Filters

Channels
Topics
Other Filters

ವಿಧಾನ ಪರಿಷತ್ ಚುನಾವಣೆ | ಅತಿಯಾದ ಆತ್ಮವಿಶ್ವಾಸವೇ ಸೋಲಿಗೆ ಕಾರಣ : ಸಚಿವ ಚಲುವರಾಯಸ್ವಾಮಿ

ಬೆಂಗಳೂರು, ಅ.28: ವಿಧಾನ ಪರಿಷತ್ತಿನ ಎರಡು ಶಿಕ್ಷಕರ ಹಾಗೂ ಎರಡು ಪದವೀಧರ ಕ್ಷೇತ್ರಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋಲು ಕಂಡಿರುವುದಕ್ಕೆ ಅತಿಯಾದ ಆತ್ಮವಿಶ್ವಾಸವೂ ಒಂದು ಕಾರಣ ಎಂದು ಬೃಹತ್ ನೀರಾವರಿ ಸಚಿವ ಎನ್.ಚಲುವರಾಯಸ್ವಾಮಿ  ಹೇಳಿದ್ದಾರೆ. ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗೆಲುವು ಮತ್ತು ಸೋಲು ಸಹಜ. ಚುನಾವಣೆಯಲ್ಲಿ ಹಿನ್ನಡೆಯಾದ ಮಾತ್ರಕ್ಕೆ ಅದನ್ನು ಅಸಾಮಾನ್ಯ ಬೆಳವಣಿಗೆ ಎಂದು ಪರಿಗಣಿಸಬೇಕಿಲ್ಲ. ಆದರೆ ಈ ಬಾರಿ ಕಾಂಗ್ರೆಸ್ ಪಕ್ಷದಲ್ಲಿ ಅತಿಯಾದ ಆತ್ಮವಿಶ್ವಾಸ ಇದ್ದಿದ್ದರಿಂದ ಹಿನ್ನಡೆಯಾಗಿದೆ ಎಂದು ಅಭಿಪ್ರಾಯಪಟ್ಟರು. […] The post ವಿಧಾನ ಪರಿಷತ್ ಚುನಾವಣೆ | ಅತಿಯಾದ ಆತ್ಮವಿಶ್ವಾಸವೇ ಸೋಲಿಗೆ ಕಾರಣ : ಸಚಿವ ಚಲುವರಾಯಸ್ವಾಮಿ appeared first on nudikarnataka.

ಕರ್ನಾಟಕದ ಕಾಶ್ಮೀರ ಕೊಡಗಿಗೆ ಲಗ್ಗೆ ಇಟ್ಟ ‘ರಾಡಿಸನ್’

ಮಂಜಿನ ನಗರಿ, ಕಾಫಿ ನಾಡು ಕೊಡಗಿಗೆ ಪ್ರತಿಷ್ಠಿತ ‘ರಾಡಿಸನ್ ಹೋಟೆಲ್ ಗ್ರೂಪ್’ ಲಗ್ಗೆ ಇಟ್ಟಿದೆ. ‘ರಾಡಿಸನ್ ಇಂಡಿವಿಜುವಲ್ಸ್ ಪ್ರೀಮಿಯರ್’ ಬ್ರಾಂಡ್‌ನ ಅಡಿಯಲ್ಲಿ ‘ಪರ್ಪಲ್ ಪಾಮ್ಸ್ ರೆಸಾರ್ಟ್ ಆಂಡ್ ಸ್ಪಾ’ ಎಂಬ ಅತ್ಯಂತ ಸುಂದರ ಹಾಗೂ ಐಷಾರಾಮಿ ರೆಸಾರ್ಟ್ ಅನ್ನು ಮಡಿಕೇರಿಯಲ್ಲಿ ಆರಂಭಿಸಿದೆ. ಭಾರತದಲ್ಲಿ ತನ್ನ ಜಾಲವನ್ನು ವಿಸ್ತರಿಸುತ್ತಿರುವ ರಾಡಿಸನ್ ಹೋಟೆಲ್ ಗ್ರೂಪ್, ಪ್ರವಾಸಿಗರ ಹಾಟ್‌ಸ್ಪಾಟ್ ಆಗಿರುವ ಕೊಡಗಿನಲ್ಲಿ ಈ ಹೊಸ ರೆಸಾರ್ಟ್ ತೆರೆಯುವ ಮೂಲಕ ಕರ್ನಾಟಕದಲ್ಲಿ ತನ್ನ ಮಾರುಕಟ್ಟೆಯನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.   ಮಡಿಕೇರಿ-ಮೈಸೂರು ಹೆದ್ದಾರಿಯಲ್ಲಿರುವ ಈ […] Source

