭೀರ ಚರ್ಚೆಗೆ ಗ್ರಾಸವಾಗಿದ್ದವು. ಈ ಹಿಂದೆ ನ್ಯಾಯಾಂಗ ವಿಚಾರಣೆಯ ವೇಳೆ ದಾಖಲಾಗಿದ್ದ ಈ ಅಂಶಗಳನ್ನು ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ ಮತ್ತೆ ಉಲ್ಲೇಖಿಸಿದೆ. 566 ಅಭ್ಯರ್ಥಿಗಳಿಗೆ […]

362 ಕೆಎಎಸ್ ಹುದ್ದೆಗಳ ವಿವಾದ: 1.38 ಲಕ್ಷ ಅರ್ಜಿಗಳು, 6,211 ಮಂದಿ ಮುಖ್ಯ ಪರೀಕ್ಷೆಗೆ ಹಾಜರು; 1,090 ಅಭ್ಯರ್ಥಿಗಳಿಗೆ ಸಂದರ್ಶನ

ಅಕ್ರಮದ ಆರೋಪ, ಸಿಐಡಿ ತನಿಖೆ, ನ್ಯಾಯಾಲಯದ ಮೆಟ್ಟಿಲೇರಿದ ಆಯ್ಕೆಪಟ್ಟಿ! ಬೆಂಗಳೂರು,OCT.29,2026: ಕರ್ನಾಟಕ ಆಡಳಿತ ಸೇವೆಯ (ಕೆಎಎಸ್) ಗ್ರೂಪ್‌ ‘ಎ’ ಮತ್ತು ‘ಬಿ’ ವೃಂದದ 362 ಹುದ್ದೆಗಳ ನೇಮಕಾತಿ ಪ್ರಕರಣ ಹಲವು ವರ್ಷಗಳ ಕಾನೂನು ಹೋರಾಟಕ್ಕೆ ಸಾಕ್ಷಿಯಾಗಿದೆ. 2011ರ ನವೆಂಬರ್‌ 3ರಂದು ನೇಮಕಾತಿ ಅಧಿಸೂಚನೆ ಹೊರಡಿಸಲಾಗಿತ್ತು. ಒಟ್ಟು 1,38,307 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಇವರಲ್ಲಿ 91,667 ಮಂದಿ ಪೂರ್ವಭಾವಿ ಪರೀಕ್ಷೆಗೆ ಹಾಜರಾಗಿದ್ದರು. ಮುಖ್ಯ ಪರೀಕ್ಷೆಯಲ್ಲಿ 6,211 ಅಭ್ಯರ್ಥಿಗಳು ಭಾಗವಹಿಸಿದ್ದು, ಅಂತಿಮವಾಗಿ 1,090 ಮಂದಿಯನ್ನು ಸಂದರ್ಶನಕ್ಕೆ ಆಹ್ವಾನಿಸಲಾಗಿತ್ತು. ಸಿಐಡಿ ತನಿಖೆಯಲ್ಲಿ […]

362 ಕೆಎಎಸ್ ಅಧಿಕಾರಿಗಳ ನೇಮಕಾತಿ ಅಂತ್ಯ! ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

2022ರ ಕಾಯ್ದೆ ಅಸಂವಿಧಾನಿಕ ಎಂದು ಘೋಷಣೆ; 2011ರ ನೇಮಕಾತಿ ವಿವಾದಕ್ಕೆ ಸುಪ್ರೀಂ ಕೋರ್ಟ್ ತೆರೆ   ನವದೆಹಲಿ, ಅ.29: ಕರ್ನಾಟಕದ ಆಡಳಿತ ವಲಯದಲ್ಲಿ ಸಂಚಲನ ಮೂಡಿಸಿದ್ದ 362 ಕೆಎಎಸ್ ಅಧಿಕಾರಿಗಳ ನೇಮಕಾತಿ ಪ್ರಕರಣಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ತಿರುವು ನೀಡಿದೆ. 2011ರ ಗೆಜೆಟೆಡ್ ಪ್ರೊಬೇಷನರ್ಸ್‌ ಆಯ್ಕೆ ಮತ್ತು ನೇಮಕಾತಿಗೆ ಮಾನ್ಯತೆ ನೀಡಿದ್ದ 2022ರ ಕರ್ನಾಟಕ ನಾಗರಿಕ ಸೇವೆಗಳ ಕಾಯ್ದೆಯನ್ನು ಅಸಂವಿಧಾನಿಕವೆಂದು ಘೋಷಿಸಿ ರದ್ದುಪಡಿಸಿರುವ ನ್ಯಾಯಾಲಯ, ಈ ಕಾಯ್ದೆಯ ಆಧಾರದಲ್ಲಿ ಮಾಡಲಾದ ನೇಮಕಾತಿಗಳೂ ಅಂತ್ಯಗೊಳ್ಳಲಿವೆ ಎಂದು ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿಗಳಾದ […]