IPL 2027 ಟ್ರೇಡ್: ಮುಂಬೈ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಮೇಲೇಕೆ ಬಿತ್ತು ಚಾಂಪಿಯನ್ಸ್ ಕಣ್ಣು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂಡಿಯನ್ ಪ್ರೀಮಿಯರ್ ಲೀಗ್ 2027 ಮಿನಿ ಹರಾಜಿಗೂ ಮುನ್ನ ರಿಟೆನ್ಷನ್ ದಿನಾಂಕ ಹತ್ತಿರವಾಗುತ್ತಿದ್ದಂತೆ, ಕ್ರಿಕೆಟ್ ಅಂಗಳದಲ್ಲಿ ಸಂಚಲನ ಸೃಷ್ಟಿಯಾಗಿದೆ. ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ತಮ್ಮ ಅಖಾಡಕ್ಕೆ ಸೆಳೆದುಕೊಳ್ಳಲು ಪ್ರಮುಖ ಫ್ರಾಂಚೈಸಿಗಳ ನಡುವೆ ಒಳಗೊಳಗೇ ಬಿರುಸಿನ ಪೈಪೋಟಿ ಆರಂಭವಾಗಿದೆ. ವರದಿಗಳ ಪ್ರಕಾರ, ಬರೋಬ್ಬರಿ 6 ಐಪಿಎಲ್ ತಂಡಗಳು ಹಾರ್ದಿಕ್ ಅವರನ್ನು ಟ್ರೇಡ್ ಮಾಡಿಕೊಳ್ಳಲು ಮುಂಬೈ ಮ್ಯಾನೇಜ್ಮೆಂಟ್ ಬಾಗಿಲು ತಟ್ಟುತ್ತಿವೆ. ಈ ಬಾರಿ ಕೇವಲ ಹಣದ ವ್ಯವಹಾರಕ್ಕಿಂತ ಹೆಚ್ಚಾಗಿ, ‘ಪ್ಲೇಯರ್ […] The post IPL 2027 ಟ್ರೇಡ್: ಮುಂಬೈ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಮೇಲೇಕೆ ಬಿತ್ತು ಚಾಂಪಿಯನ್ಸ್ ಕಣ್ಣು? appeared first on ONLINE.

ರೇಣುಕಾಸ್ವಾಮಿ ಕೊಲೆ ಪ್ರಕರಣ; ವಿಚಾರಣೆ ವೇಳೆ ಉಲ್ಟಾ ಹೊಡೆದ ಪ್ರತ್ಯಕ್ಷ ಸಾಕ್ಷಿ ಪುನೀತ್

ಬೆಂಗಳೂರು,ಅಕ್ಟೋಬರ್,28,2026 (www.justkannada.in):  ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯ ವೇಳೆ ಪ್ರತ್ಯಕ್ಷ ಸಾಕ್ಷಿ ಪುನೀತ್ ಉಲ್ಟಾ ಹೊಡೆದಿದ್ದಾನೆ ಎನ್ನಲಾಗಿದೆ. ನಗರದ 59ನೇ ಸಿಸಿಹೆಚ್ ಕೋರ್ಟ್‌ನಲ್ಲಿ ನಡೆಯುತ್ತಿರುವ ಸಾಕ್ಷಿ ವಿಚಾರಣೆ ವೇಳೆ ಪ್ರತ್ಯಕ್ಷ ಸಾಕ್ಷಿ ಪುನೀತ್ ಕೋರ್ಟ್‌ನಲ್ಲಿ ಉಲ್ಟಾ ಹೊಡೆದಿದ್ದು  ಶೆಡ್ ಬಳಿ ನಟ ದರ್ಶನ್ ಹಾಗೂ ಪವಿತ್ರಾಗೌಡ ಸೇರಿದಂತೆ ಯಾವುದೇ ಆರೋಪಿಗಳು ಬಂದಿರಲಿಲ್ಲ ಎಂದು ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. ಕೋರ್ಟ್‌ ನಲ್ಲಿ ಹಾಜರಿದ್ದ ಹಾಗೂ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ಯಾವುದೇ ಆರೋಪಿಗಳನ್ನು ತಾವು ಘಟನಾ ಸ್ಥಳದಲ್ಲಿ […]

ಕೊಲೆಸ್ಟ್ರಾಲ್ ಹೆಸರಲ್ಲಿ ಮೊಟ್ಟೆಯಿಂದ ದೂರವಿದ್ದೀರಾ? ಹಾಗಾದರೆ ಈ ಸುದ್ದಿ ಒಮ್ಮೆ ಓದಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಹಿಂದೆಲ್ಲಾ ಮೊಟ್ಟೆಯ ಹಳದಿ ಭಾಗದಲ್ಲಿ ಕೊಲೆಸ್ಟ್ರಾಲ್ ಹೆಚ್ಚಿರುತ್ತದೆ ಎಂಬ ಕಾರಣಕ್ಕೆ, ಇದನ್ನು ತಿಂದರೆ ಹೃದಯದ ಕಾಯಿಲೆಗಳು ಬರುತ್ತವೆ ಎಂದು ನಂಬಲಾಗಿತ್ತು. ಆದರೆ ಇತ್ತೀಚಿನ ವೈದ್ಯಕೀಯ ಸಂಶೋಧನೆಗಳು ಈ ಮಾತನ್ನು ಸಂಪೂರ್ಣವಾಗಿ ತಳ್ಳಿಹಾಕಿವೆ. ಆಹಾರದಲ್ಲಿ ಸೇವಿಸುವ ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿರುವ ಕೊಲೆಸ್ಟ್ರಾಲ್ ಒಂದೇ ಅಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ. ಮೊಟ್ಟೆಯ ಬಿಳಿ ಭಾಗದಲ್ಲಿ ಕೇವಲ ಪ್ರೋಟೀನ್ ಮಾತ್ರವಿದ್ದರೆ, ಹಳದಿ ಭಾಗದಲ್ಲಿ ದೇಹಕ್ಕೆ ಅತ್ಯಂತ ಅವಶ್ಯಕವಾದ ವಿಟಮಿನ್ ಡಿ, ಬಿ-12, ಐರನ್, ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳು […] The post ಕೊಲೆಸ್ಟ್ರಾಲ್ ಹೆಸರಲ್ಲಿ ಮೊಟ್ಟೆಯಿಂದ ದೂರವಿದ್ದೀರಾ? ಹಾಗಾದರೆ ಈ ಸುದ್ದಿ ಒಮ್ಮೆ ಓದಿ appeared first on ONLINE.

ಆಸ್ತಿ ವೈಷಮ್ಯದಿಂದ ಸೋದರನ ಕೊಲೆ: ಅಪರಾಧಿಗೆ ಜೀವಾವಧಿ ಶಿಕ್ಷೆ-1.20ಲಕ್ಷ ರೂ ದಂಡ

ಹೊಸದಿಗಂತ ವರದಿ ಮಡಿಕೇರಿ: ಆಸ್ತಿ ವೈಷಮ್ಯದಿಂದ ಸೋದರನನ್ನೇ ಗುಂಡಿಕ್ಕಿ ಕೊಲೆ ಮಾಡಿದ ಆರೋಪ ಸಾಕ್ಷ್ಯಾಧಾರಗಳಿಂದ ದೃಢಪಟ್ಟ ಹಿನ್ನೆಲೆಯಲ್ಲಿ ಇಲ್ಲಿನಬ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 1.20ಲಕ್ಷ ರೂ.ದಂಡ ವಿಧಿಸಿ ತೀರ್ಪು ನೀಡಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಗಾಳಿಬೀಡು ಗ್ರಾಮದ ವಣಚಲು ಎಂಬಲ್ಲಿ ವಾಸವಿರುವ ಪೂವಮ್ಮ ಎಂಬವರ ಪತಿ ಲೋಕನಾಥ್ ಮೃತಪಟ್ಟ ಬಳಿಕ ಅವರ ಮೈದುನ ಅಪ್ಪಣ್ಣರವರು ಪೂವಮ್ಮರವರೊಂದಿಗೆ ಅವರ ಮನೆಯಲ್ಲಿ ಪೂವಮ್ಮರ ಇಬ್ಬರು ಹೆಣ್ಣು […] The post ಆಸ್ತಿ ವೈಷಮ್ಯದಿಂದ ಸೋದರನ ಕೊಲೆ: ಅಪರಾಧಿಗೆ ಜೀವಾವಧಿ ಶಿಕ್ಷೆ-1.20ಲಕ್ಷ ರೂ ದಂಡ appeared first on ONLINE.