ಧ್ಯಾನ ಮಾಡುವುದು ಹೇಗೆ? ಧ್ಯಾನದಿಂದ ಏನು ಪ್ರಯೋಜನ? ಆರಂಭಿಸುವಾಗ ತಿಳಿಯಬೇಕಾದ 8 ಹಂತಗಳು

Home Meditation: Want to start meditation at home? Discover 8 simple steps for beginners, the benefits of meditation, the best time to meditate and how long you should meditate for the first time. ಮನೆಯಲ್ಲಿ ಧ್ಯಾನ ಮಾಡುವುದು ಹೇಗೆ? ಆರಂಭಿಕರು ಧ್ಯಾನ ಆರಂಭಿಸಲು ಅನುಸರಿಸಬೇಕಾದ 8 ಸರಳ ಹಂತಗಳು, ಧ್ಯಾನದ ಪ್ರಯೋಜನಗಳು ಮತ್ತು ಮೊದಲ ದಿನ ಎಷ್ಟು ಹೊತ್ತು ಧ್ಯಾನ ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.

Chanaka Niti: ಸೋಶಿಯಲ್‌ ಮೀಡಿಯಾ ಯುಗದಲ್ಲಿ ಚಾಣಕ್ಯ ನೀತಿ ಕಲಿಸುವ 7 ಪಾಠಗಳು

Chanakya Niti: Discover 7 timeless Chanakya Niti lessons for the age of social media. Learn about online privacy, fake news, self-control, time management and responsible digital behaviour. ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಚಾಣಕ್ಯ ನೀತಿ ಕಲಿಸುವ 7 ಜೀವನಪಾಠಗಳು ಇಲ್ಲಿವೆ. ಖಾಸಗಿತನ, ಸಮಯದ ಮೌಲ್ಯ, ಸುಳ್ಳು ಸುದ್ದಿಗಳು, ಸ್ನೇಹ ಮತ್ತು ಸ್ವಯಂ ನಿಯಂತ್ರಣದ ಬಗ್ಗೆ ತಿಳಿಯಿರಿ.

ರೈತರ ನಷ್ಟ ತಡೆಯಲು ಹಾಲಿನ ದರ ಏರಿಕೆ: ಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು : “ಕಳೆದ ಒಂದೆರಡು ವರ್ಷದಿಂದ ಹಾಲಿನ ದರ ಏರಿಸಲು ಬೇಡಿಕೆ ಇತ್ತು. ರೈತರ ನಷ್ಟ ತಡೆಯಲು ಹಾಲಿನ ದರ ಏರಿಕೆ ಮಾಡಲಾಗಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಹೇಳಿದರು. ನಗರದ ಖಾಸಗಿ ಹೋಟೆಲ್ ಬಳಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು. “ಸಚಿವ ಸಂಪುಟ ಸಭೆಯಲ್ಲಿ ನಂದಿನಿ ಹಾಲಿನ ದರವನ್ನು 8 ರೂ. ಹೆಚ್ಚಿಸಿರುವ ಬಗ್ಗೆ ಕೇಳಿದಾಗ, “ಸರ್ಕಾರ ರೈತರಿಗೆ ಸಹಾಯ ಮಾಡುತ್ತಿದೆ. ರೈತರು ನಮಗೆ ಮುಖ್ಯ” ಎಂದು ತಿಳಿಸಿದರು, 12 ರಿಂದ 15 […] The post ರೈತರ ನಷ್ಟ ತಡೆಯಲು ಹಾಲಿನ ದರ ಏರಿಕೆ: ಸಿಎಂ ಡಿ.ಕೆ.ಶಿವಕುಮಾರ್ appeared first on nudikarnataka.