ಡಿಕೆಶಿ ಸರ್ಕಾರಕ್ಕೆ ಹನಿಮೂನ್ ಪಿರಿಯಡ್  ಮುಗಿಯುವ ಮುನ್ನವೇ ಮರ್ಮಾಘಾತ- MLC ಸಿಟಿ ರವಿ ಟೀಕೆ

ಚಿಕ್ಕಮಗಳೂರು,ಅಕ್ಟೋಬರ್,28,2026 (www.justkannada.in):  ನಾಲ್ಕು ವಿಧಾನಪರಿಷತ್ ಕ್ಷೇತ್ರಗಳ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಹಿನ್ನೆಲೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ಮಾಜಿ ಸಚಿವ ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ. ಈ ಕುರಿತು ಮಾತನಾಡಿದ ಸಿ.ಟಿ ರವಿ, ಹೊಸದಾಗಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಿದ್ದರು.  ಡಿಕೆ ಶಿವಕುಮಾರ್  ಸರ್ಕಾರಕ್ಕೆ ಹನಿಮೂನ್ ಪಿರಿಯೆಡ್ ಮುಗಿದಿರಲಿಲ್ಲ. ಅದಕ್ಕೂ ಮೊದಲೇ ಡಿಕೆ ಶಿವಕುಮಾರ್ ಸರ್ಕಾರಕ್ಕೆ ಮರ್ಮಾಘಾತವಾಗಿದೆ ಎಂದು ಟೀಕಿಸಿದರು. ಪರಿಷತ್ ಚುನಾವಣೆಯಲ್ಲಿ ಮತದಾರ ಒಂದು ಸಂದೇಶ ನೀಡಿದ್ದಾನೆ. ನೀವು ಜನರ ಹಿತ ಮರೆತು ಬೆಲೆ ಏರಿಕೆ […]

ಶಿವಮೊಗ್ಗ : ಸಿದ್ದರಾಮಯ್ಯರವರ ವಿಡಿಯೋ ಇರುವುದೇ ಸುಳ್ಳಾದರೆ ಅವರನ್ನು ಮತ್ತೊಮ್ಮೆ ಸಿಎಂ ಮಾಡಿ : ಕೆಬಿ ಪ್ರಸನ್ನಕುಮಾರ್​​​

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರದ್ದು ಎನ್ನಲಾದ ವಿಡಿಯೋವನ್ನು ತೋರಿಸಿಯೇ ಅವರಿಂದ ಬಲವಂತವಾಗಿ ರಾಜೀನಾಮೆ ಪಡೆಯಲಾಗಿದೆ. ಒಂದು ವೇಳೆ ಆ ವಿಡಿಯೋ ಇರುವುದು ... ಕ್ಲಿಕ್ ಮಾಡಿ

ಹೆಚ್ ಡಿಕೆ- ಸಿದ್ದರಾಮಯ್ಯ ಭೇಟಿ ಮಾಡಿದ್ರೆ ತಪ್ಪೇನು? ಮಾಜಿ ಶಾಸಕ ಸುರೇಶ್ ಗೌಡ

ಮಂಡ್ಯ, ಅಕ್ಟೋಬರ್,28,2026 (www.justkannada.in):  ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ವಿಚಾರ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯರನ್ನ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ  ಭೇಟಿಯಾಗುವ ಕುರಿತು ಟೀಕೆ ಟಿಪ್ಪಣಿಗಳು ವ್ಯಕ್ತವಾಗಿದೆ. ಈ ಕುರಿತಂತೆ ಮಾಜಿ ಶಾಸಕ ಸುರೇಶ್ ಗೌಡ ಪ್ರತಿಕ್ರಿಯಿಸಿದ್ದಾರೆ. ಮಂಡ್ಯದಲ್ಲಿ ಮಾತನಾಡಿರುವ ಮಾಜಿ ಶಾಸಕ ಸುರೇಶ್ ಗೌಡ, ಕುಮಾರಸ್ವಾಮಿ-ಸಿದ್ದರಾಮಯ್ಯ ಭೇಟಿ ಮಾಡುದ್ರೆ ತಪ್ಪೇನು? ಎಂದು ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ರಾಜಕೀಯ ಬೆಳೆವಣಿಗೆಗಳಿಂದ ಕ್ಲಿಷ್ಟಕರ ಪರಿಸ್ಥಿತಿ ಎದುರಾಗಿದೆ.. ಸರ್ಕಾರದ ತಪ್ಪು ಮುಚ್ಚಿಕೊಳ್ಳಲು ಸ್ಟಿಂಗ್ ಆಪರೇಷನ್ ವಿರೋಧ ಪಕ್ಷದವರಿಗೆ ಕಡೆಗೆ ತಿರುಗಿಸಲು […]

ಮೆಂಟೋಸ್ ತಿಂದ್ರೆ ಇಂಥಾ ಬಿರುಗಾಳಿ ಏಳುತ್ತಾ? ನಕ್ಕು ನಗಿಸುತ್ತೆ ‘ಫ್ರೆಶ್ ಆಕ್ಷನ್’ ಕ್ಯಾಂಡಿಯ ಹೊಸ ಜಾಹೀರಾತು!

ಪರ್ಫೆಟ್ಟಿ ವ್ಯಾನ್ ಮೆಲ್ಲೆ ಕಂಪನಿಯ ಜನಪ್ರಿಯ ಬ್ರಾಂಡ್ ಆಗಿರುವ ‘ಮೆಂಟೋಸ್’ ಸದಾ ತನ್ನ ವಿಭಿನ್ನ ಹಾಗೂ ಹಾಸ್ಯಭರಿತ ಜಾಹೀರಾತುಗಳಿಗೆ ಹೆಸರುವಾಸಿ. ಇದೀಗ ಮಾರುಕಟ್ಟೆಗೆ ಹೊಸದಾಗಿ ಲಗ್ಗೆ ಇಟ್ಟಿರುವ ತನ್ನ ಹೊಸ ಉತ್ಪನ್ನ ‘ಮೆಂಟೋಸ್ ಫ್ರೆಶ್ ಆಕ್ಷನ್’ ಕ್ಯಾಂಡಿಗಾಗಿ ಕಂಪನಿಯು ಮತ್ತೊಂದು ಮಜವಾದ ಟಿವಿ ಜಾಹೀರಾತನ್ನು ಬಿಡುಗಡೆ ಮಾಡಿದೆ. ಹೊಸ ಕ್ಯಾಂಡಿ ನೀಡುವ ‘ತಂಪಾದ ಫ್ರೆಶ್‌ನೆಸ್’ ಅನ್ನು ಜನರಿಗೆ ತಲುಪಿಸಲು ಜಾಹೀರಾತಿನಲ್ಲಿ ಭರ್ಜರಿ ಕಾಮಿಡಿ ಮತ್ತು ಉತ್ಪ್ರೇಕ್ಷೆಯನ್ನು ಬಳಸಿಕೊಳ್ಳಲಾಗಿದೆ. “ಕ್ಯಾ ಸಾನ್ಸ್ ಖುಲಿ, ಕ್ಯಾ ಹವಾ ಚಲಿ” (ಉಸಿರು […] Source

ಶಿವಮೊಗ್ಗ : ರಾಜ್ಯ ರಾಜಕಾರಣದಲ್ಲಿ ಈ ರೀತಿ ಆಗಿದ್ದು ಇದೇ ಮೊದಲು. ಈ ಕೇಸ್​ನ್ನು ಸಿಬಿಐಗೆ ವಹಿಸಬೇಕು, ಶಾರದಾ ಪೂರ್ಯನಾಯ್ಕ್​​​

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಈ ಹಿಂದೆ ಹಾಲಿನಲ್ಲಿ ಮತ್ತು ಬೆಣ್ಣೆಯಲ್ಲಿ ಕಲಬೆರಕೆಯಾದಾಗ ಸ್ಟಿಂಗ್ ಆಪರೇಶನ್ ಬಗ್ಗೆ ಕೇಳುತ್ತಿದ್ದೆವು. ಆದರೆ, ಬದಲಾದ ಕಾಲಮಾನದಲ್ಲಿ ಇದನ್ನು ... ಕ್ಲಿಕ್ ಮಾಡಿ

ವಿಶ್ವ ದಾಖಲೆಯ ಹೊಸ್ತಿಲಲ್ಲಿ ಎಡವಿದರೂ ಹೊಸ ಇತಿಹಾಸ ಬರೆದ ಅಭಿಷೇಕ್ ಶರ್ಮಾ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಕೇವಲ 27 ಎಸೆತಗಳಲ್ಲಿ ಶತಕ ಸಿಡಿಸಿ ಜಾಗತಿಕ ದಾಖಲೆ ಬರೆದ ಬ್ಯಾಟರ್ ಎಂದರೆ ತಕ್ಷಣಕ್ಕೆ ನೆನಪಾಗುವುದು ಸಾಹಿಲ್ ಚೌಹಾಣ್. 2024ರಲ್ಲಿ ಸೈಪ್ರಸ್ ವಿರುದ್ಧ ಸಾಹಿಲ್ ಬರೆದ ಈ ಬೃಹತ್ ವಿಶ್ವ ದಾಖಲೆಯನ್ನು ಧೂಳೀಪಟ ಮಾಡುವ ಸುವರ್ಣ ಅವಕಾಶ ಇತ್ತೀಚೆಗೆ ಭಾರತದ ಯುವ ಬ್ಯಾಟರ್ ಅಭಿಷೇಕ್ ಶರ್ಮಾ ಮುಂದಿತ್ತು. ಆದರೆ, ಇನಿಂಗ್ಸ್ ಮಧ್ಯೆ ಆಡಿದ 7 ಡಾಟ್ ಬಾಲ್‌ಗಳು ಈ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸುವ ಅವಕಾಶವನ್ನು ಅವರಿಂದ ಕಿತ್ತುಕೊಂಡಿದೆ. ನ್ಯೂಝಿಲೆಂಡ್ […] The post ವಿಶ್ವ ದಾಖಲೆಯ ಹೊಸ್ತಿಲಲ್ಲಿ ಎಡವಿದರೂ ಹೊಸ ಇತಿಹಾಸ ಬರೆದ ಅಭಿಷೇಕ್ ಶರ್ಮಾ! appeared first on ONLINE.

ದೇವೇಗೌಡರ ಕುಟುಂಬ ಮುಗಿಸಲು 600 ಕೋಟಿ ಡೀಲ್ ಕೊಡೋದಕ್ಕೆ ನಮಗೆ ತಿಕ್ಕಲು ಹಿಡಿದಿದ್ಯಾ? ಸಚಿವ ಚಲುವರಾಯಸ್ವಾಮಿ

ಮಂಡ್ಯ,ಅಕ್ಟೋಬರ್,28,2026 (www.justkannada.in):  ಹೆಚ್ ಡಿ ದೇವೇಗೌಡರ ಕುಟುಂಬ ಮುಗಿಸಲು 600 ಕೋಟಿ ಡೀಲ್ ಕೊಟ್ಟಿದ್ದಾರ ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಗೆ ಜಲಸಂಪನ್ಮೂಲ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ. ಈ ಕುರಿತು ಮಾತನಾಡಿದ ಸಚಿವ ಚಲುವರಾಯಸ್ವಾಮಿ, ದೇವೇಗೌಡರ ಕುಟುಂಬ ಮುಗಿಸೋದಕ್ಕೆ 600 ಕೋಟಿ ಡೀಲ್ ಕೊಡಲು ನಮಗೆ ತಿಕ್ಕಲು ಹಿಡಿದಿದೆಯಾ ? ಕುಮಾರಸ್ವಾಮಿ ಇನ್ನೋಬ್ಬರನ್ಮ ಮುಗಿಸಲು ಮಾಡಿದ್ದಾರೆ ವಿನಹ ಇನ್ಯಾರು ಮಾಡಲ್ಲ ಎಂದು ಟಾಂಗ್ ಕೊಟ್ಟರು. ಕುಮಾರಸ್ವಾಮಿಗೆ ಹಾಸನದ ಪ್ರಕರಣದಲ್ಲಿ 350 ಹೆಣ್ಣು […]

ನ.1ಕ್ಕೆ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ: ಅನುಮತಿ ನೀಡಿದ ದೆಹಲಿ ಪೊಲೀಸರು

ನವದೆಹಲಿ: ಚುನಾವಣಾ ಅಕ್ರಮಗಳು ಮತ್ತು ಮತಗಳ ಕಳ್ಳತನದ ಆರೋಪಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ನವೆಂಬರ್ 1ರಂದು ನವದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಆಯೋಜಿಸಿದೆ. ಈ ಕಾರ್ಯಕ್ರಮಕ್ಕೆ ದೆಹಲಿ ಪೊಲೀಸರು ಹಲವು ಷರತ್ತುಗಳನ್ನು ವಿಧಿಸಿ ನಿರಾಕ್ಷೇಪಣಾ ಪತ್ರ (NOC) ನೀಡಿದ್ದಾರೆ. ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳಾಗಿವೆ. ದೇಶಾದ್ಯಂತ ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸಿ ಬೃಹತ್ ಸಂಖ್ಯೆಯಲ್ಲಿ […] Source